Saturday, November 9, 2024
spot_imgspot_img
spot_img
spot_img
spot_img
spot_img
spot_img

ದಸರಾ ಮೆರವಣಿಗೆಯ ವೇಳೆ ವಾಹನಗಳನ್ನು ಪುಡಿಗಟ್ಟಿದ ಆನೆ; ವಿಡಿಯೋ Viral.!

WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಆನೆಯೊಂದು ದಸರಾ ಮೆರವಣಿಗೆಯ ವೇಳೆ ಬೀದಿಯಲ್ಲಿ ಮನಬಂದಂತೆ ಓಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ಶನಿವಾರ ಸರನ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : South Western Railway ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ಸದ್ಯ ದಸರಾ ಆನೆ ವಾಹನಗಳನ್ನು ಪುಡಿಗಟ್ಟುತ್ತಿರುವ ವಿಡಿಯೋ ಅಲ್ಲಿದ್ದ ಸಾರ್ವಜನಿಕರು ರೆಕಾರ್ಡ್ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.

ಆನೆಯೂ ಮಾರುಕಟ್ಟೆ ಪ್ರದೇಶದಲ್ಲಿ ದಿಕ್ಕೆಟ್ಟು ಓಡಿದ್ದು, ಸ್ಥಳದಲ್ಲಿ ನೆರೆದಿದ್ದ ಹಲವರಿಗೆ ಆತಂಕ ಸೃಷ್ಟಿಸಿತ್ತು. ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಕೆಲ ಗಂಟೆಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ.

ಘಟನೆಯ ಕುರಿತು ಪೊಲೀಸರು, ಆನೆಯನ್ನು ನಿಯಂತ್ರಿಸಲು ಜನರು ಅದನ್ನು ಬೆನ್ನಟ್ಟಿ ಓಡಿದ್ದು ಇನ್ನಷ್ಟು ಅನಾಹುತಕ್ಕೆ ಕಾರಣವಾಯಿತು.

ಇದನ್ನು ಓದಿ : Health : ಈ ಎಲೆಯ ನೆನೆಸಿದ ನೀರು ಕುಡಿಯುವುದರಿಂದ ಬೆಣ್ಣೆಯಂತೆ ಕರಗುವುದು ಹೊಟ್ಟೆಯ ಕೊಬ್ಬು.!

ಘಟನೆ ನಡೆದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿದೆವು. ಆದರೆ ಆನೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು ಎಂದು ತಿಳಿಸಿದರು ಎಂದು ವರದಿಯಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img