Friday, October 18, 2024
spot_img
spot_img
spot_img
spot_img
spot_img
spot_img
spot_img

ಬನಾನಾ ಜ್ಯೂಸ್ ರೆಸಿಪಿಯ ಮೂಲಕ ಕಿಕ್ಕೇರಿಸಿದ ಪೂನಂ ಪಾಂಡೆ ; ವಿಡಿಯೋ‌ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಲಿವುಡ್‌ನ ಹಾಟ್​​ ಬ್ಯೂಟಿ ಪೂನಂ ಪಾಂಡೆ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ.‌ ಈಕೆಯ ಟಾಪ್‌ಲೆಸ್‌ ಅವತಾರಗಳು ಹೊಸದಲ್ಲ. ಆಗಾಗ ತನ್ನ ಮೈಮಾಟವನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಈ ನಡುವೆ ಪೂನಂ ಪಾಂಡೆ ಬಗೆ ಬಗೆಯ ತಿನಿಸುಗಳು, ಜ್ಯೂಸ್ ಕುರಿತು ರೆಸಿಪಿ ವಿಡಿಯೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಪೂನಂ ಪಾಂಡೆ ಬಾಳೆ ಹಣ್ಣಿನ ಜ್ಯೂಸ್ ರೆಸಿಪಿಯೊಂದನ್ನು ನೀಡಿದ್ದಾರೆ.

ಇದನ್ನು ಓದಿ : ಅಕ್ರಮ ಸಂಬಂಧದ ಶಂಕೆ ; Drone ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟ ಪತ್ತೆ ಹಚ್ಚಿದ ಪತಿರಾಯ.!

ಈ ಜ್ಯೂಸ್ ಟೇಸ್ಟ್ ಹೇಗಿದೆಯೋ ಗೊತ್ತಿಲ್ಲ, ಆದರೆ ಜ್ಯೂಸ್ ಮಾಡಿದವರಂತೂ ಪಡ್ಡೆಹೈಕ್ಳ ಮನಸ್ಸು ಕದ್ದಿದ್ದಾರೆ.

ಫುಡ್‌ಗಾಸಮ್ ವಿಥ್ ಪೂನಂ ಸೀರಿಸ್‌ನಲ್ಲಿ ಇದೀಗ ಪೂನಂ ಪಾಂಡೆ ಜ್ಯೂಸ್ ರೆಸಿಪಿ ಹೇಳಿ ಕೊಟ್ಟಿದ್ದಾರೆ. ಈ ರೆಸಿಪಿಗೆ ಏನೆಂದು ಹೆಸರಿಡಲಿ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮೂಲಕ ಭರ್ಜರಿ ಹೆಸರು ತಿಳಿಸಿದ್ದಾರೆ.

ಒಂದು ಬಾಳೆ ಹಣ್ಣು, ಐಸ್‌ಕ್ರೀಮ್, ಹಾಲು, ಡ್ರೈ ಫ್ರ್ಯೂಟ್ಸ್, ಚಾಕೋಲೇಟ್ ಬಳಸಿ ಪೂನಂ ಪಾಂಡೆ ಈ ಜ್ಯೂಸ್ ತಯಾರಿಸಿದ್ದಾರೆ. ಮಾಡುವಾಗ ತಮ್ಮ ಮೈಮಾಟವನ್ನೂ ಪ್ರದರ್ಶಿಸಿದ್ದಾರೆ.

ಇದನ್ನು ಓದಿ : ಈ ಗಿಡದಲ್ಲಿ ಸಂಗ್ರಹವಾದ ನೀರು Kidney stone ಗೆ ರಾಮಬಾಣ ; ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು.!

ಕೆಲ ದಿನಗಳ ಹಿಂದೆಯಷ್ಟೇ ಪೂನಂ ಪಾಂಡೆ ಅತ್ಯಂತ ಪ್ರೀತಿಯಿಂದ ಚಾಕ್ಲೆಟ್ ಕೇಕ್ ತಯಾರಿಸಿದ್ದರು. ಚಾಕ್ಲೆಟ್ ಕೇಕ್ ಜೊತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದರು. ತಮ್ಮ ಈ ಐಸ್‌ ಕ್ರೀಮ್ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಕೂಡ ಪೂನಂ ಪಾಂಡೆ ಹಂಚಿಕೊಂಡಿದ್ದರು.

ಪೂನಂ ಪಾಂಡೆ ಸೋಶಿಯಲ್ ಮೀಡಿಯಾ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಪದೇ ಪದೇ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾ, ಮಾದಕ ನೋಟ ಬೀರುತ್ತಾ ಅಭಿಮಾನಿಗಳ ಮನತಣಿಸುತ್ತಾರೆ. ಇತ್ತೀಚೆಗೆ ಪೂನಂ ಪಾಂಡೆ ಕತ್ತಲು ಬೆಳಕಿನ ನಡುವೆ ಬೆತ್ತಲಾಗಿ ಫೋಟೋ ಕ್ಲಿಕ್ಕಿಸಿದ್ದರು. ಬಳಿಕ ಈ ಪೋಟೋಗಳನ್ನು ಹಂಚಿಕೊಂಡಿದ್ದರು.

 

View this post on Instagram

 

A post shared by Poonam Pandey (@poonampandeyreal)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img