Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಬೇಸಿಗೆ ಕಾಲದಲ್ಲಿ ಈ ಆಹಾರ ಪದಾರ್ಥಗಳಿಂದ ದೂರವಿರಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಸಿಗೆ ಕಾಲ ಬಂದೆ ಬಿಟ್ಟಿತ್ತು. ಈ ಬೇಸಿಗೆ ಕಾಲದಲ್ಲಿ (summer) ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ.

ಹೀಗಾಗಿ ಈ ಬೇಸಿಗೆ ಕಾಲದಲ್ಲಿ ಕೆಲವೊಂದಿಷ್ಟು ಆಹಾರಗಳನ್ನು ತಿನ್ನುವುದನ್ನು ನಾವು ತಪ್ಪಿಸಲೇಬೇಕು.

ಇದನ್ನು ಓದಿ : ಗೋಕಾಕ : ಕಬ್ಬು ಕಟಾವು ಗ್ಯಾಂಗ್’ನಿಂದ ಸಾರ್ವಜನಿಕರ ಮೇಲೆ ಮನಸೋ ಇಚ್ಛೆ ಹಲ್ಲೆ.?

ಉಪ್ಪಿನಕಾಯಿ :
ಉಪ್ಪಿನಕಾಯಿ ಬಹಳಷ್ಟು ಸೋಡಿಯಂ ಹೊಂದಿದ್ದು, ದೇಹವನ್ನು ನಿರ್ಜಲೀಕರಣಗೊಳಿಸುವುದು (Dehydration). ಅಲ್ಲದೇ ಬೇಸಿಗೆಯಲ್ಲಿ ಉಪ್ಪಿನಕಾಯಿ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು.

ಕರಿದ ತಿಂಡಿ :
ಸಮೋಸಾ, ಪ್ರೆಂಚ್ ಪ್ರೈಸ್ ದಂತಹ ತಿಂಡಿಗಳನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರಿಂದಾಗಿ ನಿರ್ಜಲೀಕರಣ ಉಂಟಾಗುತ್ತದೆ. ಜೀರ್ಣಿಸಿಕೊಳ್ಳಲು (digestion) ಕಷ್ಟವಾಗುತ್ತದೆ.

ಉಪ್ಪು :
ಹೆಚ್ಚು ಉಪ್ಪನ್ನು (salt) ತಿಂದರೆ ದೇಹವು ನಿರ್ಜಲೀಕರಣವಾಗಿ ಆಲಸ್ಯ, ದಣಿವು ಉಂಟಾಗುವುದು.

ಅಲ್ಕೊಹಾಲ್ :
ಬೇಸಿಗೆಯಲ್ಲಿ ಮದ್ಯ (alcohol) ಕುಡಿಯುವುದರಿಂದ ತಲೆನೋವು, ಬಾಯಿ ಒಣಗುವುದು, ದೇಹವು ಉಷ್ಣತೆಯಿಂದ ಕೂಡಿರುತ್ತದೆ.

ಸೋಡಾ :
ಸೋಡಾ ಕುಡಿಯುವುದರಿಂದ ನಮ್ಮ ದೇಹವು ವೇಗವಾಗಿ ನಿರ್ಜಲೀಕರಣವಾಗುತ್ತದೆ.

ಬೇಯಿಸಿದ ಮಾಂಸ :
ಬೇಯಿಸಿದ ಮಾಂಸ ತಿನ್ನುವುದರಿಂದ ದೇಹವು ಹೆಚ್ಚು ಉಷ್ಣತೆಯಿಂದ (More warm) ಕೂಡಿರುತ್ತದೆ.

ಕಾಫಿ :
ಈ ಸುಡುವ ಬೇಸಿಗೆಯಲ್ಲಿ ದೇಹ ನಿರ್ಜಲೀಕರಣವಾಗದ ರೀತಿ ಇರಬೇಕೆಂದರೆ ಕಾಫಿಯನ್ನು ತಪ್ಪಿಸಬೇಕು.

ಇದನ್ನು ಓದಿ : Health : ಅನಾರೋಗ್ಯ ಉಂಟಾದಾಗ ಬೇಗ ಹುಷಾರಾಗಲು ಈ ಆಹಾರ ತಿನ್ನಿ.

ಮಿಲ್ಕ್ ಶೇಕ್ :
ಮಿಲ್ಕ್ ಶೇಕ್ ನಲ್ಲಿ (milkshake) ಸಕ್ಕರೆ ಅಂಶ ಇರುವುದರಿಂದ ದೇಹವು ಬಹುಬೇಗನೆ ನಿರ್ಜಲೀಕರಣಗೊಳಗಾಗುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img