ಜನಸ್ಪಂದನ ನ್ಯೂಸ್, ಡೆಸ್ಕ್ : ಮದುವೆಯಾಗಿ 11 ಕಳೆದು ಮೂರು ಮಕ್ಕಳ ತಾಯಿಯಾದ ಮಹಿಳೆ (Woman) ಯೋರ್ವಳು ತನ್ನ ಹೆಣ್ಣು ಮಗಳ ಜೊತೆ ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪತಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಹಬ್ಬದ ದಿನ ರಾತ್ರಿ ಕೆಲಸಕ್ಕೆ ಹೋಗಿದ್ದ ಎಂದು ತಿಳಿದು ಬಂದಿದೆ.
ಕ್ಯಾಬ್ ಡ್ರೈವರ್ ಬೆಳಿಗ್ಗೆ ಮನೆಗೆ ಬಂದಾಗ ಪತ್ನಿ (Woman) ಹಾಗೂ ಮಗಳು ಮನೆಗೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಉಳಿದ ಇಬ್ಬರು ಗಂಡು ಮಕ್ಕಳ ಹೇಳಿಕೆಯ ಪ್ರಕಾರ, ತಾಯಿ ಪರಿಚಿತ ವ್ಯಕ್ತಿಯೊಬ್ಬರೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : Police ಕಾನ್ಸ್‌ಟೇಬಲ್ ಅರೆಸ್ಟ್.!
ಪತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಿಳೆ (Woman) ಕುಟುಂಬದ ಜೊತೆ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ, ಆಕೆಯ ವೈಯಕ್ತಿಕ ಬದುಕಿನಲ್ಲಿ ಕೆಲ ಬಿಕ್ಕಟ್ಟುಗಳು ಇದ್ದವು ಎಂದು ಪೊಲೀಸರು ಶಂಕಿಸಿದ್ದಾರೆ.
ಮಹಿಳೆ (Woman) ಕ್ಯಾಬ್ ಡ್ರೈವರ್‌ನನ್ನು ಮದುವೆಯಾಗೋ ಮೊದಲೇ ಬೇರೊಬ್ಬನನ್ನ ಪ್ರೀತಿಸಿ ಮನೆ ಬಿಟ್ಟು ಹೋಗಿದ್ಲಂತೆ. ನಂತರ ವಾಪಸ್ ಬಂದುಕ್ಯಾಬ್ ಡ್ರೈವರ್‌ನ ಬೆನ್ನು ಬಿದ್ದು ಮದುವೆಯಾಗಿದ್ದಳಂತೆ.
ಒಂದೇ ಮನೆಯ ಇಬ್ಬರು sisters-in-law ನೆರೆಮನೆಯ ವಿವಾಹಿತನೊಂದಿಗೆ ಪರಾರಿ.!
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳು ಹಾಗೂ ಸಾಕ್ಷಿಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪತಿ ತನ್ನ ಮಕ್ಕಳೊಂದಿಗೆ ಸಂಕಷ್ಟ ಅನುಭವಿಸುತ್ತಿದ್ದು, ಪತ್ನಿಯ ವಾಪಸ್ಸಿಗಾಗಿ ಕಣ್ಣೀರು ಹಾಕುತ್ತಿದ್ದಾರೆ.
ಸ್ಥಳೀಯರಲ್ಲಿ ಈ ಘಟನೆ ಚರ್ಚೆಗೆ ಗ್ರಾಸವಾಗಿದ್ದು, ಶೀಘ್ರದಲ್ಲೇ ನಾಪತ್ತೆಯಾದ ಮಹಿಳೆ (Woman) ಮತ್ತು ಮಗಳನ್ನು ಪತ್ತೆಹಚ್ಚುವ ನಿರೀಕ್ಷೆಯಿದೆ.
Dowry ಕಿರುಕುಳಕ್ಕೆ ಬೇಸತ್ತು ಮನೆಯ ಮೇಲಿಂದ ಜಿಗಿದ ಮಹಿಳೆ : ಆಘಾತಕಾರಿ ವಿಡಿಯೋ ವೈರಲ್.
ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ (Dowry) ಕಿರುಕುಳದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಿಂದ ಹಾರಿರುವ ಆಘಾತಕಾರಿ ಘಟನೆ ನಡೆದಿದೆ.
Hotel ನಲ್ಲಿ ಹೃದಯಾಘಾತದಿಂದ ಮೃತಪಟ್ಟ 66 ವರ್ಷದ ವ್ಯಕ್ತಿ ; ಕಾರಣ ಕೇಳಿದ್ರೆ ಶಾಕ್ ಆಗತ್ತೀರಾ.!
ಈ ವೇಳೆ ಗಾಯಗೊಂಡ ಮಹಿಳೆ ಮೇಲೆ ಆಕೆಯ ಅತ್ತೆ–ಮಾವ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಕ್ಷಿಣೆ (Dowry) ಕಿರುಕುಳದ ಘಟನೆಯು ಇಗ್ಲಾಸ್ ತಹಸಿಲ್ ವ್ಯಾಪ್ತಿಯ ದಮ್ಕೌಲಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಗಳಲ್ಲಿ ತಿಳಿದುಬಂದಿದೆ. ಅರ್ಚನಾ ಎಂದು ಗುರುತಿಸಲಾದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Nerve-Weakness : ನರಗಳ ದೌರ್ಬಲ್ಯವನ್ನು ನಿರ್ಲಕ್ಷಿಸಬೇಡಿ ; ಇದು ತುಂಬಾ ಅಪಾಯಕಾರಿ.!
ವಿಡಿಯೋದಲ್ಲಿ ಮಹಿಳೆ ವರದಕ್ಷಿಣೆ (Dowry) ಕಿರುಕುಳಕ್ಕೆ ಎರಡು ಅಂತಸ್ತಿನ ಮನೆಯ ಛಾವಣಿಯ ಅಂಚಿನಲ್ಲಿ ನಿಂತಿರುವುದು, ಅತ್ತೆ–ಮಾವ ಅವಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಹಾರಿದ ತಕ್ಷಣ ನೆಲಕ್ಕೆ ಬಿದ್ದ ನಂತರ ಹೊಡೆಯುತ್ತಿರುವ ದೃಶ್ಯಗಳು ದಾಖಲಾಗಿವೆ.
ಈ ಸಮಯದಲ್ಲಿ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ “ಮರ್ ಜಾನೆ ದೋ” (ಅವಳು ಸಾಯಲಿ) ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಬಂದಿದೆ. ಇನ್ನು ಘಟನೆಯ ಸಂದೃಭದಲ್ಲಿ ಅಪ್ರಾಪ್ತ ಮಗು ಅಳುತ್ತಿರುವ ಅಮ್ಮಾ ಅಮ್ಮಾ ಎನ್ನುವ ಧ್ವನಿಯೂ ಸಹ ಕೇಳುತ್ತಿದೆ.
ನೆರೆಮನೆಯವರ ಮಾತನ್ನು ಕುತೂಹಲ ಕದ್ದು ಕೇಳುತ್ತಿರುವ aunty ವಿಡಿಯೋ ವೈರಲ್.!
ಮಹಿಳೆ ಅರ್ಚನಾ ಸುಮಾರು ಆರು ವರ್ಷಗಳ ಹಿಂದೆ ಸೋನು ಎಂಬುವವರನ್ನು ವಿವಾಹವಾಗಿದ್ದರು. ಮದುವೆ ವೇಳೆ ಅವರ ಕುಟುಂಬವು ಸುಮಾರು 10 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರೂ, ನಂತರವೂ ಅತ್ತೆ–ಮಾವಂದಿರು ಬುಲೆಟ್ ಮೋಟಾರ್ ಸೈಕಲ್ ಮತ್ತು 5 ಲಕ್ಷ ರೂಪಾಯಿ ನಗದು (Dowry) ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಹೊರಬಂದಿದೆ.
ಈ ಘಟನೆಯ ಸಂಬಂಧ Dowry ಸಂಬಂಧಿತ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
IBPS-RRB ನೇಮಕಾತಿ : ಒಟ್ಟು 13217 ಹುದ್ದೆಗಳ ಖಾಲಿ ಸ್ಥಾನ ; ಈಗಲೇ ಅರ್ಜಿ ಸಲ್ಲಿಸಿ.!
ವರದಕ್ಷಿಣೆ (Dowry) ಕಿರುಕುಳಕ್ಕೆ ಮನೆಯ ಮೇಲಿಂದ ಹಾರುತ್ತಿರುವ ಮಹಿಳೆಯ ವಿಡಿಯೋ :
अलीगढ़, यूपी: ससुरालियो की प्रताड़ना से परेशान होकर विवाहिता ने छत से लगाई छलांग। वीडियो बना रही महिला ने भी उन्हें बचाने की कोशिश नहीं करी, बाद में रोने का दिखावा करने लगी। वीडियो में साफ तौर से सुना जा रहा है कि महिला को कूदने पर उकसाया गया। महिला के जमीन पर गिरते ही एक पुरुष… pic.twitter.com/6UihbQoUjN
— Krishna Chaudhary (@KrishnaTOI) September 3, 2025