Thursday, April 25, 2024
spot_img
spot_img
spot_img
spot_img
spot_img
spot_img

ಬೆಳಗಾವಿಯ ಈ ಬಟ್ಟೆ ಅಂಗಡಿಯ ನಾಮಫಲಕ ಪುಲ್ viral ; ಅದ್ಯಾಕೋ.?

spot_img

ಜನಸ್ಪಂದನ ನ್ಯೂಸ್, ಬೆಳಗಾವಿ : ರಾಜ್ಯ ಸರ್ಕಾರವು ಎಲ್ಲ ಅಂಗಡಿ-ಮುಂಗಟ್ಟು ಹಾಗೂ ಮಳಿಗೆಗಳ ಮುಂದೆ ಕಡ್ಡಾಯವಾಗಿ ದೊಡ್ಡದಾಗಿ ಕನ್ನಡದ ನಾಮಫಲಕ (nameplate) ಅಳವಡಿಕೆ ಮಾಡಬೇಕು ಎಂದು ತಿಳಿಸಿದೆ

ಆದರೆ ಬೆಳಗಾವಿಯಲ್ಲಿ ಅಂಗಡಿ ಮಾಲೀಕರು ಕನ್ನಡವನ್ನು ಸಾಯಿಸಿ ಬಿಟ್ಟಿದ್ರು. ಬೆಳಗಾವಿಯ ಸತ್‌ಗುರು ಬಟ್ಟೆ ಅಂಗಡಿಗೆ (clothing store) ಸತ್ತಗುರು ಎಂದು ಫಲಕವನ್ನು ಅಳವಡಿಸಲಾಗಿತ್ತು.

ಇದನ್ನು ಓದಿ : ಯುವತಿಯ Hot ಡ್ಯಾನ್ಸ್ ನೋಡಿ ಹುಡುಗರ ಎದೆಯಲ್ಲಿ ಡವಡವ ; ವಿಡಿಯೋ ವೈರಲ್.!

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಅಂಗಡಿ ಮಾಲೀಕ ಫಲಕವನ್ನು ಬದಲಿಸಿದ್ದಾರೆ (change).

ಎಲ್ಲರೂ ಈ ಕಟ್ಟಡವೆಲ್ಲಿದೆ, ಬಟ್ಟೆ ಅಂಗಡಿ ಎಲ್ಲಿದೆ ಎಂದು ಹುಡುಕಿದ್ದರು. ಆದರೆ, ಇದು ಬೆಳಗಾವಿ ನಗರದ ಬಜಾರ್‌ನಲ್ಲಿದ್ದ ಬಟ್ಟೆ ಅಂಗಡಿಯದ್ದು ಎಂದು ತಿಳಿದ ನಂತರ ಅದನ್ನು ಬದಲಾವಣೆ ಮಾಡುವುದಕ್ಕೆ ಕನ್ನಡಿಗರು ಸೂಚಿಸಿದ್ದರು (suggested).

ಇದನ್ನು ತಿಳಿದ ಬಟ್ಟೆ ಅಂಗಡಿ ಮಾಲೀಕ ಸತ್ತಗುರು ಎಂದು ಅಳವಡಿಕೆ ಮಾಡಿದ್ದ ಫಲಕವನ್ನು ತೆರವುಗೊಳಿಸಿ ಸತ್‌ಗುರು ಎಂದು ಬರೆಸಿ ಹೊಸ ಫಲಕವನ್ನು ಅಳವಡಿಕೆ ಮಾಡಿದ್ದಾನೆ.

ಇದನ್ನು ಓದಿ : ರಾಜ್ಯದ ಉತ್ತರ ಒಳನಾಡಿನಲ್ಲಿ Heat wave ಎಚ್ಚರಿಕೆ ; ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರಿಕೆ.!

ಇನ್ನೂ ನಾಮ ಫಲಕದ ವಿಚಾರದಲ್ಲಿ ನಡೆಯುತ್ತಿರುವ ಎಡವಟ್ಟು ಒಂದೆರಡಲ್ಲ. ಊತ್ತ ಅ‍ಣ್ಣಾಸಂಬರ್‌, ರೈಸ್‌ ಬಾತ್‌, ಇಡಲಿ ವದ, ದೋಷ ಸೆಟ್‌, ಮಸಾಲಾ ದೋಷ ಎಂದು ಬರೆದರೆ, ನಮ್ಮ ಗೋಲ್‌ಗಪ್ಪೆ ಅಂಡ್‌ ಫಲೂದಾ ಪಾಯಿಂಟ್‌ ಬೋರ್ಡ್‌ ಕೂಡ ರಾರಾಜಿಸಿತ್ತು. ಒಂದು ಕಡೆ SPEXHOUSE ಇದ್ದ ಬೋರ್ಡ್‌ ಅನ್ನು ಭಾಷಾಂತರಗೊಳಿಸಿ ʼಸೆಕ್ಸ್‌ಹೌಸ್‌ʼ ಮಾಡಲಾಗಿದೆ.

spot_img
spot_img
spot_img
- Advertisment -spot_img