Wednesday, May 22, 2024
spot_img
spot_img
spot_img
spot_img
spot_img
spot_img

Health : ರಾತ್ರಿ ಊಟ ಆದ್ಮೇಲೆ ವಾಕಿಂಗ್ ಮಾಡ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ರಾತ್ರಿ ಊಟ ಆದ ಬಳಿಕ (After dinner) ಸ್ವಲ್ಪ ಹೊತ್ತು ವಾಕಿಂಗ್ ಮಾಡಿ ನಂತರ ಮಲಗಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ತುಂಬಾ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.

ಇದರಿಂದ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗಿ, ಕ್ಯಾಲೋರಿಗಳು ಕರಗಿದಂತಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ಅಚ್ಚುಕಟ್ಟಾಗಿ (Neatly) ನಿಯಂತ್ರಣವಾಗುತ್ತದೆ. ದೇಹದಲ್ಲಿ ಟ್ರೈಗ್ಲಿಸರೈಡ್ ಅಂಶಗಳು ಸಹ ನಿಯಂತ್ರಣವಾಗುತ್ತವೆ.

ಇದನ್ನು ಓದಿ : Video : ಸೇತುವೆಯಿಂದ 20 ಅಡಿ ಕೆಳಗೆ ಬಿದ್ದು ಛಿದ್ರ ಛಿದ್ರವಾದ ಕಾರು ; ಮೂವರು ಭಾರತೀಯ ಯುವತಿಯರ ಸಾ*ವು ; ಓರ್ವ ಗಂಭೀರ.!

ಅನೇಕ ಜನರು ರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹವರು ಜನರು ಊಟದ ನಂತರ ಸ್ವಲ್ಪ ಸಮಯ ನಡೆದರೆ ದೇಹವು ದಣಿಯುತ್ತದೆ (Tired). ಇದು ಶಾಂತಿಯುತ ನಿದ್ರೆಯನ್ನು (Peaceful sleep) ನಿಮ್ಮದಾಗಿಸುತ್ತದೆ.

ಗ್ಯಾಸ್, ಆಮ್ಲೀಯತೆ, ಮಲಬದ್ಧತೆಯಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಊಟದ ನಂತರ ನಡೆಯುವುದು ಆಹಾರವನ್ನು ತ್ವರಿತವಾಗಿ (Quickly) ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

ದೇಹವು ಪೋಷಕಾಂಶಗಳನ್ನು ಸಕ್ರಿಯವಾಗಿ (Actively) ಹೀರಿಕೊಳ್ಳುತ್ತದೆ.

ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗದಂತೆ ತಡೆಯಲು ಊಟದ ನಂತರ ಮೂವತ್ತು ನಿಮಿಷಗಳ ಕಾಲ ನಡೆಯಬಹುದು.

ವಾಕಿಂಗ್ ಸಂತೋಷದ ಹಾರ್ಮೋನುಗಳ (Harmonies) ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಒತ್ತಡ (Stress) ಮತ್ತು ಆಯಾಸ ನಿವಾರಣೆಯಾಗುತ್ತದೆ.

ವಾಕಿಂಗ್ ದೇಹವು ಸಂಪೂರ್ಣವಾಗಿ ದಣಿಯಲು ಮತ್ತು ನಿದ್ರೆಗೆ ಜಾರಲು ಕಾರಣವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು (Immunity) ಬಲಪಡಿಸುತ್ತದೆ

ಇದನ್ನು ಓದಿ : ಪಾರ್ಕ್​​ನಿಂದ ಹೊರಗೊಗಲು ಸೂಚಿಸಿದ ಶಾಸಕರು ; ರೂಮ್ ವ್ಯವಸ್ಥೆ ಮಾಡಿಕೊಡಿ ಎಂದ ಲವರ್ಸ್ ; Video viral.!

ಊಟದ ನಂತರ ನಡೆಯುವುದರಿಂದ ಹೃದ್ರೋಗಗಳನ್ನು ತಡೆಯಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img