Friday, September 20, 2024
spot_img
spot_img
spot_img
spot_img
spot_img
spot_img
spot_img

ಡ್ರೈ ಫ್ರೂಟ್ಸ್ ಆಭರಣ ತೊಟ್ಟು ಮಿಂಚಿದ ಮಹಿಳೆ ; Video viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಜಾತ್ರೆ, ಮದುವೆ, ಹಬ್ಬ ಹೀಗೆ ವಿಶೇಷ (special) ಕಾರ್ಯಕ್ರಮ ಬಂತೆಂದರೆ ಸಾಕು ಮಹಿಳೆಯರು ಹೊಸ ಬಟ್ಟೆ, ಒಡವೆ ಖರೀದಿಯಲ್ಲೇ ಬ್ಯುಸಿಯಾಗಿ ಬಿಡುತ್ತಾರೆ.

ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಸೀಮಂತ ಶಾಸ್ತ್ರಕ್ಕೆ ಡ್ರೈ ಫ್ರೂಟ್ಸ್​​​ಗಳಿಂದ (dry fruits) ತಯಾರಿಸಿದ ವಿಶೇಷ ವಿನ್ಯಾಸದ ಆಭರಣ ತೊಟ್ಟು ಮಿಂಚಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಇದನ್ನು ಓದಿ : ಕಳ್ಳನ ಕಥೆ ಕೇಳಿ ಬಿಟ್ಟು ಕಳುಹಿಸಿದ ಪೊಲೀಸ್ ; ಅಂತದ್ದೇನು ಹೇಳ್ದ ಅಂತೀರಾ.?

ಈ ವಿಡಿಯೊವನ್ನು @vasudhaa_makeover ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ (share).

ಹಂಚಿಕೊಂಡಾಗಿನಿಂದ 12ಮಿಲಿಯನ್​​​​​ ಅಂದರೆ ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 172,316 ಲೈಕ್ಸ್​​​ಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ : Health : ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು.!

ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ಸಾಕಷ್ಟು ಜನರು ತಿನ್ನುವ ಆಹಾರವನ್ನು ಏಕೆ ವೇಸ್ಟ್​​​​ (weast) ಮಾಡುತ್ತಿದ್ದೀರಿ ಎಂದು ಕಾಮೆಂಟ್​​ ಮಾಡಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img