Saturday, July 27, 2024
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ವಾಕಿಂಗ್ ಯಾಕೆ ಹೋಗ್ತಾರೆ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಮನೆಯಿಂದ (Home) ಹೊರಗಡೆ ದೂರ ಹೋಗಿ ವಾಕಿಂಗ್ ಮಾಡಿ ಬರುತ್ತಾರೆ. ಹೀಗೆ ಬೆಳಿಗ್ಗೆ ನಡೆಯುವುದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ.

ಪ್ರತಿಯೊಬ್ಬರೂ ಫಿಟ್ ಮತ್ತು ಫೈನ್ ಆಗಿರಲು ಬೆಳಗಿನ ಜಾವ ನಡೆಯುವುದು ಒಳ್ಳೆಯದು ಎಂದು ಹೇಳುತ್ತಾರೆ. 2 ರಿಂದ 3 ಕಿಲೋಮೀಟರ್‌ಗಳ ಬೆಳಗಿನ ನಡಿಗೆಯು ದೇಹವನ್ನು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಿಸುತ್ತದೆ.

ಇದನ್ನು ಓದಿ : ನೇಮಕಾತಿ 2024 : ಪಿಡಿಓ ನೇಮಕಾತಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ..!

ಹಾಗಿದ್ರೆ ಬೆಳಿಗ್ಗೆ ವಾಕ್ ಯಾಕೆ ಮಾಡಲಾಗುತ್ತದೆ ಗೊತ್ತಾ.? ಹಾಗಿದ್ರೆ ಈ ಸುದ್ದಿ ಓದಿ

ತೂಕ ನಷ್ಟಕ್ಕೆ

ಚರ್ಮ ಹೊಳೆಯುವಂತೆ (skin lighting) ಮಾಡಲು

ಹೃದಯಕ್ಕೆ ಒಳ್ಳೆಯದು

ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡಲು

ನಿದ್ರೆಯ (sleep) ಚಕ್ರವನ್ನು ಸುಧಾರಣೆಗಾಗಿ

ಸ್ನಾಯುಗಳನ್ನು ಬಲಪಡಿಸಲು

ರಕ್ತ ಪರಿಚಲನೆ ಸುಧಾರಿಸಲು

ಮಧುಮೇಹದ ಅಪಾಯವನ್ನು ಕಡಿಮೆಯಾಗಲು

ಶಕ್ತಿಯ ಮಟ್ಟವನ್ನು ಹೆಚ್ಚಿಸಲು

ಮಾನಸಿಕ ಆರೋಗ್ಯವನ್ನು ಸುಧಾರಿಸಲು

ಮೆದುಳಿನ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು

ಇದನ್ನು ಓದಿ : ಲೋಕಸಭೆ ಚುನಾವಣೆ ; ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಟಿಗೂ ಅಧಿಕ ‘ಚಿನ್ನಾಭರಣ’ ಜಪ್ತಿ.!

ಗರ್ಭಪಾತದ ಅಪಾಯವನ್ನು ಕಡಿಮೆ ಮಾಡಲು

ಸ್ಟ್ರೋಕ್ ಅಪಾಯವನ್ನು ತಡೆಯಲು

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img