Saturday, July 13, 2024
spot_img
spot_img
spot_img
spot_img
spot_img
spot_img

ವಿಚಿತ್ರ ಹೇರ್ ಸ್ಟೈಲ್ ಇದು ; Video ಸಖತ್ viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಯುವತಿಯರು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗ ಬ್ಯೂಟಿ ಪಾರ್ಲರ್‌ಗೆ ಹೋಗಿ ವಿವಿಧ ರೀತಿಯ ಸ್ಟೈಲಿಶ್ ಆಗಿರುವ ಕೇಶ ವಿನ್ಯಾಸಗಳನ್ನು ಮಾಡಿಸಿಕೊಳ್ಳುತ್ತಾರೆ.

ಅಂತೆಯೇ ಇತ್ತೀಚಿಗೆ ಹಲವು ರೀತಿಯ ಆಕರ್ಷಕವಾದ ಕೇಶ ವಿನ್ಯಾಸಗಳನ್ನು ನಾವು ಕಾಣಬಹುದು. ಆದರೆ ಇರಾನಿನ ಕೇಶ ವಿನ್ಯಾಸಕಿಯೊಬ್ಬರು ತನ್ನ ವಿಭಿನ್ನವಾದ ಕೇಶ ವಿನ್ಯಾಸವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ (Viral Video ) ಆಗಿದೆ.

ಇದನ್ನು ಓದಿ : ಕೆಮ್ಮಿನ ಬಾಟಲ್‌ ನುಗಿದ ನಾಗರ ಹಾವೂ ; ಮುಂದೆನಾಯ್ತು video ನೋಡಿ.!

ಇರಾನಿನ ಕೇಶ ವಿನ್ಯಾಸಕಿ ಸೈದೇಹ್ ಅರಿಯಾಯಿ ತಮ್ಮ ಮಾಡೆಲ್ ಸಬುರ್ ನಗರ್ ಅವರ ಕೂದಲನ್ನು ‘ಟೀಪಾಟ್’ ಆಕಾರದಲ್ಲಿ ವಿನ್ಯಾಸಗೊಳಿಸಿದ್ದು, ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಟೀಪಾಟ್’ ಆಕಾರದಲ್ಲಿ ವಿನ್ಯಾಸವನ್ನು ಯಾವ ರೀತಿಯಲ್ಲಿ ಮಾಡಿದರು ಎಂಬುದನ್ನು ಹಂತ ಹಂತವಾಗಿ ತೋರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : IFFCL ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಭರ್ತಿ ; 35,000/- ಸಂಬಳ.!

ಮಾಡೆಲ್ ಕೂದಲನ್ನು ಎಲ್ಲಾ ಒಟ್ಟಿಗೆ ಸೇರಿಸಿದ ಕೇಶ ವಿನ್ಯಾಸಕಿ ಎತ್ತರದಲ್ಲಿ ಹೇರ್ ಬ್ಯಾಂಡ್ ಹಾಕಿ ಕಟ್ಟಿದ್ದಾರೆ. ನಂತರ ಟೀ ಪಾಟ್ ಆಕಾರದಲ್ಲಿ ತಂತಿಗಳನ್ನು ಸಿದ್ಧಪಡಿಸಿ ಅದನ್ನು ಆಕೆಯ ನೆತ್ತಿಯ ಮೇಲೆ ಗಮ್ ಹಾಕಿ ಅಂಟಿಸಿದ್ದಾರೆ

ಇಲ್ಲಿ ಅವರು ಬ್ಯಾಕ್ಕೋಂಬಿಂಗ್ ತಂತ್ರವನ್ನು ಬಳಸುವುದನ್ನು ಕಾಣಬಹುದು. ನಂತರ, ಅವರು ಹೇರ್ ಸ್ಪ್ರೇ ಸಹಾಯದಿಂದ ಟೀಪಾಟ್ ಗೆ ಮೆಟಾಲಿಕ್ ಫ್ರೇಮ್ ಸುತ್ತಿದ್ದಾರೆ, ನಂತರ ಕೂದಲಿನಿಂದ ಜಡೆ ಹಾಕಿ ಅದನ್ನು ಟಪಾಟ್ ಸುತ್ತಲೂ ಸುತ್ತಿದ್ದಾರೆ. ಅಲ್ಲದೇ ಹೇರ್ ಸ್ಟೈಲ್ ಟೀಪಾಟ್ ನಲ್ಲಿ ನೀರನ್ನು ತುಂಬಿಸಿ ಅದರಿಂದ ನೀರು ತೆಗೆದುಕೊಂಡು ಕುಡಿದಿದ್ದಾರೆ.

ಇದನ್ನು ಓದಿ : ಪ್ರೇಯಸಿಯ ಕಲಹ ; ಅರ್ಧ ದಾರಿಯಲ್ಲಿ ಬಸ್ ನಿಲ್ಲಿಸಿ ಹೊರಟು ಹೋದ ಡ್ರೈವರ್.!

ಇನ್ನೂ ಈ ಕುರಿತು ಕೇಶ ವಿನ್ಯಾಸಕಿ ಸೈದೇಹ್ ಅರಿಯಾಯಿ ತನಗೆ ಏನಾದರೂ ನೈಸರ್ಗಿಕವಾದುದನ್ನು ಮಾಡಬೇಕೆನಿಸುತ್ತು. ಹಾಗಾಗಿ ಟೀ ಪಾಟ್ ಮಾಡುವ ನಿರ್ಧಾರ ಮಾಡಿದೆ. ಇದಕ್ಕೆ ತನ್ನ ಮಾಡೆಲ್ ಸಬುರ್ ನಗರ್ ಸಹಾಯ ಮಾಡಿದರು. ಅವರಿಬ್ಬರ ಎರಡು ದಿನದ ಪ್ರಯತ್ನದಿಂದ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಶೀರ್ಷಿಕೆ ಬರೆದಿದ್ದಾರೆ.

 

spot_img
spot_img
- Advertisment -spot_img