Friday, October 18, 2024
spot_img
spot_img
spot_img
spot_img
spot_img
spot_img
spot_img

Railway ಹಳಿಯ ಮೇಲೆ ರೀಲ್ಸ್ ಮಾಡುವವರೇ ಈ ವಿಡಿಯೋವನ್ನೊಮ್ಮೆ ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆಯ ಸಾಹಸಮಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವರು ತಮ್ಮ ಹುಚ್ಚುತನದಿಂದ ಸಾಹಸ ಪ್ರದರ್ಶಿಸಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ.

ಸದ್ಯ ಇಂತದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ : SSLC ಪಾಸಾದವರಿಗೆ ಗುಡ್ ನ್ಯೂಸ್ : BESCOM ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ.!

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ರೈಲು ಹಳಿಯ ಮೇಲೆ ಯುವಕರು ಆರಾಮವಾಗಿ ನಿಂತಿದ್ದಾರೆ. ಈ ವೇಳೆ ರೈಲು ಬಂದಿದ್ದು, ಒಂದು ರೀಲ್ಸ್ ಮಾಡೋಣಾ ಅಂತ ಹಳಿಯ ಮೇಲೆಯೇ ನಿಂತಿದ್ದಾರೆ.

ರೈಲು ಅತಿ ವೇಗದಲ್ಲಿ ಬರುತ್ತಿದ್ದರೂ ಸಹ ಓರ್ವ ಯುವಕ ರೈಲಿನ ಸಮೀಪದಲ್ಲೇ ನಿಂತಿದ್ದಾನೆ. ಆದರೆ ಇದ್ದಕ್ಕಿದ್ದಂತೆ ವೇಗವಾಗಿ ಬಂದ ರೈಲು ಯುವಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಯುವಕ ಇದ್ದಕ್ಕಿದ್ದಂತೆ ನೆಲಕ್ಕೆ ಎಸೆಯಲ್ಪಟ್ಟಿದ್ದಾನೆ. ಆತನ ತಲೆಯ ಭಾಗದಲ್ಲಿ ರಕ್ತ ಬಂದಿದೆ. ಇನ್ನೂ ಆತನಿಗೆ ಏನಾಯಿತು ಎಂಬುದು ವಿಡಿಯೋದಲ್ಲಿ ರೆಕಾರ್ಡ್ ಆಗಿಲ್ಲ.

ಇದನ್ನು ಓದಿ : ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ : High court

ವಿಡಿಯೋ ಹಳೆಯದಾದರೂ ಮತ್ತೆ ವೈರಲ್ ಆಗಿದೆ. ಅವರ ಹುಚ್ಚು ಚಟುವಟಿಕೆಗಳ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img