Saturday, December 21, 2024
HomeSpecial Newsನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!
spot_img

ನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ನೀವು ಸಿಮ್ ಕಾರ್ಡ್ (SIM card) ಖರೀದಿ ಮಾಡುವಾಗ ಯಾವ ನೆಟ್‌ವರ್ಕ್ ಸರಿಯಾಗಿದೆ ಎಂದು ಗೊತ್ತಿಲ್ಲದೇ ಖರೀದಿಸುತ್ತೇವೆ. ಬಳಿಕ ನೆಟ್‌ವರ್ಕ್ ಸಮಸ್ಯೆಯಾದರೆ (network problem) ಮತ್ತೊಂದು ಸಿಮ್ ಕಾರ್ಡ್ ಕೊಂಡುಕೊಳ್ಳುತ್ತೇವೆ ಅಥವಾ ಪೋರ್ಟ್ ಆಗುತ್ತೇವೆ.

ಹೀಗಾಗಿ ನಿಮ್ಮ ಪ್ರದೇಶದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿದೆ (Mobile network is good) ಎಂದು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ನೀವು ಆನ್‌ಲೈನ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಅನ್ನು ವೊಡಾಫೋನ್, ಐಡಿಯಾ ಜಿಯೋ ಮತ್ತು ಏರ್​ಟೆಲ್ ಸಿಮ್ (Vodafone, Idea Jio and Airtel) ಕಾರ್ಡ್ ಬಳಕೆದಾರರು nperf ಮತ್ತು ಓಪನ್ ಸಿಗ್ನಲ್ ಸಹಾಯದಿಂದ (With the help of signal) ಪತ್ತೆ ಮಾಡಬಹುದು.

ಇದನ್ನು ಓದಿ : KLC : ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈ ಮೂಲಕ ನೀವು ನಿಮ್ಮ ಪ್ರದೇಶದಲ್ಲಿ ಉತ್ತಮ ನೆಟ್‌ವರ್ಕ್ ಇರುವ ಕಂಪನಿಯ ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬಹುದು.

nperf ಜಾಗತಿಕ ವೆಬ್‌ಸೈಟ್ (Global website) ಆಗಿದೆ. ಆನ್‌ಲೈನ್‌ನಲ್ಲಿ ಈ ವೆಬ್‌ಸೈಟ್ ದೇಶದ ಎಲ್ಲಾ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯ ಲಭ್ಯತೆಯನ್ನು ತೋರಿಸುತ್ತದೆ. ಇನ್ನೂ ಈ ವೆಬ್‌ಸೈಟ್ ಸಂಪೂರ್ಣವಾಗಿ ಉಚಿತವಾಗಿದೆ (free).

ಈ ವೆಬ್‌ಸೈಟ್‌ನಿಂದ ನೆಟ್‌ವರ್ಕ್ ವ್ಯಾಪ್ತಿಯನ್ನು ಈ ರೀತಿ ಹುಡುಕಬಹುದು :

nperf ವೆಬ್‌ಸೈಟ್ nperf.com ಗೆ ತೆರಳಿ.

ಇದನ್ನು ಓದಿ : Health : ಎಳನೀರಿನ ಜೊತೆ ಇದನ್ನು ಸೇವಿಸಿ ; ಒಂದೇ ದಿನದಲ್ಲಿ ಕಿಡ್ನಿಯಲ್ಲಿರುವ ನೋವು ಮಾಯವಾಗುತ್ತೆ.!

ಮೇಲ್ಭಾಗದಲ್ಲಿರುವ my account ಆಯ್ಕೆಯಲ್ಲಿ ವಿವರಗಳನ್ನು ನಮೂದಿಸುವ ಮೂಲಕ profile ಅನ್ನು ರಚಿಸಿ.

nperf ವೆಬ್‌ಸೈಟ್‌ನಲ್ಲಿ ಡ್ಯಾಶ್‌ಬೋರ್ಡ್ ನೀವು ಅನ್ನು ನೋಡುತ್ತೀರಿ. ಅಲ್ಲಿ ಮ್ಯಾಪ್ ಆಯ್ಕೆಯನ್ನು ಒತ್ತಿ. ನಂತರ ದೇಶ ಮತ್ತು ಮೊಬೈಲ್ network ಆಯ್ಕೆ ಮಾಡಬೇಕು.

ಬಳಿಕ ಸ್ಥಳ ಅಥವಾ ನಗರವನ್ನು (place or city) ಸರ್ಚ್ ಮಾಡಬೇಕು.

ಈಗ ನೀವು ನಿಮ್ಮ ಪ್ರದೇಶದ ಜಿಯೋ, ಏರ್​ಟೆಲ್, ವೊಡಾಫೋನ್ ಐಡಿಯಾ, ಬಿಎಸ್​ಎನ್​ಎಲ್ ಸಿಗ್ನಲ್ ಅನ್ನು ಹುಡುಕಲು (search) ಸುಲಭವಾಗುತ್ತದೆ.

ಆಂಡ್ರಾಯ್ಡ್ ಅಥವಾ ಐಒಎಸ್ ಬಳಕೆದಾರರು ಓಪನ್ ಸಿಗ್ನಲ್ ಅಪ್ಲಿಕೇಶನ್ (open signal application) ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಯಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬೇಕು.

ನೀವು ಮೂರನೇ ಆಯ್ಕೆಯ ಮ್ಯಾಪ್ ಮೇಲೆ ಕ್ಲಿಕ್ ಮಾಡಿ (Click on the third option map).

ಸ್ಥಳ, ಆಪರೇಟರ್ ಮತ್ತು ನೆಟ್‌ವರ್ಕ್ ಪ್ರಕಾರವನ್ನು ಆಯ್ಕೆ ಮಾಡಿ.

ಇದನ್ನು ಓದಿ : ಇಂಡಿಯಾ ಗೇಟ್ ಬಳಿ ಕೇವಲ ಟವೆಲ್‌ ಕಟ್ಟಿಕೊಂಡು Dance ಮಾಡಿ ಛೀಮಾರಿ ಹಾಕಿಸಿಕೊಂಡ Model.!

ನಿಮ್ಮ ಪ್ರದೇಶದಲ್ಲಿ ಪ್ರಸ್ತುತ ಮೊಬೈಲ್ ನೆಟ್‌ವರ್ಕ್ ಅನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಈ ಅಪ್ಲಿಕೇಶನ್‌ನಲ್ಲಿ ವೊಡಾಫೋನ್- ಐಡಿಯಾ, ಜಿಯೋ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಕವರೇಜ್ ಅನ್ನು ನೀವು ಪಡೆಯಬಹುದಾಗಿದೆ.

ಮ್ಯಾಪ್​ನಲ್ಲಿ ಗೋಚರಿಸುವ ಹಸಿರು ಲೈನ್​ಗಳು ಉತ್ತಮ ನೆಟ್‌ವರ್ಕ್ ವ್ಯಾಪ್ತಿಯನ್ನು ಸೂಚಿಸುತ್ತವೆ. ಹಾಗೆಯೇ ಕೆಂಪು ಎಂದರೆ ನೆಟ್ ವರ್ಕ್ ಚೆನ್ನಾಗಿಲ್ಲ. ಕಡಿಮೆ ನೆಟ್‌ವರ್ಕ್ ಕವರೇಜ್ ಇದೆ ಎಂದರೆ ಅದು ಹಳದಿ ಬಣ್ಣ ತೋರಿಸುತ್ತದೆ.

ಹಿಂದಿನ ಸುದ್ದಿ : ಕೋಚಿಂಗ್ ಇಲ್ಲದೇ UPSC ಪರೀಕ್ಷೆ ಬರೆದು ಉತ್ತೀರ್ಣರಾದ IAS ಅಧಿಕಾರಿ ಇವರು.!

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿ (Union Public Service Commission) ಒಂದಾಗಿದೆ. ಈ ಪರೀಕ್ಷೆಯನ್ನು ತೇರ್ಗಡೆಯಾಗುವುದು ಕಷ್ಟಸಾಧ್ಯ. ಕೆಲವರು‌ ಈ ಪರೀಕ್ಷೆಯನ್ನು ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಇನ್ನೂ ಕೆಲವರು ಹಲವಾರು ಬಾರಿ ಪರೀಕ್ಷೆ ಬರೆದ ಬಳಿಕ ಉತ್ತೀರ್ಣರಾಗುತ್ತಾರೆ.

ಹೀಗೆ UPSC ಪರೀಕ್ಷೆ ಬರೆದು ಉತ್ತೀರ್ಣರಾದ ಅರ್ಪಿತಾ ತುಬೆ (Arpita Tube) ಅವರ ಸ್ಪೂರ್ತಿದಾಯಕ ಕತೆಯನ್ನು (An inspiring story) ಓದಿರಿ.

ಇದನ್ನು ಓದಿ : Health : ಬೆಳಿಗ್ಗೆ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಮಹಾರಾಷ್ಟ್ರದ ಥಾಣೆ ಮೂಲದ ಅರ್ಪಿತಾ ತುಬೆ ಅವರು ತಮ್ಮ ಅಧ್ಯಯನವನ್ನು ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ (Electrical Engineering) ಪೂರ್ಣಗೊಳಿಸಿದರು ಎಂದು ವರದಿಯಿಂದ ತಿಳಿದು ಬಂದಿದೆ. ದೇಶಕ್ಕೆ ಸೇವೆ ಸಲ್ಲಿಸುವ ಬಲವಾದ ಕನಸನ್ನು ಕಂಡಿದ್ದ (Had a strong dream) ಅವರು UPSC ಪರೀಕ್ಷೆಗೆ ತಯಾರಿ ನಡೆಸಿದರು.

2019 ರಲ್ಲಿ ಮೊದಲ ಬಾರಿಗೆ ಅರ್ಪಿತಾ ಅವರು UPSC ಪರೀಕ್ಷೆಗೆ ಹಾಜರಾಗಿದ್ದರು. ಅವರು ಪರೀಕ್ಷೆಯನ್ನು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. 2020 ರಲ್ಲಿ, ಅವರು ಸ್ಟ್ರಾಂಗ್ ಆಗಿ 383 ನೇ ಶ್ರೇಣಿಯನ್ನು ಪಡೆದುಕೊಂಡರು.

ಬಳಿಕ ಭಾರತೀಯ ಪೊಲೀಸ್ ಸೇವೆಗೆ (Indian Police Service) ಆಯ್ಕೆಯಾದಾಗ ಅವಳ ಕಠಿಣ ಪರಿಶ್ರಮವು ಫಲ ನೀಡಿತು ಎನ್ನಬಹುದು. ಆದರೆ ಆಕೆಯ ನಿಜವಾದ ಕನಸು ಭಾರತೀಯ ಆಡಳಿತ ಸೇವೆಗೆ (IAS) ಸೇರುವುದಾಗಿತ್ತು.

ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?

ಅರ್ಪಿತಾ 2021 ರಲ್ಲಿ ಮತ್ತೆ UPSC ಪರೀಕ್ಷೆಗೆ ಹಾಜರಾದರು. ಇಲ್ಲಿಯೂ ಮೊದಲ ಪ್ರಯತ್ನದಲ್ಲಿ ಹಿನ್ನಡೆಯಾಯ್ತು. ಆದರೆ ಆಕೆಯ ಸಂಕಲ್ಪ ಅಚಲವಾಗಿತ್ತು. ತನ್ನ ನಾಲ್ಕನೇ ಮತ್ತು ಅಂತಿಮ ಪ್ರಯತ್ನದಲ್ಲಿ (Fourth and final attempt), ಅರ್ಪಿತಾ ತನ್ನ ಐಪಿಎಸ್ ಕರ್ತವ್ಯಗಳಿಂದ ವಿರಾಮವನ್ನು ತೆಗೆದುಕೊಂಡು ತನ್ನ ಕನಸಿನತ್ತ ಸಂಪೂರ್ಣವಾಗಿ ಗಮನಹರಿಸಿದಳು.

2022 ರಲ್ಲಿ, ಅರ್ಪಿತಾ ತುಬೆ ಅವರು 214 ನೇ ಶ್ರೇಣಿಯನ್ನು ಪಡೆದು ಭಾರತೀಯ ಆಡಳಿತ ಸೇವೆಯಲ್ಲಿ (Indian Administrative Service) ಕನಸು (dream) ನನಸಾಗಿಸಿಕೊಂಡರು.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments