ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ಮತ್ತೊಮ್ಮೆ ಜಿಯೋ ಮತ್ತು ಏರ್ಟೆಲ್‌ಗೆ ಬಲವಾದ ಸ್ಪರ್ಧೆ ನೀಡಿದೆ. ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ BSNL ತನ್ನ ಜನಪ್ರಿಯ 299 ರೂ. ಪ್ಲಾನ್‌ಗೆ ಡಬಲ್ ಧಮಾಕಾ ಅಪ್‌ಡೇಟ್ ತಂದಿದ್ದು, ಈಗ ಹಳೆಯ ಬೆಲೆಯಲ್ಲೇ ದ್ವಿಗುಣ ಪ್ರಯೋಜನಗಳು ಲಭ್ಯ.
ಡಬಲ್ ಡೇಟಾ ಆಫರ್ :
POCSO : ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದ ದೌರ್ಜನ್ಯ ; ಬಾಲಕಿ 2 ತಿಂಗಳು ಗರ್ಭಿಣಿ.!
ಈ ಪ್ಲಾನ್‌ನಲ್ಲಿ ಮೊದಲು ದಿನಕ್ಕೆ 1.5GB ಡೇಟಾ ಲಭ್ಯವಿತ್ತಾದರೆ, ಈಗ ಅದನ್ನು ದ್ವಿಗುಣಗೊಳಿಸಿ 3GB ಪ್ರತಿದಿನ ಮಾಡಲಾಗಿದೆ. ಅಂದರೆ, 30 ದಿನಗಳ ಮಾನ್ಯತೆಯ ಈ ಪ್ಲಾನ್‌ನಲ್ಲಿ ಒಟ್ಟು 90GB ಡೇಟಾ ಲಭ್ಯ.
ಇತರ ಪ್ರಯೋಜನಗಳು :
- ಪ್ರತಿದಿನ 3GB ಡೇಟಾ.
- ಅನಿಯಮಿತ ಕರೆ ಸೌಲಭ್ಯ.
- ದಿನಕ್ಕೆ 100 SMS.
- ಪೂರ್ಣ 30 ದಿನಗಳ ವ್ಯಾಲಿಡಿಟಿ.
ಜಿಯೋ ಮತ್ತು ಏರ್ಟೆಲ್ ಪ್ರಸ್ತುತ ಈ ಬೆಲೆಯಲ್ಲಿ ಇಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತಿಲ್ಲ.
Lover : ಪ್ರಿಯಕರನೊಂದಿಗೆ ಹೊರಟ ತಾಯಿ ; “ಹೋಗಬೇಡಮ್ಮ” ಎಂದು ಕಣ್ಣೀರಿನಿಂದ ಬೇಡಿಕೊಂಡ ಮಕ್ಕಳು.!
ಅಗ್ಗದ ಬದಲಿ ಪ್ಲಾನ್ :
BSNL 199 ರೂ. ಪ್ಲಾನ್‌ನನ್ನೂ ನೀಡುತ್ತಿದೆ. ಇದರಲ್ಲಿ:
- ಪ್ರತಿದಿನ 2GB ಡೇಟಾ.
- ಅನಿಯಮಿತ ಕರೆ.
- ದಿನಕ್ಕೆ 100 SMS.
- 30 ದಿನಗಳ ವ್ಯಾಲಿಡಿಟಿ.
Police : ನಡುರಸ್ತೆಯಲ್ಲಿ ತಲವಾರ್ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!
ಹೀಗಾಗಿ, ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ BSNL ನ 199 ರೂ. ಅಥವಾ 299 ರೂ. ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.
Southern Railway ಯಲ್ಲಿ 3518 ಅಪ್ರೆಂಟಿಸ್ ಹುದ್ದೆಗಳ ಭರ್ತಿ.!
ಜನಸ್ಪಂದನ ನ್ಯೂಸ್, ನೌಕರಿ : ಸೌಥೆರ್ನ್ ರೈಲ್ವೆ (Southern Railway) ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 3518 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Southern Railway ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
Southern Railway ಹುದ್ದೆಗಳ ವಿವರ :
- ಇಲಾಖೆ ಹೆಸರು : ದಕ್ಷಿಣ ರೈಲ್ವೆ (SR).
- ಹುದ್ದೆಗಳ ಸಂಖ್ಯೆ : 3518.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಕೇರಳ.
- ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳ / ಸ್ಟೈಪೆಂಡ್ :
ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 6,000/- ರಿಂದ 7,000/- ಸ್ಟೈಪೆಂಡ್ ನೀಡಲಾಗುತ್ತದೆ.
ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ವಯೋಮಿತಿ :
- ಕನಿಷ್ಠ : 15 ವರ್ಷ.
- ಗರಿಷ್ಠ : 24 ವರ್ಷ.
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು 10ನೇ ತರಗತಿ / 12ನೇ ತರಗತಿ / ITI ಪಾಸಾಗಿರಬೇಕು.
ಅರ್ಜಿ ಶುಲ್ಕ
- SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ.
- ಇತರ ಅಭ್ಯರ್ಥಿಗಳಿಗೆ : ರೂ.100/-
PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ Southern Railway ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ಬೇಡಿಕೆಯಿದ್ದಲ್ಲಿ ಶುಲ್ಕ ಪಾವತಿಸಿ.
- ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಪ್ರಾರಂಭಿಸುವ ದಿನಾಂಕ : 25 ಆಗಸ್ಟ್ 2025.
- ಅರ್ಜಿಯ ಕೊನೆಯ ದಿನಾಂಕ : 25 ಸೆಪ್ಟೆಂಬರ್ 2025.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್ ಸಾವು.!
ಪ್ರಮುಖ ಲಿಂಕುಗಳು :
- ಅಧಿಕೃತ ಅಧಿಸೂಚನೆ (PDF) : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿ ಸಲ್ಲಿಸಲು ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ ವೆಬ್‌ಸೈಟ್ : sr.indianrailways.gov.in