Wednesday, February 5, 2025
HomeSpecial Newsಬ್ಯೂಟಿಫುಲ್‌ ಹಿರೋಯಿನ್ ಈಗ ಪವರ್ ಪುಲ್ IPS ಅಧಿಕಾರಿ.!
spot_img
spot_img
spot_img
spot_img

ಬ್ಯೂಟಿಫುಲ್‌ ಹಿರೋಯಿನ್ ಈಗ ಪವರ್ ಪುಲ್ IPS ಅಧಿಕಾರಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಿವುಡ್ (Bollywood) ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿಯೋರ್ವರು ನಟನೆಗೆ ಬ್ರೇಕ್ ಕೊಟ್ಟು ದೇಶ ಸೇವೆ (country service) ಸಲ್ಲಿಸುತ್ತಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ (efficiently) ನಿರ್ವಹಿಸುತ್ತಿದ್ದಾರೆ.

ಅವರು ಬೇರ್ಯಾರು ಅಲ್ಲ, ಸಿಮಲಾ ಪ್ರಸಾದ್. ಇವರ ಬಗ್ಗೆ ಹೆಚ್ಚಿನವರಿಗೆ ತಿಳಿಯದೇ ಇರಬಹುದು. ಆದರೆ ಈ ನಟಿ ಬಾಲಿವುಡ್ ಪ್ರೇಕ್ಷಕರಿಗೆ ಚಿರಪರಿಚಿತ.

ನಟಿ ಸಿಮಲಾ ಪ್ರಸಾದ್, ಭೋಪಾಲ್ ನಗರದಲ್ಲಿ 8 ಅಕ್ಟೋಬರ್ 1980 ರಂದು ಜನಿಸಿದರು. ಸಿಮಲಾ ಪ್ರಸಾದ್ ತಂದೆ ಡಾ. ಭಗೀರಥ ಪ್ರಸಾದ್ ಐಎಎಸ್ ಅಧಿಕಾರಿ. ಅವರ ಹಾದಿಯನ್ನೇ ಅನುಸರಿಸಿ (follow) ಐಪಿಎಸ್ ಸಿಮಲಾ ಪ್ರಸಾದ್ ಅಧಿಕಾರಿಯಾದರು.

ಇದನ್ನು ಓದಿ : ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಪ್ರಕರಣದ ಆರೋಪಿ ಜಯೇಶ್‌ ಹಿಂಡಲಗಾ ಜೈಲಲ್ಲೇ ಆತ್ಮಹತ್ಯೆಗೆ ಯತ್ನ.!

ಈಕೆಯ ಸೌಂದರ್ಯಕ್ಕೆ ಬಾಲಿವುಡ್ ಫಿದಾ ಆಗಿತ್ತು. ಈ ನಟಿ ತನ್ನ ಸೌಂದರ್ಯದಿಂದ (beauty) ಚಿತ್ರರಂಗವನ್ನು ಸೆಳೆಯುತ್ತಿದ್ದರು.

ಬಿ. ಕಾಂ ಓದುತ್ತಿರುವಾಗಲೇ ಹಲವು ನಾಟಕಗಳಲ್ಲಿ ನಟಿಸಿದ್ದರು. 2017 ರಲ್ಲಿ ‘ಅಲಿಫ್’ ಮತ್ತು 2019 ರಲ್ಲಿ ಬಿಡುಗಡೆಯಾದ (released) ‘ನಕಾಶ್’ ನಲ್ಲಿ ಸಿಮಲಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಬಹುಶಃ ಇದಾದ ನಂತರ ಸಿಮಲಾಗೆ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗುತ್ತಿದ್ದವು. ಆದರೆ ಆಕೆಗೆ ರಾಜಕೀಯ ಮತ್ತು ಸಮಾಜಶಾಸ್ತ್ರದಲ್ಲಿ (Politics and Sociology) ಆಸಕ್ತಿ ಇತ್ತು. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (For competitive exams) ತಯಾರಿ ನಡೆಸಿ, ಮೊದಲ ಪ್ರಯತ್ನದಲ್ಲಿ ಪಿಎಸ್‌ಸಿಯಲ್ಲಿ ಪಾಸ್ ಆದರು. ಅಲ್ಲದೇ ಡಿಎಸ್ಪಿ ಹುದ್ದೆಯೂ ಸಿಕ್ಕಿತು. ಆದರೆ ಆಕೆಯ ಪಯಣ ಅಲ್ಲಿಗೇ ನಿಲ್ಲಲಿಲ್ಲ. ಐಪಿಎಸ್ ಗುರಿಯತ್ತ ಸಾಗಿತು.

ಇದನ್ನು ಓದಿ : ಟೈರ್ ಸ್ಪೋಟಕ್ಕೆ ಗಾಳಿಯಲ್ಲಿ ಹಾರಿ ಹೋಗಿ ಬಿದ್ದ ಯುವಕ; ಭಯಾನಕ ವಿಡಿಯೋ Viral.!

ಯಾವುದೇ ಕೋಚಿಂಗ್ ಇಲ್ಲದೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದಳು.

ನಟಿಯಿಂದ IPS ಅಧಿಕಾರಿಯಾಗಿ ಸಿಮ್ಲಾ ಅವರ ಪಯಾಣವು ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ ಮತ್ತು ಪ್ರಶಂಸನೀಯವಾಗಿದೆ.

ಹಿಂದಿನ ಸುದ್ದಿ : Health : ಚಳಿಗಾಲದಲ್ಲಿ ನೆನಸಿದ ಒಂದು ಹಿಡಿ ಶೇಂಗಾ ತಿಂದ್ರೆ ಏನಾಗುತ್ತೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಶೇಂಗಾ (Peanuts) ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಪ್ರೋಟೀನ್, ಕ್ಯಾಲಿಯಂ, ಫೈಬರ್, ವಿಟಮಿನ್ ಎ, ವಿಟಮಿ ಬಿ1, ಬಿ3, ಮೆಗ್ನೇಸಿಯಂ, ಪೊಟ್ಯಾಸಿಯಂ, ಮತ್ತು ಆರೋಗ್ಯಕ ಕೊಬ್ಬುಗಳಿಂದ ಸಮೃದ್ಧವಾಗಿದೆ.

ಶೇಂಗಾ ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು (Polyunsaturated and monounsaturated fats) ಸಮೃದ್ಧವಾಗಿದೆ. ಇವು ಹೃದಯಕ್ಕೆ ಆರೋಗ್ಯಕರ ಕೊಬ್ಬುಗಳಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ (Lower bad cholesterol levels), ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ : C.T ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ; ಸಚಿವೆ ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR.!

ಶೇಂಗಾ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಈ ಶೇಂಗಾವನ್ನು ನೇರವಾಗಿ ಸೇವಿಸುವುದಕ್ಕಿಂತ ನೆನಸಿಟ್ಟು ತಿನ್ನುವುದರಿಂದ ಇನ್ನು ಹೆಚ್ಚು ಆರೋಗ್ಯ ಪ್ರಯೋಜನಗಳು ಪಡೆಯಬಹುದಾಗಿದೆ.

ಹಾಗಾದರೆ ಶೇಂಗಾವನ್ನು ನೆನಸಿಟ್ಟು (soaking peanuts) ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.? ಅಂತ ತಿಳಿಯೋಣ.

* ಶೇಂಗಾದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಕಾರಿಯಾಗಿವೆ.

* ಪ್ರತಿದಿನ ಬೆಳಿಗ್ಗೆ ನೆನೆಸಿದ ಶೇಂಗಾ ತಿನ್ನುವುದರಿಂದ ರಕ್ತ ಪರಿಚಲನೆ (blood circulation) ಸುಧಾರಿಸುವುದು.

* ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆಯಾಗುವುದು.

* ಹಲವಾರು ರೋಗಗಳು ಮತ್ತು ಸೋಂಕುಗಳನ್ನು ನಿಯಂತ್ರಿಸಬಹುದಾಗಿದೆ (Diseases and infections can be controlled).

* ಶೇಂಗಾದಲ್ಲಿ ದೃಷ್ಟಿ ಸುಧಾರಣೆಗೆ (Vision improvement) ಸಹಾಯ ಮಾಡುವ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್​ಗಳಿವೆ.

ಇದನ್ನು ಓದಿ : ಏಕಾಂತದಲ್ಲಿದ್ದಾಗ ಮನೆಗೆ ಬಂದ ಪತಿ ; ಎದ್ನೋ ಬಿದ್ನೋ ಅಂತ ಅರಬೆತ್ತಲಾಗಿ ಓಡಿದ ಪತ್ನಿಯ Lover ; ವಿಡಿಯೋ ನೋಡಿ.!

* ಶೇಂಗಾ ಉತ್ಕರ್ಷಣ ನಿರೋಧಕಗಳ (Antioxidants) ಉತ್ತಮ ಮೂಲವೆಂದು ಹೇಳಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

* ನೆನಸಿದ ಶೇಂಗಾ ತಿನ್ನುವುದರಿಂದ ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ನಿವಾರಿಸಬಹುದು.

* ಶೇಂಗಾದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (calcium and magnesium) ಸಮೃದ್ಧವಾಗಿದ್ದು, ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೂಳೆಗಳು ಬಲವಾಗುತ್ತವೆ. ಅಲ್ಲದೇ ಮೂಳೆ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!