Thursday, April 25, 2024
spot_img
spot_img
spot_img
spot_img
spot_img
spot_img

School ಆವರಣದಲ್ಲಿ ಮದ್ಯ ಸೇವಿಸಿದ ಶಿಕ್ಷಕ ; ಮುಂದೆನಾಯ್ತು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸರ್ಕಾರಿ ಶಾಲಾ ಆವರಣದಲ್ಲಿ ಶಿಕ್ಷಕರೊಬ್ಬರು ಮದ್ಯ ಸೇವಿಸುವಾಗ (drink) ಸಿಕ್ಕಿಬಿದ್ದ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಸದ್ಯ ಆ ಶಿಕ್ಷಕನನ್ನು ಸೇವೆಯಿಂದ ಸಸ್ಪೆಂಡ್ ಮಾಡಿದ ಘಟನೆ ತೆಲಂಗಾಣದ (Telangana) ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನು ಓದಿ : ಶ್ರೀರಾಮನ ಪೋಸ್ಟರ್‌ ಹರಿದು ಕಾಲಿನಿಂದ ತುಳಿದ ವಿಕೃತಿ ಮೆರೆದ ದುಷ್ಕರ್ಮಿಗಳು.!

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ (government school) ಈ ಘಟನೆ ನಡೆದಿದೆ.

ಬೆಳ್ಳಂಪಲ್ಲಿ ಮಂಡಲದ ದುಗ್ನೆಪಲ್ಲಿ ಗ್ರಾಮದ ಶಾಲೆಯ ಹಿಂಬದಿಯಲ್ಲಿ ಶಿಕ್ಷಕ ರಾಜು ಎಂಬಾತ ಮದ್ಯ ಸೇವಿಸುತ್ತಿದ್ದ. ಈ ಬಗ್ಗೆ ಸ್ಥಳೀಯರು (natives) ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನು ಓದಿ : foolery : ಪೊಲೀಸರ ಮುಂದೆ ಅರೆಬೆತ್ತಲಾಗಿ ತೊಡೆ ತಟ್ಟಿ ಆವಾಜ್ ಹಾಕಿದ ಕುಡುಕ.!

ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕನನ್ನು ಅಮಾನತುಗೊಳಿಸಲಾಗಿದ್ದು (suspended), ಈ ಬಗ್ಗೆ ತನಿಖೆಯನ್ನೂ ಆರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.

spot_img
spot_img
spot_img
- Advertisment -spot_img