Saturday, July 27, 2024
spot_img
spot_img
spot_img
spot_img
spot_img
spot_img

ಪ್ರಧಾನಿ ಮೋದಿ ಕಟೌಟ್ ತಬ್ಬಿಕೊಂಡು ರೊಮ್ಯಾನ್ಸ್, ಅಶ್ಲೀಲ ಡ್ಯಾನ್ಸ್ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವಳು ಪ್ರಧಾನಿ ಮೋದಿ ಕಟೌಟ್ ಜೊತೆ ರೊಮ್ಯಾಂಟಿಕ್​ (Romantic) ಆಗಿ ಡ್ಯುಯೆಟ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.

ರೈಲ್ವೆ ನಿಲ್ದಾಣ, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೇಂದ್ರ ಸರ್ಕಾರವು ಪ್ರಧಾನಿ ಮೋದಿ ಕಟೌಟ್​ಗಳನ್ನಿಟ್ಟು ಸೆಲ್ಫಿ ಪಾಯಿಂಟ್​ಗೆಂದು (Selfie point) ಅಳವಡಿಸಿದೆ. ಈ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಸರ್ಕಾರ ಮುಂದಾಗಿದೆ.

ಇದನ್ನು ಓದಿ : complaint : ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ವಿರುದ್ಧ ದೂರು ದಾಖಲು.!

ಆದರೆ ಮಹಿಳೆಯೊಬ್ಬರು ಮೋದಿ ಕಟೌಟ್​ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಸಾಂಗ್​ವೊಂದಕ್ಕೆ, ಅಶ್ಲೀಲವಾಗಿ (obscenely) ಡ್ಯಾನ್ಸ್​ ಮಾಡಿದ್ದಾರೆ.

ಈ ಸಾಂಗ್ 1993ರಲ್ಲಿ ರಿಲೀಸ್ ಆದ ಹಿಂದಿಯ ಖಳನಾಯಕ್ ಸಿನಿಮಾದ ಆಜಾ ಸಾಜನ್ ಆಜಾ ಎನ್ನುವ ಹಾಡು ಆಗಿದೆ. ಸದ್ಯ ಇದು ಸೋಷಿಯಲ್​ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

ಇದನ್ನು ಓದಿ : ವರ್ತೂರ್‌ ಸಂತೋಷ್‌’ಗೆ ಸನ್ಮಾನಿಸಿದ PSIಗೆ ಇಲಾಖೆ ನೀಡಿದ ಶಿಕ್ಷೆಯೇನು ಗೊತ್ತಾ.?

ಮಹಿಳೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ (famous) ಪಡೆಯಲು ಮಹಿಳೆ ಈ ರೀತಿ ಮಾಡಿದ್ದಾಳೆ ಕಿಡಿಕಾರಿದ್ದಾರೆ.

spot_img
spot_img
- Advertisment -spot_img