ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Websiteನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
Read it : ಲಂಚದ ಹಣ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ Officer.!
* ಇಲಾಖೆ ಹೆಸರು : ಕರ್ನಾಟಕ ಅಬಕಾರಿ ಇಲಾಖೆ.
* ಹುದ್ದೆಗಳ ಸಂಖ್ಯೆ : 1,207.
* ಹುದ್ದೆಗಳ ಹೆಸರು : ಕಾನ್ಸ್ಟೇಬಲ್, ಅಬಕಾರಿ ಸಬ್ ಇನ್ಸ್ಪೆಕ್ಟರ್.
* ಉದ್ಯೋಗ ಸ್ಥಳ : ಕರ್ನಾಟಕ.
* ಅಪ್ಲಿಕೇಶನ್ ಮೋಡ್ : Online ಮೋಡ್.
ಹುದ್ದೆಗಳ ವಿವರ :
ಹುದ್ದೆ ಹೆಸರು | 2024-25ನೇ ಸಾಲಿನ | 2025-26ನೇ ಸಾಲಿನ | ಒಟ್ಟು ಹುದ್ದೆ |
ಅಬಕಾರಿ ಉಪ ನಿರೀಕ್ಷಕರು | 133 | 132 | 265 |
ಅಬಕಾರಿ ಪೇದೆಗಳು | 471 | 471 | 942 |
ಒಟ್ಟು ಹುದ್ದೆ | 604 | 603 | 1,207 |
ಸಂಬಳದ ವಿವರ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.21,400/- ರಿಂದ ರೂ.58,250/- ಪ್ರತಿ ಸಂಬಳ ನೀಡಲಾಗುವುದು.
Read it : Belagavi : ಒಡಹುಟ್ಟಿದವರ ಜಗಳ ಸಾವಿನಲ್ಲಿ ಅಂತ್ಯ.!
ವಯೋಮಿತಿ :
ಅಭ್ಯರ್ಥಿಯು ಕಡ್ಡಾಯವಾಗಿ 18 ವರ್ಷದಿಂದ 35 ವರ್ಷಗಳ ಒಳಗಿರಬೇಕು
ವಯೋಮಿತಿ ಸಡಿಲಿಕೆ :
• SC/STಅಭ್ಯರ್ಥಿಗಳು : 05 ವರ್ಷಗಳು.
• 2A/2B/3A/3B ಅಭ್ಯರ್ಥಿಗಳು : 03 ವರ್ಷಗಳು.
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕವಿಲ್ಲ.
Read it : ಬೈಕ್ ನಲ್ಲೇ ಜೋಡಿಯ ಖುಲ್ಲಂಖುಲ್ಲಾ ರೊಮ್ಯಾನ್ಸ್ ; Video ವೈರಲ್.!
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು OR ವಿಶ್ವವಿದ್ಯಾಲಯಗಳಿಂದ SSLC, PUC, Degreeಯನ್ನು ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ :
ಸ್ಪರ್ಧಾತ್ಮಕ ಪರೀಕ್ಷೆ, PET, PST, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ.
ಅರ್ಜಿ ಸಲ್ಲಿಸುವುದು ಹೇಗೆ.?
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು Download ಮಾಡಿ.
- ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
- ಕೆಳಗಿನ ಆನ್ಲೈನ್ ಅಪ್ಲಿಕೇಶನ್ಗಳ Linkನ್ನು ಕ್ಲಿಕ್ ಮಾಡಿ.
- ಕೊಟ್ಟಿರುವ Formನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
- ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
- ಮತ್ತೊಮ್ಮೆ ಪರಿಶೀಲಿಸಿ ಮತ್ತು Formನ್ನು ಸಲ್ಲಿಸಿ.
- ಕೊನೆಯದಾಗಿ Print ಮಾಡಲು ಮರೆಯಬೇಡಿ.
ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಅತೀ ಶೀಘ್ರದಲ್ಲೇ.
• ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : ಅತೀ ಶೀಘ್ರದಲ್ಲೇ.
Read it : Health : ಚಳಿಗಾಲದಲ್ಲಿ ಹಸಿರು ಕಡಲೆಕಾಯಿ ತಿನ್ನುವುದಕ್ಕಿಂತ ಮುಂಚೆ ಈ ಸುದ್ದಿಯನ್ನೊಮ್ಮೆ ಓದಿ.!
ಪ್ರಮುಖ ಲಿಂಕ್‌ಗಳು :
• ಮುಂಬರುವ Notification : Click Here.
• ಅಧಿಕೃತ Website : stateexcise.karnataka.gov.in
Disclaimer : The above given information is available On online, candidates should check it properly before applying. This is for information only.