Friday, June 14, 2024
spot_img
spot_img
spot_img
spot_img
spot_img
spot_img

ಸ್ವಿಮ್ಮಿಂಗ್ ಡ್ರೆಸ್ ಧರಿಸಿ ಸಖತ್ hot ಆಗಿ ಪೋಸ್ ಕೊಟ್ಟ ಉರ್ಫಿ ಜಾವೇದ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಉರ್ಫಿ ಜಾವೇದ್ ವಿಭಿನ್ನ ಡ್ರೆಸ್ (different dress) ಹಾಗೂ ಸ್ಟೈಲ್ ಗೆ ಜನಪ್ರಿಯರಾಗಿದ್ದಾರೆ. ಅಲ್ಲದೇ ಉರ್ಫಿ ತನ್ನ ಡ್ರೆಸ್ಸಿಂಗ್ ಸೆನ್ಸ್ ಗೆ ಪ್ರಸಿದ್ಧಿ ಪಡೆದಿದ್ದಾರೆ.

ಸದ್ಯ ಉರ್ಫಿ ಇತ್ತೀಚಿನ ದಿನಗಳಲ್ಲಿ ಬಟ್ಟೆಯೊಂದನ್ನು ಧರಿಸಿ ಪೂಲ್ ಗೆ ಕಾಲಿಟ್ಟಿದ್ದಾರೆ. ಈ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : ವೇದಿಕೆ ಮೇಲೆಯೇ ನೆಚ್ಚಿನ ಗಾಯಕನ ಕೆನ್ನೆಗೊಂದು Kiss ಮಾಡಿ ಸಸ್ಪೆಂಡ್ ಆದ ಮಹಿಳಾ ಕಾನ್ಸ್‌ಟೇಬಲ್‌.!

ಇನ್ನೂ ಮೊನೊಕಿನಿಯೂ ಅಲ್ಲ, ಸ್ವಿಮ್ ಸ್ಯೂಟ್ ಅಲ್ಲ, ಇತ್ತ ಬಿಕಿನಿಯೂ ಅಲ್ಲ ಇದರ ನಡುವಿನ ಹಾಟ್ ಡ್ರೆಸ್‌ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ.

ನೀಲಿ ಬಣ್ಣದ (blue color) ಸ್ವಿಮ್ ಮೊನೊಕಿನಿ ರೀತಿಯ ಡ್ರೆಸ್‌ನಲ್ಲಿ ಉರ್ಫಿ ಪ್ರತ್ಯಕ್ಷರಾಗಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಂತು ಫೋಸ್ ಕೊಟ್ಟಿರುವ ಉರ್ಫಿಯ ಫೋಟೋಗಳು ವೈರಲ್ ಆಗಿವೆ.

ಉರ್ಫಿಯ ಹೊಸ ಅವತಾರಕ್ಕೆ (Avatar) ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನು ಓದಿ : ನೀವು ಪ್ರಕೃತಿ ಪ್ರೇಮಿಗಳೇ ; ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕಾತಿ.!

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಉರ್ಫಿಯ ಫೋಟೋಗಳನ್ನು ನೋಡಿ ಜನ ನಾನಾ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ನೀಲ ನೀರಿನಲ್ಲಿ ನೀಲ ಬಿಕಿನಿಯಲ್ಲಿ ಪೋಲಿ ಕನಸು ಹರಿಬಿಟ್ಟರಾ ಉರ್ಫಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

spot_img
spot_img
- Advertisment -spot_img