Wednesday, May 22, 2024
spot_img
spot_img
spot_img
spot_img
spot_img
spot_img

ಗರ್ಲ್ಸ್ HOSTEL ಮುಂದೆ ಬಟ್ಟೆ ಬಿಚ್ಚಿ ಸೈಕೋಗಳ ಅಶ್ಲೀಲ ವರ್ತನೆ.!

spot_img

ಜನಸ್ಪಂದನ ನ್ಯೂಸ್, ಹಾವೇರಿ : ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ಎರಡು ಗರ್ಲ್ಸ್ ಹಾಸ್ಟೆಲ್ ಮುಂದೆ ಕಿಡಿಗೇಡಿಗಳು ಬಟ್ಟೆ ಕಳಚಿ ಅಶ್ಲೀಲವಾಗಿ (obscenely) ವರ್ತಿಸುತ್ತಿದ್ದಾರೆ ಎಂದು ಹಾಸ್ಟೆಲ್‌ ಯುವತಿಯರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಕಮಲ ನಗರ ಹಾಗೂ ಈಶ್ವರ ನಗರದ ಹಾಸ್ಟೆಲ್ ಬಳಿ ಇಂತಹ ಅಸಭ್ಯ ವರ್ತನೆಗಳು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿರುವ ಎರಡು ಗರ್ಲ್ಸ್ ಹಾಸ್ಟೆಲ್​ಗಳು (girls hostel) ಈ ಸಮಸ್ಯೆಯನ್ನು ಎದುರಿಸುತ್ತಿವೆ.

ಇದನ್ನು ಓದಿ : ಪಾರ್ಕ್​​ನಿಂದ ಹೊರಗೊಗಲು ಸೂಚಿಸಿದ ಶಾಸಕರು ; ರೂಮ್ ವ್ಯವಸ್ಥೆ ಮಾಡಿಕೊಡಿ ಎಂದ ಲವರ್ಸ್ ; Video viral.!

ಇಂತಹ ಅಸಭ್ಯ ದೃಶ್ಯಗಳು (Indecent scenes) ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಬಗ್ಗೆ ಯುವತಿಯರು ದೂರು ನೀಡಿದ್ದು, ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಕಿಡಿಗೇಡಿಗಳು ಹಾಸ್ಟೆಲ್ ಮುಂದೆ ಬೈಕ್​ನಲ್ಲಿ ಬಂದು ತಮ್ಮ ಬಟ್ಟೆ ಕಳಚಿ (Undress) ನಿಲ್ಲುತ್ತಿದ್ದಾರೆ ಎನ್ನಲಾಗಿದೆ.

ವಿಡಿಯೋದಲ್ಲಿ ಹಾಸ್ಟೆಲ್​ನಲ್ಲಿನ ಹುಡುಗಿಯರಿಗೆ ಯುವಕರು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದು (Exciting), ಹಾಸ್ಟೆಲ್ ಗೇಟ್ ಮುಂಭಾಗ ಬಂದು ಅಶ್ಲೀಲವಾಗಿ ನಡೆದುಕೊಳ್ಳುವ ದೃಶ್ಯಗಳು ಸೆರೆಯಾಗಿವೆ.

ಇದನ್ನು ಓದಿ : ಗ್ರಾ. ಪಂ. ಗ್ರಂಥಾಲಯಗಳಿಗೆ ನೇಮಕಾತಿ : PUC ಪಾಸಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು ; ನಾಳೆಯೇ (ದಿ.24) ಕೊನೆಯ ದಿನ.!

ಯುವಕರ ಅಶ್ಲೀಲ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು, ಸೈಕೋಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೋಲಿಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ನಗರ ಠಾಣೆಯ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

spot_img
spot_img
spot_img
- Advertisment -spot_img