ಶುಕ್ರವಾರ, ಜನವರಿ 2, 2026

Janaspandhan News

HomeGeneral Newsಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
spot_img
spot_img
spot_img

ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

- Advertisement -

ಜನಸ್ಪಂದನ ನ್ಯೂಸ್‌,ಡೆಸ್ಕ್‌ : ಕೋರ್ಟ್ ಆವರಣದಲ್ಲಿಯೇ ಸಾರ್ವಜನಿಕವಾಗಿ ಇಬ್ಬರು ಮಹಿಳಾ ವಕೀಲೆಯರ (lawyers) ನಡುವಿನ ಜಟಾಪಟಿಯಲ್ಲಿ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ನ್ಯಾಯಮಂದಿರ ಆವರಣ ಶಾಂತಿಯ ತಾಣವಾಗಬೇಕೆಂಬ ನಿರೀಕ್ಷೆಗೆ ಇದು ತೀವ್ರ ಧಕ್ಕೆ ನಡೆದಿದ್ದು, ಈ ಘಟನೆ ಮಥುರಾ ಕೋರ್ಟ್‌ ಆವರಣದಲ್ಲಿ ಮೈ ಮೇಲಿನ ಬಟ್ಟೆ ಹಿರಿದುಕೊಳ್ಳುವಷ್ಟರ ಮಟ್ಟಿಗೆ ಇಬ್ಬರು ಮಹಿಳಾ lawyers ನಡೆದುಕೊಂಡಿದ್ದಾರೆ.

ಇದನ್ನು ಓದಿ :

ಕೋರ್ಟ್‌ ಆವರಣದಲ್ಲೇ ಇಬ್ಬರು ಮಹಿಳಾ ವಕೀಲರು (lawyers) ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ. ಈ ಘರ್ಷಣೆಯ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.

ವೈರಲ್ ವಿಡಿಯೋದಲ್ಲೇನಿದೆ.?

ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ, ಸಾರ್ವಜನಿಕವಾಗಿ ಇಬ್ಬರು ಮಹಿಳಾ ವಕೀಲರು ಪರಸ್ಪರ ಇಬ್ಬರನ್ನೋಬ್ಬರು ಬೈದಾಡುತ್ತ ಜಗಳವಾಡುತ್ತಿದ್ದು, ಜಗಳದ ಅಬ್ಬರದಿಂದ ಇಬ್ಬರು ಮಹಿಳಾ ವಕೀಲರು (lawyers) ಕೂದಲು ಎಳೆದಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನು ಓದಿ : Allegations of relationship with monks : 100‌ ಕೋಟಿ ಹಣ, 80,000 ಪೋಟೋ ; ಮಹಿಳೆಯ ಬಂಧನ.!

ಗಲಾಟೆ ನೋಡಲು ಕೋರ್ಟ್ ಆವರಣದಲ್ಲಿ ಜನತೆ ಕೂಡ ಜಮಾಯಿಸಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಿಸುತ್ತಿದೆ.

ಜಗಳದ ಹಿನ್ನಲೆ ಏನು.?

ನಾನು ಮತ್ತು ಅವಳು ಇಬ್ಬರು ಆತ್ಮೀಯ ಸ್ನೇಹಿತೆವಾಗಿದ್ದೇವು. ಆಕೆ ನನ್ನ ಸಹಚರಿಯಾಗಿದ್ದು, ನಾನು ಎಂದು ನಿನಗೆ ಮೋಸ ಮಾಡಲ್ಲ ಅಂತ ಹೇಳಿದ್ದಳು. ಹೀಗಾಗಿ ನಾನು ಅವಳ ಮಾತು ನಂಬಿ ಚೇಂಬರ್‌ ಸ್ಥಾಪನೆಗೆ ಹಣ ಹೂಡಿಕೆ ಮಾಡಿದ್ದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 19 ರ ದ್ವಾದಶ ರಾಶಿಗಳ ಫಲಾಫಲ.!

ಆದರೆ ಇಂದು ಬೆಳಗ್ಗೆ ನಾನು ಕುಳಿತುಕೊಳ್ಳಲು ಕುರ್ಚಿಗಳನ್ನು ಇಡುತ್ತಿದ್ದಾಗ, ಅವಳು ಅವುಗಳನ್ನು ಒದ್ದು ಒಡೆಯಲು ಪ್ರಾರಂಭಿಸಿದಳು. ಜೊತೆಗೆ ನನ್ನ ಸ್ಕೂಟರ್‌ಗೂ ಒದ್ದಳು. ಈ ಕೊಠಡಿಗೆ ನಾನು ಮಾಲಕಿ, ನೀನು ಇಲ್ಲಿಂದ ಹೋಗಬೇಕು ಎಂದು ಅವಮಾನಿಸಿ ಗದರಿಸಿದಳು. ಎಂದು ವಕೀಲೆ ಸ್ನೇಹಲತಾ ಆರೋಪಿಸುತ್ತಿದ್ದಾರೆ.

ಪೊಲೀಸ್ ಪ್ರತಿಕ್ರಿಯೆ :

ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿರುವಂತೆ, “ಇಬ್ಬರು ಮಹಿಳಾ ವಕೀಲರ (lawyers) ನಡುವೆ ಜಗಳ ಸಂಭವಿಸಿದೆ. ಘಟನೆ ಸಂಬಂಧಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈವರೆಗೆ ಯಾರೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಅವರು (lawyers) ದೂರು ನೀಡಿದರೆ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.” ಎಂದಿದ್ದಾರೆ.

ಇದನ್ನು ಓದಿ : ಬೆಳಗಾವಿ : 30 ವರ್ಷದ ಹಿಂದಿನ ಬಿಲ್ ಬಾಕಿ ; DC ಕಾರು ಜಪ್ತಿ.!
ನ್ಯಾಯತಂತ್ರದಲ್ಲೇ ಗಲಾಟೆ ; ಸಾರ್ವಜನಿಕ ಆಕ್ರೋಶ :

ವಕೀಲರು ಸಾರ್ವಜನಿಕವಾಗಿ ಕಿತ್ತಾಡಿದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹಾಗೂ ಆಶ್ಚರ್ಯ ವ್ಯಕ್ತವಾಗಿದೆ. ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಡಬೇಕಾದವರೇ ಇಂತಹ ವರ್ತನೆ ತೋರಿರುವುದು ಸಮರ್ಥನೀಯವಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ಮಹಿಳಾ lawyers ವಿಡಿಯೋ :

https://twitter.com/i/status/1946155487080137138

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.



DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

DRDO

ಜನಸ್ಪಂದನ ನ್ಯೂಸ್‌, ನೌಕರಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ (RAC) ಮೂಲಕ ವಿಜ್ಞಾನಿ-ಬಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಡಿ ಒಟ್ಟು 148 ಖಾಲಿ ಹುದ್ದೆಗಳಿವೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 19 ರ ದ್ವಾದಶ ರಾಶಿಗಳ ಫಲಾಫಲ.!
DRDO ನೇಮಕಾತಿ ಕುರಿತು ಮಾಹಿತಿ :
  • ಹುದ್ದೆ : ವಿಜ್ಞಾನಿ-ಬಿ.
  • ಒಟ್ಟು ಹುದ್ದೆಗಳು : 148.
  • ಆಧಾರದ ಮೇಲೆ : ಶಾಶ್ವತ (Permanent), ಗುಂಪು ‘A’.
  • ಆಯಕ ಸಂಸ್ಥೆಗಳು : DRDO, ADA, WESEE, CME, AFMC, ಇತ್ಯಾದಿ.
ಸಂಬಳ ವಿವರ :
  • ಮೂಲ ವೇತನ : ರೂ.56,100 (ಸೇವಾತ್ಮಕ ಮಟ್ಟ 10 – 7ನೇ ವೇತನ ಆಯೋಗ).
  • ಒಟ್ಟು ಸಂಬಳ : ರೂ.1,00,000/- (ಮೆಟ್ರೋ ನಗರಗಳಲ್ಲಿ DA, HRA ಸೇರಿ).
ಇದನ್ನು ಓದಿ :
ಶೈಕ್ಷಣಿಕ ಅರ್ಹತೆ :

ವಿಜ್ಞಾನಿ-ಬಿ ಹುದ್ದೆಗಾಗಿ,Allegations of relationship with monks : 100‌ ಕೋಟಿ ಹಣ, 80,000 ಪೋಟೋ ; ಮಹಿಳೆಯ ಬಂಧನ.!

  • B.E/B.Tech ಅಥವಾ M.Sc.
  • ಸಂಬಂಧಿತ ವಿಷಯದಲ್ಲಿ ವಿದ್ಯಾರ್ಹತೆ.
  • ಮಾನ್ಯ GATE ಸ್ಕೋರ್ ಅಗತ್ಯ.
ವಿಭಾಗವಾರು ಹುದ್ದೆಗಳ ವಿವರ :
ವಿಭಾಗಸಂಸ್ಥೆಒಟ್ಟು ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮತ್ತು ಸಂವಹನDRDO, ADA, WESEE40
ಮೆಕಾನಿಕಲ್ ಎಂಜಿನಿಯರಿಂಗ್DRDO, ADA34
ಕಂಪ್ಯೂಟರ್ ಸೈನ್ಸ್DRDO, ADA, CME, WESEE34
ಎಲೆಕ್ಟ್ರಿಕಲ್ ಎಂಜಿನಿಯರಿಂಗ್DRDO, CME07
ಮೆಟಲರ್ಜಿಕಲ್ / ಮಟೀರಿಯಲ್ ಸೈನ್ಸ್DRDO, ADA05
ಫಿಸಿಕ್ಸ್, ಕೆಮಿಸ್ಟ್ರಿ, ಕೆಮಿಕಲ್ ಎಂಜಿನಿಯರಿಂಗ್DRDO10
ಅನೇಕ ಇತರೆ ವಿಭಾಗಗಳು (ಮಾನಸಶಾಸ್ತ್ರ, ಸಿವಿಲ್, ಬಯೋ ಮೆಡಿಕಲ್, ಇತ್ಯಾದಿ)DRDO, AFMC18
ಒಟ್ಟು ಹುದ್ದೆಗಳು :148
ಇದನ್ನು ಓದಿ : ICF ಅಪ್ರೆಂಟಿಸ್ ನೇಮಕಾತಿ 2025 : 1,010 ಹುದ್ದೆಗಳಿಗೆ ಜುಲೈ 12 ರಿಂದ ಅರ್ಜಿ ಸಲ್ಲಿಕ್ಕೆ ಆರಂಭ.!
ವಯೋಮಿತಿ :
  • ಗರಿಷ್ಠ ವಯಸ್ಸು : 35 ವರ್ಷ (27 ಜೂನ್ 2025ರಂತೆ)
  • ಸರಕಾರದ ನಿಬಂಧನೆಗಳಿಗೆ ಅನುಗುಣವಾಗಿ ವಿನಾಯಿತಿಗಳು ಲಭ್ಯ
ಅರ್ಜಿ ಶುಲ್ಕ :
ವರ್ಗಶುಲ್ಕ
ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್ರೂ.100/-
ಎಸ್‌ಸಿ / ಎಸ್‌ಟಿ / ಶಾರೀರಿಕ ಅಂಗವಿಕಲ / ಎಲ್ಲಾ ಮಹಿಳಾ ಅಭ್ಯರ್ಥಿಗಳುರೂ.0/- (ಶುಲ್ಕ ವಿನಾಯತಿ)

Note : ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ

ಆಯ್ಕೆ ವಿಧಾನ :
  • GATE ಅಂಕಗಳಿಗೆ ಆಧಾರಿತ ಶಾರ್ಟ್‌ಲಿಸ್ಟ್.
  • ವೈಯಕ್ತಿಕ ಸಂದರ್ಶನ.
  • ಡಾಕ್ಯುಮೆಂಟ್ ಪರಿಶೀಲನೆ.
  • ವೈದ್ಯಕೀಯ ತಪಾಸಣೆ.
ಇದನ್ನು ಓದಿ : Tiger : ಬೋನಿನಿಂದ ನದಿಗೆ ಹಾರಿದ ಹುಲಿ ; ಭಾವುಕ ವಿಡಿಯೋ ವೈರಲ್‌.!
ಅರ್ಜಿ ಹೇಗೆ ಸಲ್ಲಿಸಲು?
  • ಅಧಿಸೂಚನೆ ಓದಿ, ಅಧಿಕೃತ ತಾಣದಲ್ಲಿ ಅಧಿಸೂಚನೆ ಡೌನ್‌ಲೋಡ್ ಮಾಡಿ.
  • ಆವಶ್ಯಕ ದಾಖಲೆಗಳನ್ನು ತಯಾರಿಸಿ.
  • ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಿದ್ಧಗೊಳಿಸಿ.
  • ನೋಂದಣಿ ಮಾಡಿ, ಹೆಸರು, ಇಮೇಲ್, ಮೊಬೈಲ್ ಬಳಸಿ ನೋಂದಣಿ.
  • ಅರ್ಜಿ ಭರ್ತಿ ಮಾಡಿ,ವಿದ್ಯಾರ್ಹತೆ, ವಿಭಾಗ, ವರ್ಗದ ಮಾಹಿತಿ ನೀಡಿ.
  • ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಪಾವತಿ ಮಾಡಿ (ಅಗತ್ಯವಿದ್ದಲ್ಲಿ).
  • ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್‌ಔಟ್ (Printout) ತೆಗೆದುಕೊಳ್ಳಿ.
ಪ್ರಮುಖ ಲಿಂಕ್‌ಗಳು :
ವಿಷಯದಿನಾಂಕಲಿಂಕ್
ಅರ್ಜಿ ಸಲ್ಲಿಸಿ :14/06/2025ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ನೋಡಿ :21/05/2025ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ :ಲಭ್ಯವಿದೆrac.gov.in
- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments