ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಯ ಜನರು ತನ್ನ ಹಣಕಾಸಿನ ವ್ಯವಹಾರಕ್ಕಾಗಿ (Financial business) ಬ್ಯಾಂಕ್ ಗಳಲ್ಲಿ ಖಾತೆ ತೆರೆದಿರುತ್ತಾರೆ. ಕೆಲವರು ಒಂದೇ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಇನ್ನೂ ಕೆಲವರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುತ್ತಾರೆ.
ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ (Having more than one bank account), ರೂ 10,000 ದಂಡವನ್ನು ಕಟ್ಟಬೇಕು ಎನ್ನುವುದು ಗೊತ್ತಾ.? ಬಹುಶಃ ಈ ವಿಚಾರ ತಿಳಿದು ನಿಮಗೆ ಶಾಕ್ ಆಯ್ತಾ.? ಆದ್ರೆ ಅಸಲಿಯತ್ತು ಬೇರೆ ಇದೆ.
ಇದನ್ನು ಓದಿ : ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ರೂ 10,000 ದಂಡವನ್ನು ಕಟ್ಟಬೇಕು ಎನ್ನುವ ಮೆಸೇಜ್ ಒಂದು ವೈರಲ್ ಆಗುತ್ತಿದೆ (The message that a fine of Rs 10,000 should be paid is going viral). ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ನಿಯಮಗಳೇನು? ನಿಜವಾಗಿಯೂ ದಂಡ ಬೀಳುತ್ತಾ? ಈ ಬಗ್ಗೆ ಆರ್‌ಬಿಐ (RBI) ನಿಯಮ ಏನಿದೆ ಅಂತ ಗೊತ್ತಾ?
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಸಂದೇಶವನ್ನು (message) ಓದಿದ ಎಂತವರಿಗೂ ಕೂಡ ಒಂದು ಕ್ಷಣ ಟೆನ್ಷನ್ ಆಗುತ್ತೆ. ಆದರೆ ಇದು ಕೇವಲ ವೈರಲ್ ಸಂದೇಶವಾಗಿದ್ದು, ಇದನ್ನು ನಂಬಬೇಡಿ (don’t believe) ಎಂದು ಆರ್‌ಬಿಐ ಗವರ್ನರ್ ಮನವಿ ಮಾಡಿದ್ದಾರೆ.
ಇದನ್ನು ಓದಿ : Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
ಹೌದು, ಆರ್‌ಬಿಐ ಅಂತಹ ಯಾವುದೇ ಸೂಚನೆ ನೀಡಿಲ್ಲ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಿ. ಅಂತಹ ವ್ಯಕ್ತಿಗೆ ಯಾವುದೇ ಮಾಹಿತಿ ನೀಡಬೇಡಿ. ಬ್ಯಾಂಕ್ ಅಕೌಂಟ್ ಮಾಹಿತಿ, ಮೊಬೈಲ್ ನಂಬರ್, OTP ಅನ್ನು ಶೇರ್ ಮಾಡಬೇಡಿ (Do not share OTP), ಇಂತಹ ಸಂದೇಶಗಳು ನಿಮ್ಮನ್ನು ವಂಚಕರ (fraud) ಜಾಲಕ್ಕೆ ಸಿಲುಕುವಂತೆ ಮಾಡುತ್ತವೆ.
ಇನ್ನೂ ನಮ್ಮ ದೇಶದಲ್ಲಿ ಇಷ್ಟೇ ಉಳಿತಾಯ ಖಾತೆಗಳು ಇರಬೇಕು ಎಂಬ ನಿಯಮವೇನಿಲ್ಲ, ಆದರೆ ಒಂದು ಬ್ಯಾಂಕ್‌ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಓಪನ್ ಮಾಡುವಂತಿಲ್ಲ. ನೀವು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಬಹುದು.
ಇದನ್ನು ಓದಿ : Live in ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿ ಭೀಕರ ಹತ್ಯೆಗೈದು ಫ್ರಿಡ್ಜ್ನೊಳಗಿಟ್ಟ ಗೆಳೆಯ.!
ನೀವು ಎಷ್ಟು ಬೇಕಾದರೂ ಖಾತೆಗಳನ್ನು ತೆರೆಯಬಹುದು. ಆದರೆ ಈ ಅಕೌಂಟ್ ಗಳಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ (minimum balance is required to be maintained). ಈ ನಿಯಮ ಮೀರಿದರೆ ಬ್ಯಾಂಕ್ ದಂಡವನ್ನು ವಿಧಿಸುತ್ತದೆ.
ನೀವು ಖಾತೆಯಲ್ಲಿ ಒಂದೂವರೆ ಲಕ್ಷದಿಂದ ಎರಡು ಲಕ್ಷದವರೆಗೆ ಯಾವುದೇ ಮೊತ್ತವನ್ನು ಜಮಾ ಮಾಡಬಹುದು ಅಥವಾ ಹಿಂಪಡೆಯಬಹುದು (Amount can be deposited or withdrawn). ಆದರೆ 50 ಸಾವಿರಕ್ಕಿಂತ ಹೆಚ್ಚು ಹಣ ಹಿಂಪಡೆಯಬೇಕಾದರೆ ಪ್ಯಾನ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯ.
Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಕೆಲವು ಆಹಾರ ಪ್ರದಾರ್ಥಗಳನ್ನು ಉತ್ತಮ ಆರೋಗ್ಯಕ್ಕಾಗಿ ವರ್ಷವಿಡೀ ಸೇವಿಸಬಹುದು. ಅದರಲ್ಲೂ ಚಳಿಗಾಲದಲ್ಲಿ (Winter) ಮಾರ್ಕೆಟ್ ಗಳಲ್ಲಿ ಕೆಲವು ತರಕಾರಿಗಳು ಹೇರಳವಾಗಿ ಲಭ್ಯವಿರುತ್ತವೆ. ಅಂತಹ ಕೆಲವು ವಸ್ತುಗಳಲ್ಲಿ ಹಸಿ ಕಡಲೆಯೂ (Green chickpeas) ಸಹ ಒಂದಾಗಿದೆ.
ಇದನ್ನು ಓದಿ : ಕರ್ತವ್ಯದ ವೇಳೆ ದುರ್ನಡತೆ ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ Suspend.!
ಹಸಿರು ಕಡಲೆಕಾಯಿಯಲ್ಲಿ ಸಸ್ಯ ಆಧಾರಿತ ಪ್ರೋಟೀನ್ (Plant -based protein) ಇದೆ. ರಂಜಕ, ಸೋಡಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ (Phosphorus, sodium, magnesium, potassium), ಕ್ಯಾಲ್ಸಿಯಂ, ಕ್ಯಾಲೋರಿಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು, ಫೈಬರ್, ಕಬ್ಬಿಣ, ಫೋಲೇಟ್, ಸೆಲೆನಿಯಮ್, ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತವೆ.
ಪ್ರಯೋಜನಗಳು :
ಹಸಿರು ಕಡಲೆಯು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಮೂಲವಾಗಿದ್ದು, ಲಘು ಆಹಾರವಾಗಿ (Light food) ಸೇವಿಸುವುದರಿಂದ ಶಕ್ತಿಯ ಕುಸಿತವನ್ನು (Energy collapse) ತಡೆದು, ಶಕ್ತಿಯ ಮಟ್ಟವನ್ನು ಸ್ಥಿರವಾಗಿಡಬಹುದು.
ಇದನ್ನು ಓದಿ : 7 ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾಗಿದ್ದ Lady ; ವಿಚಾರ ತಿಳಿದು ಪತಿ ಮಾಡಿದ್ದೇನು ಗೊತ್ತಾ.?
ಇದು ಆರೋಗ್ಯಕರ ಕರುಳಿನ ಸೂಕ್ಷ್ಮ ಜೀವಿಯನ್ನು ಕಾಪಾಡಿಕೊಳ್ಳಲು (To maintain gut microbiota) ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಿಂದ ಸಮೃದ್ಧವಾಗಿರುವ ಹಸಿರು ಕಡಲೆಯು, ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ರಕ್ತದೊತ್ತಡವನ್ನು ನಿಯಂತ್ರಿಸಲು (To control blood pressure) ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯಕ. ಯಾಕೆಂದರೆ ಹಸಿರು ಕಡಲೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ.
ಹಸಿರು ಕಡಲೆಯಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು (High fiber content), ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಮಲಬದ್ಧತೆಯನ್ನು ತಡೆಯುತ್ತದೆ.
ಇದನ್ನು ಓದಿ : Video : ಗಾಳಿಪಟ ಹಾರಿಸುತ್ತಿರುವ ಮಂಗ : “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದ ನೆಟ್ಟಿಗರು.!
ಜೀವಸತ್ವಗಳು, ಖನಿಜಗಳು, ಪ್ರೋಟೀನ್ ಮತ್ತು ನಾರಿನ ಉತ್ತಮ ಮೂಲವೆಂದರೆ (Good source of fiber) ಅದು ಹಸಿರು ಕಡಲೆ.
ಇದು ತೂಕ ನಿರ್ವಹಣೆಗೆ ಉತ್ತಮ ಆಯ್ಕೆಯಾಗಿದ್ದು, ಹೊಟ್ಟೆ ತುಂಬಿದ ಭಾವನೆಗಳನ್ನು ಉತ್ತೇಜಿಸಲು ಮತ್ತು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡಲು (To reduce overeating) ಸಹಾಯ ಮಾಡುತ್ತದೆ.
ಇದನ್ನು ಓದಿ : ಮನೆಯ ಟೆರಸ್ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!
ಮಧುಮೇಹ ಹೊಂದಿರುವ ವ್ಯಕ್ತಿಗಳು ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಬಯಸುವವರಿಗೆ ಇದು ಪ್ರಯೋಜನಕಾರಿ.
ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ (Helps in muscle growth and repair) ಹಸಿರು ಕಡಲೆಯಲ್ಲಿರುವ ಪ್ರೋಟೀನ್ ಅಂಶ.