Wednesday, May 22, 2024
spot_img
spot_img
spot_img
spot_img
spot_img
spot_img

ಬಸ್ಸಿನಲ್ಲೇ ರೊಮ್ಯಾನ್ಸ್ : ಮೂರು ಬಿಟ್ಟೋರು ಇವರು, ಛೀ ಅಸಹ್ಯ ಎಂದ ನೆಟ್ಟಿಗರು ; video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಕಷ್ಟು ಜನರಿದ್ದ ಬಸ್ಸಿನೊಳಗೆ ಯುವತಿ-ಯುವಕ ನಾಚಿಕೆ ಬಿಟ್ಟು ರತಿಕ್ರೀಡೆಯಲ್ಲಿ ತೊಡಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಈ ವಿಡಿಯೋವನ್ನು ಸಹ ಪ್ರಯಾಣಿಕರೊಬ್ಬರು ರೆಕಾರ್ಡ್​ ಮಾಡಿದ್ದು, ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ್ತಿದೆ.

ಇದನ್ನು ಓದಿ : SSLC ಪಾಸಾಗಿದ್ದೀರಾ : ಕರ್ನಾಟಕದಲ್ಲಿದೆ ಪೋಸ್ಟ್ ಆಫೀಸ್‌ನಲ್ಲಿ ಉದ್ಯೋಗ ; ನಾಳೆಯೇ ಕೊನೆಯ ದಿನ.!

ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಡಿಶಾದ್ದು ಎಂದು ಹೇಳಲಾಗುತ್ತಿದೆ. ಆದರೆ ಇದು ದೆಹಲಿ ಸಾರಿಗೆ ಸಂಸ್ಥೆಯ (ಡಿಟಿಸಿ) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿಕೊಂಡು ಅದೇ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.

ಒಡಿಶಾದ ರೂರ್ಕೆಲಾದಲ್ಲಿ ಕಿಕ್ಕಿರಿದ ಕ್ರೂಟ್​ ಬಸ್‌ನಲ್ಲಿ ಹಿಂಬದಿ ಸೀಟ್​ನಲ್ಲಿ ಕುಳಿತಿರುವ ಜೋಡಿ ಬಸ್​ ತುಂಬಾ ಪ್ರಯಾಣಿಕರು, ಸಿಬ್ಬಂದಿ ಇರುವಾಗಲೇ ರತಿಕ್ರೀಡೆಗೆ ತೊಡಗಿಸಿಕೊಳ್ಳುತ್ತಾರೆ.

ಮೊದಲು ಚುಂಬಿಸಲು ಪ್ರಾರಂಭಿಸುತ್ತಾರೆ. ಬಳಿಕ ಯುವಕನ ಮೇಲೆ ಬರುವ ಯುವತಿ ಆತನನ್ನು ಮತ್ತಷ್ಟು ಉದ್ರೇಕಿಸುತ್ತಾಳೆ. ಆಗ ಆತ ಆಕೆಯನ್ನು ಬಿಗಿದಪ್ಪಿಕೊಂಡು ಖಾಸಗಿ ಅಂಗಾಂಗಳಿಗೆ ಕೈ ಹಾಕುತ್ತಾನೆ. ಈ ಅಶ್ಲೀಲ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನು ಓದಿ : ಪುಟ್ಟ ಮಗಳನ್ನು ಮನಸೋಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ರಾಕ್ಷಸ ರೂಪದ ತಾಯಿ ; Video Viral.!

ಇದನ್ನು ನೋಡಿ ಕೆಲವರು ಅಸಹ್ಯ, ಮುಜುಗರದಿಂದ ಬೇರೆ ಕಡೆ ಗಮನಹರಿಸಿದರೆ, ಪಕ್ಕದಲ್ಲೇ ಇದ್ದ ಮಹಿಳೆ ಸೆರಗಿನಿಂದ ಮುಖ ಮುಚ್ಚಿಕೊಳ್ಳುತ್ತಾಳೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಅಸಹ್ಯಕರ ಘಟನೆ ನಡೆದಾಗ ಮಹಿಳೆಯರು ಮತ್ತು ಮಕ್ಕಳು ಸಹ ಬಸ್‌ನಲ್ಲಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.

spot_img
spot_img
spot_img
- Advertisment -spot_img