Sunday, September 8, 2024
spot_img
spot_img
spot_img
spot_img
spot_img
spot_img
spot_img

SSC : ಲೋಕೋಪಯೋಗಿ ಇಲಾಖೆ ಸೇರಿದಂತೆ 09 ಇಲಾಖೆಗಳಲ್ಲಿ ನೇಮಕಾತಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಲೋಕೊಪಯೋಗಿ ಇಲಾಖೆ ಸೇರಿದಂತೆ ವಿವಿಧೆಡೆ ಖಾಲಿ ಇರುವ 933 ಹುದ್ದೆಗಳ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)ನಿಂದ ಕೇಂದ್ರ ಸರ್ಕಾರದ ಲೋಕೊಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

ಕೇಂದ್ರ ಸರ್ಕಾರದ 09 ಇಲಾಖೆಗಳು/ಸಂಸ್ಥೆಗಳಲ್ಲಿ  ಖಾಲಿ ಇರುವ ಒಟ್ಟು 966  ಕಿರಿಯ ಅಭಿಯಂತರರು ಹುದ್ದೆಗಳ ನೇಮಕಾತಿಗೆ ಅರ್ಹ ಮಹಿಳಾ & ಪುರುಷ ಅಭ್ಯರ್ಥಿಗಳಿಂದ  ಆನ್‌ಲೈನ್ ಮೂಲಕ  ಅರ್ಜಿ ಆಹ್ವಾನಿಸಲಾಗಿದೆ.

Health : ರಾತ್ರಿ ಬೇಗ ಊಟ ಮಾಡುವುದಕ್ಕೂ, ತೂಕ ಇಳಿಸುವುದಕ್ಕೂ ಏನ್ ಸಂಬಂಧ.?

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಹತೆ, ಅರ್ಹತೆಗಳು & ಇತರೆ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.

ಹುದ್ದೆಗಳ ವಿವರ/Post Details :

ಇಲಾಖೆ/ ಸಂಸ್ಥೆ ಹುದ್ದೆಗಳ ಸಂಖ್ಯೆ
ಬಾರ್ಡರ್ ರೋಡ್ ಆರ್ಗಾನೈಸೇಷನ್ : 475
ಬ್ರಹ್ಮಪುತ್ರ ರೋಡ್ : 02
ಸೆಂಟ್ರಲ್ ವಾಟರ್ ಕಮಿಷನ್ : 32
ಕೇಂದ್ರ ಲೋಕೊಪಯೋಗಿ ಇಲಾಖೆ : 217
ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ : 02
ರಕ್ಷಣಾ ಇಲಾಖೆ : 03
ಫರಕ್ಕಾ ಬ್ಯಾರೇಜ್ ಪ್ರಾಜೆಕ್ಟ್ : 04
ಮಿಲಿಟರಿ ಇಂಜಿನಿಯರ್ ಸರ್ವಿಸ್ : 02
ನ್ಯಾಷನಕ್ ಟೆಕ್ನಿಕಲ್ ರಿಸರ್ಚ್ ಆರ್ಗಾನೈಸೇಷನ್ : 06

 

ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸುವ ವಾಹನ ಮಾಲೀಕರಿಗೆ ಕೇಂದ್ರದ ದೊಡ್ಡ Order.!

ವೇತನ ಶ್ರೇಣಿ/Salary Scale :

ಮೂಲವೇತನ ರೂ. 35,400-1,12400 (ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಮೂಲವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ದೊರೆಯತ್ತವೆ.)

ವಯೋಮಿತಿ/Age limit (As on 01-08-2024) :

ದಿನಾಂಕ 01-08-2023 ಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಗರಿಷ್ಟ 30 ವರ್ಷವನ್ನು ಮೀರುವಂತಿಲ್ಲ.

ವಯೋಮಿತಿಯಲ್ಲಿ ಸಡಿಲಿಕೆ/Age Relaxation :

  • SC, ST : 5 years.
  • OBC : 3 years.
  • PWBD : 10 years relaxed for their respective category.

ವಿದ್ಯಾರ್ಹತೆ/Educational Qualification (As on 01-04-2024) :

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಅಂಗೀಕೃತ  ವಿಶ್ವವಿದ್ಯಾಲಯದಿಂದ ಸಿವಿಲ್/ಎಲೆಕ್ಟ್ರಿಕಲ್/ ಮೆಕ್ಯಾನಿಕಲ್ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕ/Application fees :

  • ಸಾಮಾನ್ಯ, OBC & EWS ಅಭ್ಯರ್ಥಿಗಳಿಗೆ : ರೂ. 100/-
  • ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ & ಎಲ್ಲ ಮಹಿಳೆಯರಿಗೆ : ಅರ್ಜಿ ಶುಲ್ಕವಿಲ್ಲ.

ಆಯ್ಕೆವಿಧಾನ/Selection Method :

ಕಂಪ್ಯೂಟರ್ ಬೇಸಡ್ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

 ಅರ್ಜಿ ಸಲ್ಲಿಸುವ ವಿಧಾನ/Application Submission Method :

ಈ  ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 28.03.2024 ರಿಂದ 18.04.2024ವರೆಗೆ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಳು SSC ಯ ವೆಬ್‌ಸೈಟ್  www.ssc.nic.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Intelligence Department ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ; ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.!

ಪ್ರಮುಖ ದಿನಾಂಕ/Important Dates :

  • Online Application opening from : 28-03-2024.
  • Last date to submission application : 18-04-2024.
  • Last date of making payment : 19-04-2024.
  • Schedule of Computer Based Examination :  June, 2024.

Important Links/ ಪ್ರಮುಖ ಲಿಂಕುಗಳು :

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img