Saturday, July 27, 2024
spot_img
spot_img
spot_img
spot_img
spot_img
spot_img

ವಿಚಿತ್ರ custom : ಈ ಗ್ರಾಮದಲ್ಲಿ ಮಹಿಳೆಯರು ಬೆತ್ತಲೆಯಾಗಿರುತ್ತಾರೆ ; ಯಾಕೆ ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ದೇಶದ ಕೆಲವು ಹಳ್ಳಿಗಳಲ್ಲಿ ಪುರಾತನ, ವಿಚಿತ್ರ ಪದ್ಧತಿಗಳು (custom) ರೂಢಿಯಲ್ಲಿರುತ್ತವೆ. ಅದರಲ್ಲಿ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಪಿನಿ ಗ್ರಾಮವೂ ಒಂದು.

ಈ ಗ್ರಾಮದಲ್ಲಿ ವಿಚಿತ್ರ ಸಂಪ್ರದಾಯ ಸಂಪ್ರದಾಯವಿದೆ (tradition). ಮಹಿಳೆಯರು ಪ್ರತಿ ವರ್ಷ 5 ದಿನಗಳ ಕಾಲ ಬೆತ್ತಲೆಯಾಗಿರುತ್ತಾರೆ.

ಇದನ್ನು ಓದಿ : ಕೆಸರಿನಲ್ಲಿ ಸಿಲುಕಿದ ಸಚಿವರು : ಹರಸಾಹಸ ಪಟ್ಟು ಹೊರ ತಂದದ್ಹೇಗೆ ; Video ವೀಕ್ಷಿಸಿ.!

ಈ ಪ್ರದೇಶದ ಎಲ್ಲಾ ಮಹಿಳೆಯರು ಪ್ರತಿ ವರ್ಷ ಶ್ರಾವಣ ಮಾಸದ 5 ದಿನಗಳವರೆಗೆ ಬಟ್ಟೆ ಇಲ್ಲದೆ ಮತ್ತು ಚಿಕ್ಕ ಚುನ್ನಿಗಳನ್ನು ಮಾತ್ರ ಧರಿಸುತ್ತಾರೆ. ಮೇಲಾಗಿ ಈ 5 ದಿನ ಮನೆಯಿಂದ ಅವರು ಹೊರ ಬರುವುದಿಲ್ಲ ಎನ್ನುತ್ತಾರೆ ಅಲ್ಲಿನ ಜನರು. ಈ ಸಮಯದಲ್ಲಿ ಗಂಡ-ಹೆಂಡತಿ ಪರಸ್ಪರ ಮಾತನಾಡುವುದಿಲ್ಲ, ಅಲ್ಲದೆ, ಮುಟ್ಟುದಿಲ್ಲವಂತೆ.

ಹಿಂದೆ ಪಿಣಿ ಗ್ರಾಮದಲ್ಲಿ ದೆವ್ವಗಳು (ghosts) ನರರ ರೂಪದಲ್ಲಿ ಓಡಾಡುತ್ತಿದ್ದು, ಗ್ರಾಮದಲ್ಲಿನ ಮಹಿಳೆಯರ ಬಟ್ಟೆಗಳನ್ನು ಹರಿದು ಹಾಕುತ್ತಿದ್ದವಂತೆ.

‘ಲಹುವಾ ಘೋಂಡ್’ ದೇವತೆಯು ತಮ್ಮ ರಕ್ಷಣೆಗಾಗಿ ಗ್ರಾಮಕ್ಕೆ ಬಂದು ಆ ರಾಕ್ಷಸರನ್ನು ಕೊಂದಳು ಎಂದು ಅಲ್ಲಿನ ಜನರು ನಂಬುತ್ತಾರೆ (believe). ಹೀಗಾಗಿ ಈ ಸಂಪ್ರದಾಯ ಆಚರಣೆಯಲ್ಲಿದೆ.

ಇದನ್ನು ಓದಿ : ಬ್ಲೌಸ್ ಧರಿಸದೇ ಕಾರ್ಯಕ್ರಮಕ್ಕೆ ಬಂದು ವಿವಾದಕ್ಕೀಡಾದ heroin.!

ಆದರೆ ಈ ಆಧುನಿಕ ಕಾಲದಲ್ಲಿ ಯುವಜನತೆ ಇದನ್ನು ಆಚರಿಸುತ್ತಿಲ್ಲ ಎನ್ನುತ್ತಾರೆ ಹಿರಿಯರು. ಆದರೆ ಕೆಲವು ಮಹಿಳೆಯರು ಇದನ್ನು ಇಂದಿಗೂ ಅನುಸರಿಸುತ್ತಾರಂತೆ. ಆದರೆ ಕೆಲ ಯುವತಿಯರು ಸಂಪೂರ್ಣ ಬೆತ್ತಲೆಯಾಗಿರದೇ (Without being naked) ತೆಳುವಾದ ಬಟ್ಟೆಗಳನ್ನು ಧರಿಸುತ್ತಾರೆ. ಕೆಲವು ವಯಸ್ಕರು ಸಂಪೂರ್ಣವಾಗಿ ಬೆತ್ತಲಾಗುತ್ತಾರೆ ಎಂದು ವರದಿಯಾಗಿದೆ.

spot_img
spot_img
- Advertisment -spot_img