Thursday, September 19, 2024
spot_img
spot_img
spot_img
spot_img
spot_img
spot_img
spot_img

10 ಕೆಜಿ ಚಿನ್ನದ ಸರ ಹಾಕಿದ ಮಾಲೀಕ ; ಹಸು ಅಲ್ಲ ಕಣ್ರೋ ಅದು ಎಮ್ಮೆ ಎಂದ ನೆಟ್ಟಿಗರು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಸದ್ಯ ಎಮ್ಮೆಯ ವಿಡಿಯೋವೊಂದು ವೈರಲ್ ಆಗಿದೆ.

ಇದನ್ನು ಓದಿ : ನಡು ಬೀದಿಯಲ್ಲೇ ಪುಟ್ಟ ಬಾಲಕನ ಮೇಲೆ ಮಂಗಗಳ ದಾಳಿ : ಸಹಾಯಕ್ಕೆ ಬಾರದ ಮಹಿಳೆಯರ ನಡೆಗೆ ನೆಟ್ಟಿಗರ ಆಕ್ರೋಶ ; Video ವೈರಲ್.!

ಇತ್ತೀಚೆಗೆ ವ್ಯಕ್ತಿಯೊಬ್ಬ ಎಮ್ಮೆಗೆ 10 ಕೆ.ಜಿ ಚಿನ್ನವನ್ನು ತೊಡಿಸಿ ಸುದ್ದಿಯಲ್ಲಿದ್ದಾರೆ. ಅವರು ಎಮ್ಮೆಗೆ ಚಿನ್ನ ಹಾಕಿದ್ದು, ಎಷ್ಟು ದೊಡ್ಡ ಸುದ್ದಿಯಾಗಿದೆಯೋ ಆ ಎಮ್ಮೆಯನ್ನು ಅವರು ಹಸು ಎಂದು ತಪ್ಪಾಗಿ ಭಾವಿಸಿದ್ದರು ಎಂಬ ಸಂಗತಿ ಇನ್ನೂ ದೊಡ್ಡ ಸುದ್ದಿಯಾಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರ ಮುಹಮ್ಮದ್ ಡ್ಯಾನಿಶ್ ಯಾಕೂಬ್ ತನ್ನ ಮನೆಯಲ್ಲಿರುವ ಎಮ್ಮೆಗೆ ಬೆಲೆಬಾಳುವ ಚಿನ್ನದ ಸರವನ್ನು ಕಟ್ಟುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ : Special news : ಹಾವುಗಳ ಬಗ್ಗೆ ಮನುಷ್ಯನಿಗಿರುವ ತಪ್ಪು ಕಲ್ಪನೆಗಳು ಯಾವುವು.?

ತಮ್ಮ ಮನೆಯಲ್ಲಿರುವುದು ಹಸು ಎಂದು ತಪ್ಪಾಗಿ ಭಾವಿಸಿದ ಇವರು ಎಮ್ಮೆಗೆ 10 ಕೆಜಿ ಚಿನ್ನದಿಂದ ಅಲಂಕರಿಸಿದ್ದಾರೆ. ಅದನ್ನು ಇಂಟರ್ನೆಟ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಆಗ ನೆಟ್ಟಿಗರು ಅದು ಹಸುವಲ್ಲ ಎಮ್ಮೆ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ಅಕ್ರಮ ಸಂಬಂಧದ ಶಂಕೆ ; Drone ಕ್ಯಾಮೆರಾ ಬಳಸಿ ಪತ್ನಿಯ ಕಳ್ಳಾಟ ಪತ್ತೆ ಹಚ್ಚಿದ ಪತಿರಾಯ.!

ಆ ವಿಡಿಯೋದಲ್ಲಿ ಯಾಕೂಬ್, “ಹಸುವಿಗೆ 10 ಕೆಜಿ ಚಿನ್ನದ ಸರ” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ಭಾರೀ ಟೀಕೆ ಹಾಗೂ ಕಮೆಂಟ್​ಗಳು ಬಂದಿವೆ.

 

View this post on Instagram

 

A post shared by King creator (@king_creator787)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img