ಜನಸ್ಪಂದನ ನ್ಯೂಸ್, ಬೆಂಗಳೂರು : ಹೆಣ್ಣುಮಕ್ಕಳ ರಕ್ಷಣೆಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿರುವ ನಡುವೆಯೇ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ (POCSO) ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಮೂರು ವರ್ಷಗಳ POCSO ಪ್ರಕರಣಗಳ ಅಂಕಿ-ಅಂಶಗಳು :
- 2023 : 3902 ಪ್ರಕರಣಗಳು
- 2024 : 4064 ಪ್ರಕರಣಗಳು
- 2025 : 2544 ಪ್ರಕರಣಗಳು (ಜುಲೈವರೆಗೆ)
Bribe : ಲಂಚ ಸ್ವೀಕರಿಸುತ್ತಿದ್ದ ವೇಳೆ PI, PSI ಸೇರಿ 3 ಜನರ ಬಂಧನ.!
ಕೇವಲ ಕಳೆದ ಮೂರು ತಿಂಗಳಲ್ಲಿ 1104 (POCSO) ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ.
ಶಿಕ್ಷೆ ಮತ್ತು ವಿಚಾರಣೆ :
- 2023ರಲ್ಲಿ 3902 ಪ್ರಕರಣಗಳಲ್ಲಿ 3882 ಪ್ರಕರಣಗಳು ಇತ್ಯರ್ಥಗೊಂಡಿದ್ದು, 126 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 2048 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
- 2024ರಲ್ಲಿ 4064 ಪ್ರಕರಣಗಳಲ್ಲಿ 4026 ಪ್ರಕರಣಗಳು ಇತ್ಯರ್ಥವಾಗಿದ್ದು, 36 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. 3081 ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ.
- 2025ರಲ್ಲಿ (ಜುಲೈವರೆಗೆ) ದಾಖಲಾಗಿರುವ 2544 ಪ್ರಕರಣಗಳಲ್ಲಿ 1927 ಪ್ರಕರಣಗಳು ಇತ್ಯರ್ಥಗೊಂಡಿದ್ದರೂ, ಇದುವರೆಗೆ ಯಾವುದೇ ಶಿಕ್ಷೆ ಆಗಿಲ್ಲ. 1556 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
Exclusive photo reveal : ಅರೆಸ್ಟ್ ಆದ್ಮೇಲೆ ದರ್ಶನ್-ಪವಿತ್ರಾಗೌಡ ಹೇಗಿದ್ದಾರೆ ನೋಡಿ.!
2025ರ ಮೂರು ತಿಂಗಳ POCSO ಪ್ರಕರಣದ ವರದಿ (ಏಪ್ರಿಲ್ – ಜೂನ್) :
- ಏಪ್ರಿಲ್ : 376 ಪ್ರಕರಣಗಳು.
- ಮೇ : 380 ಪ್ರಕರಣಗಳು.
- ಜೂನ್ & ಜುಲೈ : 348 ಪ್ರಕರಣಗಳು.
ಜಿಲ್ಲಾವಾರು POCSO ಪ್ರಕರಣಗಳ ವಿವರ (ಏಪ್ರಿಲ್ – ಜೂನ್ 2025) :
- ಬೆಂಗಳೂರು ನಗರ – 138
- ಶಿವಮೊಗ್ಗ – 63
- ಚಿಕ್ಕಬಳ್ಳಾಪುರ – 50
- ತುಮಕೂರು – 49
- ಹಾವೇರಿ – 47
- ಚಿತ್ರದುರ್ಗ – 47
- ಚಿಕ್ಕಮಗಳೂರು – 40
- ಯಾದಗಿರಿ – 39
- ಕೋಲಾರ – 36
- ಮೈಸೂರು ಜಿಲ್ಲೆ – 35
- ಮಂಡ್ಯ – 34
- ಹಾಸನ – 33
- ಬೆಂಗಳೂರು ದಕ್ಷಿಣ – 30
- ಕೊಡಗು – 28
- ವಿಜಯಪುರ – 27
- ಬೆಂಗಳೂರು ಜಿಲ್ಲೆ – 27
- ಚಾಮರಾಜನಗರ – 26
- ದಾವಣಗೆರೆ – 26
- ವಿಜಯನಗರ – 24
- ಉತ್ತರ ಕನ್ನಡ – 21
- ಬಾಗಲಕೋಟೆ – 20
- ಮಂಗಳೂರು ನಗರ – 20
- ಮೈಸೂರು ನಗರ – 19
- ದಕ್ಷಿಣ ಕನ್ನಡ – 18
- ರಾಯಚೂರು – 17
- ಹುಬ್ಬಳ್ಳಿ-ಧಾರವಾಡ – 16
- ಬೆಳಗಾವಿ – 15
- ಕಲಬುರಗಿ – 15
- ಕೊಪ್ಪಳ – 15
- ಉಡುಪಿ – 14
- ಬಳ್ಳಾರಿ – 14
- ಬೀದರ್ – 11
- ಕೆಜಿಎಫ್ – 11
- ಧಾರವಾಡ – 4
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಆತಂಕಕಾರಿ ಪರಿಸ್ಥಿತಿ :
ರಾಜ್ಯದಲ್ಲಿ ದಾಖಲಾಗುತ್ತಿರುವ POCSO ಪ್ರಕರಣಗಳ ಸಂಖ್ಯೆ ಪೋಷಕರಲ್ಲಿ ಹಾಗೂ ನಾಗರಿಕ ಸಮಾಜದಲ್ಲಿ ತೀವ್ರ ಆತಂಕ ಮೂಡಿಸಿದೆ. ಮಕ್ಕಳ ಸುರಕ್ಷತೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ನಡುವೆಯೂ ದೌರ್ಜನ್ಯ (POCSO) ಪ್ರಕರಣಗಳ ಏರಿಕೆ ಚಿಂತಾಜನಕ ಎಂದು ತಜ್ಞರು ಹೇಳಿದ್ದಾರೆ.
Courtesy : Vijay Karnataka
LIC Recruitment 2025 : 841 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಜೀವ ವಿಮಾ ನಿಗಮ (LIC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಈ ನೇಮಕಾತಿ ಮೂಲಕ ಸಹಾಯಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಪ್ರಕ್ರಿಯೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಹಾಗೂ ಇತರ ಮುಖ್ಯ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ :
- ಸಹಾಯಕ ಆಡಳಿತ ಅಧಿಕಾರಿ – 350
- ಸಹಾಯಕ ಎಂಜಿನಿಯರ್ (ಸಿವಿಲ್) – 50
- ಸಹಾಯಕ ಎಂಜಿನಿಯರ್ (ವಿದ್ಯುತ್) – 31
- ಸಹಾಯಕ ಆಡಳಿತ ಅಧಿಕಾರಿ (CA) – 30
- ಸಹಾಯಕ ಆಡಳಿತ ಅಧಿಕಾರಿ (CS) – 10
- ಸಹಾಯಕ ಆಡಳಿತ ಅಧಿಕಾರಿ (ವಿಮಾಗಣಕ) – 30
- ಸಹಾಯಕ ಆಡಳಿತ ಅಧಿಕಾರಿ (ವಿಮಾ ತಜ್ಞರು) – 310
- ಸಹಾಯಕ ಆಡಳಿತ ಅಧಿಕಾರಿ (ಕಾನೂನು) – 30
ಒಟ್ಟು ಹುದ್ದೆಗಳು : 841
ಬೆಳಗಾವಿ : 30 beauty-parlour ಗಳ ಮೇಲೆ ಆರೋಗ್ಯ ಇಲಾಖೆಯ ದಾಳಿ ; 10 ಸೀಜ್, 20ಕ್ಕೆ ನೋಟಿಸ್.!
ವೇತನ (Salary) :
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.88,635/- ರಿಂದ ರೂ.1,69,025/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ವಯೋಮಿತಿ (Age Limit) :
- ಕನಿಷ್ಠ ವಯಸ್ಸು: 21 ವರ್ಷ
- ಗರಿಷ್ಠ ವಯಸ್ಸು: 32 ವರ್ಷ
ವಯೋಮಿತಿ ಸಡಿಲಿಕೆ (Age Relaxation):
- OBC ಅಭ್ಯರ್ಥಿಗಳು : 3 ವರ್ಷಗಳು.
- SC/ST ಅಭ್ಯರ್ಥಿಗಳು : 5 ವರ್ಷಗಳು.
- PwBD (ಸಾಮಾನ್ಯ) : 10 ವರ್ಷಗಳು.
- PwBD (OBC) : 13 ವರ್ಷಗಳು.
- PwBD (SC/ST) : 15 ವರ್ಷಗಳು.
ಶೈಕ್ಷಣಿಕ ಅರ್ಹತೆ (Education Qualification) :
ಅಭ್ಯರ್ಥಿಗಳು ಕೆಳಗಿನ ಪೈಕಿ ಯಾವುದಾದರೂ ಅರ್ಹತೆ ಹೊಂದಿರಬೇಕು,
- ಯಾವುದೇ ಪದವಿ (Any Degree).
- B.Tech / BE.
- LLB.
- CA, ICSI.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಅರ್ಜಿ ಶುಲ್ಕ (Application Fees) :
- SC/ST/PwBD ಅಭ್ಯರ್ಥಿಗಳಿಗೆ : ರೂ.85 + GST.
- ಇತರ ಅಭ್ಯರ್ಥಿಗಳಿಗೆ : ರೂ.700 + GST.
ಆಯ್ಕೆ ಪ್ರಕ್ರಿಯೆ (Selection Process) :
- LIC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply) :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಫಾರ್ಮ್ ಸಲ್ಲಿಸುವ ಮೊದಲು ಪರಿಶೀಲಿಸಿ.
- ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.
Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
ಪ್ರಮುಖ ದಿನಾಂಕಗಳು (Important Dates) :
- ಅರ್ಜಿ ಆರಂಭ ದಿನಾಂಕ: 16 ಆಗಸ್ಟ್ 2025
- ಅರ್ಜಿ ಕೊನೆಯ ದಿನಾಂಕ: 08 ಸೆಪ್ಟೆಂಬರ್ 2025
ಪ್ರಮುಖ ಲಿಂಕ್‌ಗಳು (Important Links) :
- ಅಧಿಕೃತ ಅಧಿಸೂಚನೆ PDF – [AE & AAO] : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ಅಧಿಸೂಚನೆ PDF – [Assistant Administrative Officers] : ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ ಲಿಂಕ್ : https://licindia.in/