Friday, June 14, 2024
spot_img
spot_img
spot_img
spot_img
spot_img
spot_img

Scar : ದೇಹದ ಈ ಭಾಗಗಳಲ್ಲಿ ನಿಮಗೆ ಮಚ್ಚೆ ಇದೆಯಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿಯೊಬ್ಬರ ದೇಹ ಅಥವಾ ಮುಖದ ಮೇಲೆ ಹಾಗೆಯೇ, ಅನೇಕ ಭಾಗಗಳ ಮೇಲೆ ಮಚ್ಚೆ ಇರುತ್ತದೆ. ಜ್ಯೋತಿಷ್ಯದಲ್ಲಿ (astrology) ಈ ಮಚ್ಚೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಇವುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಮಚ್ಚೆಗಳು ವೈಜ್ಞಾನಿಕವಾಗಿ ನಮ್ಮ ಚರ್ಮದಲ್ಲಿರುವ ಜೀವಕೋಶಗಳ ಗುಂಪು (A group of cells) ಎನ್ನಲಾಗುತ್ತದೆ. ಇದು ಒಂದು ಭಾಗದಲ್ಲಿ ನಿಂತಿರುತ್ತದೆ. ವಿಜ್ಞಾನದ ಪ್ರಕಾರ ಇದನ್ನ ಮೆಲನೋಸೈಟ್ಸ್ ಎಂದು ಕರೆಯಲಾಗುತ್ತದೆ.

ಇದನ್ನು ಓದಿ : ವಿಚಿತ್ರ Tradition : ಇಲ್ಲಿ ಪತಿಯ ಸೂಚನೆಯಂತೆ ಪತ್ನಿ ಬೇರೊಬ್ಬನ ಜತೆ ರಾತ್ರಿ ಲೈಂಗಿಕ ಕ್ರಿಯೆ ನಡೆಸಲೇಬೇಕು.!

ಇನ್ನೂ ದೇಹದ ಕೆಲವು ಭಾಗಗಳಲ್ಲಿರುವ ಮಚ್ಚೆಗಳು ಅದೃಷ್ಟವನ್ನು ಮಾತ್ರವಲ್ಲದೆ ರಾಜಯೋಗವನ್ನೂ ನೀಡುತ್ತವೆ.

ನಿಮ್ಮ ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ದರೆ, ನಿಮ್ಮ ಜೀವನ ಸಂತೋಷ, ಶಾಂತಿ, ಕೀರ್ತಿ ಮತ್ತು ಅದೃಷ್ಟದಿಂದ ತುಂಬಿರುತ್ತದೆ. ಇಂತಹ ಮಚ್ಚೆಗಳನ್ನು ರಾಜಯೋಗದ ಸಂಕೇತ ಎಂದೂ ಕರೆಯುತ್ತಾರೆ.

* ಹೆಬ್ಬೆರಳಿನ ಮೇಲಿನ ಮಚ್ಚೆ ಜೀವನದ ಯಾವುದೇ ಸಮಯದಲ್ಲಿ ಅದೃಷ್ಟವನ್ನು (luck) ಸೂಚಿಸುತ್ತದೆ. ಹೆಬ್ಬೆರಳಿನ ಮೇಲೆ ಮಚ್ಚೆ ಇದ್ದರೆ ಸಂತೋಷದ ಜೀವನವನ್ನು ಹೊಂದಿದ್ದೀರಿ ಎಂದು ಸೂಚಿಸುತ್ತದೆ.

ಹೆಬ್ಬೆರಳಿನ ಮಧ್ಯದಲ್ಲಿ ಮಚ್ಚೆ ಇದ್ದರೆ ಜೀವನದಲ್ಲಿ ಅನಿರೀಕ್ಷಿತ ಲಾಭ ತರಬಹುದು. ಅವರು ವಿದೇಶದಲ್ಲಿ ಅಧ್ಯಯನ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಶಿಕ್ಷಣದ ವಿಷಯದಲ್ಲಿ ಅವರು ಅನೇಕ ಸಕಾರಾತ್ಮಕ ಪ್ರಯೋಜನಗಳನ್ನು ಹೊಂದಿರುತ್ತಾರೆ.

* ಮೂಗಿನ ಮೇಲಿನ ಮಚ್ಚೆಯನ್ನು ರಾಜಯೋಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೂಗಿನ ತುದಿಯಲ್ಲಿ (Tip of the nose) ಮಚ್ಚೆ ಇದ್ದರೆ ಜೀವನದಲ್ಲಿ ಸಕಲ ಭಾಗ್ಯ ಸಿಗುತ್ತದೆ ಎಂದರ್ಥ.

ಉತ್ತಮ ಸೌಕರ್ಯ ಮತ್ತು ಐಷಾರಾಮಿ ನಿಮಗೆ ಕಾಯುತ್ತಿದೆ ಎಂದರ್ಥ. ಜೀವನದಲ್ಲಿ ಆರ್ಥಿಕವಾಗಿ ಮಾತ್ರವಲ್ಲದೆ ಬೇರೆ ಯಾವುದೇ ರೀತಿಯಲ್ಲೂ ಸಮಸ್ಯೆಗಳು ನಿಮಗೆ ಇರುವುದಿಲ್ಲ. ಸಾಮುತ್ರಿಕ ಶಾಸ್ತ್ರದ ಪ್ರಕಾರ, ಇದೆಲ್ಲವೂ ನಿಮ್ಮ ಮೂಗಿನ ತುದಿಯಲ್ಲಿರುವ ಮಚ್ಚೆಯ ಪ್ರಭಾವದಿಂದ ಉಂಟಾಗುತ್ತದೆಯಂತೆ.

* ಬಲ ಕೆನ್ನೆಯ ಮೇಲೆ ಮಚ್ಚೆಯೂ ತುಂಬಾ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನಿಮ್ಮ ಜೀವನದಲ್ಲಿ ಯಶಸ್ಸಿಗಾಗಿ (success) ಮಾರ್ಗವನ್ನು ತೋರಿಸುತ್ತದೆ. ವಿಶೇಷವಾಗಿ ಈ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುತ್ತಾರೆ ಮತ್ತು ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಅನುಭವಿಸುತ್ತಾರೆ. ಜೀವನದ ಪ್ರತಿಯೊಂದು ಸಣ್ಣ ವಿಷಯದಲ್ಲೂ ಸಂತೋಷ ಮತ್ತು ಶಾಂತಿ (happy and peace) ಇರುತ್ತದೆ. ಇಂಥವರು 35ನೇ ವಯಸ್ಸಿಗೆ ಜೀವನದ ಎಲ್ಲಾ ಸಾಧನೆಗಳನ್ನು ಸಾಧಿಸುತ್ತಾರೆ.

* ಹಣೆಯ ಮೇಲೆ ಮಚ್ಚೆ ಇದ್ದರೆ, ಅಂಥವರು ಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. ಈ ಮಚ್ಚೆಯು ಜೀವನದಲ್ಲಿ ವೈಭವದಿಂದ ಮುನ್ನಡೆಯಲು ಮತ್ತು ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

* ಅಂಗೈಯಲ್ಲಿ ಮಚ್ಚೆ ಇದ್ದರೆ ಅಂತವರು ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡುತ್ತಾರೆ ಎಂದರ್ಥ. ಅಂಥವರು ತಮ್ಮ ಜೀವನದುದ್ದಕ್ಕೂ ಹೆಚ್ಚು ಸಂಪತ್ತನ್ನು ಕಂಡುಕೊಳ್ಳುತ್ತಾರೆ. ಅಂಗೈಯಲ್ಲಿ (the palm) ಕಂಡುಬರುವ ಮಚ್ಚೆ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.

ಇದನ್ನು ಓದಿ : SSLC ಪಾಸಾದವರಿಗೆ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ.!

ಅಲ್ಲದೇ ಹಣ ಗಳಿಸುವ ಸುಲಭ ಅವಕಾಶಗಳೂ ಸಿಗುತ್ತವೆ. ಅಲ್ಲದೆ ಯಾವುದೇ ಬಿಕ್ಕಟ್ಟಿಗೆ ದಣಿಯದೆ ಜೀವನದಲ್ಲಿ ಮುನ್ನಡೆಯುತ್ತಾರೆ. ಅವರ ಜೀವನ ಸುಖಮಯವಾಗಿರುವುದರಲ್ಲಿ ಸಂದೇಹವಿಲ್ಲ.

* ಮಣಿಕಟ್ಟಿನ ಮೇಲೆ ಮಚ್ಚೆ ಇದ್ದರೆ, ಅಂತಹವರು ಸಮೃದ್ಧಿ ಜೀವನ ನಡೆಸುತ್ತಾರೆ ಎಂದರ್ಥ. ಇದರ ಹೊರತಾಗಿ ನಿಮ್ಮ ವ್ಯಕ್ತಿತ್ವ ಸಂತೋಷದಿಂದ ಕೂಡಿರುತ್ತದೆ. ಪುರುಷರ ಬಲ ಮಣಿಕಟ್ಟಿನ (wrist) ಮೇಲಿನ ಮಚ್ಚೆ ಇದ್ದರೆ ಅದು ಯಾವಾಗಲೂ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

spot_img
spot_img
- Advertisment -spot_img