Saturday, July 27, 2024
spot_img
spot_img
spot_img
spot_img
spot_img
spot_img

ಕಾರಿನೊಳಗೆ ಜಿಗಿದ ಕೋತಿ ; ಮುಂದಾಗಿದ್ದೇನು? Video ವೀಕ್ಷಿಸಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೋತಿಗಳ ಕುಚೇಷ್ಠೆಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗು (Smile) ಬರುತ್ತದೆ. ಅವುಗಳ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸುತ್ತವೆ. ಕೋತಿ ಕುಚೇಷ್ಠೆಯ (mischievous) ಮತ್ತೊಂದು ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿರುವ ದೃಶ್ಯ :
ಕೆಲ ಜನರು ಕಾಡಿನ ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿರುತ್ತಾರೆ. ಈ ವೇಳೆ ಅಲ್ಲಿ ತಾಯಿ ಮತ್ತು ಮರಿ ಕೋತಿಗಳು (monkey’s) ಬರುತ್ತವೆ. ಈ ಕೋತಿಗಳನ್ನು ಕಂಡ ಕೂಡಲೇ ಅವುಗಳಿಗೆ ಬಿಸ್ಕೇಟ್‌ ನೀಡಲು ಮುಂದಾಗುತ್ತಾರೆ.

ಇದನ್ನು ಓದಿ : ಪ್ರಧಾನಿ ಮೋದಿ ಕಟೌಟ್ ತಬ್ಬಿಕೊಂಡು ರೊಮ್ಯಾನ್ಸ್, ಅಶ್ಲೀಲ ಡ್ಯಾನ್ಸ್ ; Video Viral.!

ಆದರೆ ರಸ್ತೆಬದಿಯ ಕಂಬಿ ಮೇಲೆ ಸಾಗುತ್ತಿದ್ದ ದೊಡ್ಡ ಕೋತಿ ಇದ್ದಕ್ಕಿದ್ದಂತೆ ಚಂಗನೆ ಹಾರಿ ಕಾರಿನ ಕಿಟಕಿಯತ್ತ (window) ಜಿಗಿಯುತ್ತದೆ. ಈ ವೇಳೆ ಕಾರಿನಲ್ಲಿದ್ದವರು ಹೌಹಾರಿ ಅದಕ್ಕೆ ಆಹಾರ ನೀಡಲು ಮುಂದಾಗುತ್ತಾರೆ. ಅದನ್ನು ಪಡೆದುಕೊಂಡ ಕೋತಿ ಬಳಿಕ ಕಾರಿನ ಡ್ಯಾಶ್‌ಬೋರ್ಡ್ ತೆಗೆದು ಅಲ್ಲಿದ್ದ ತಿಂಡಿಗಳನ್ನು ಹುಡುಕುತ್ತದೆ.

ಬಳಿಕ ಬಿಸ್ಕೇಪ್‌ ಪ್ಯಾಕೆಟ್‌ ಸೇರಿದಂತೆ ಕೈತುಂಬಾ ಆಹಾರದ ಪ್ಯಾಕ್‌ಗಳನ್ನು ಹಿಡಿದುಕೊಂಡು ಹೋಗಿದೆ. ಕೋತಿಯ ಈ ಕುಚೇಷ್ಠೆಯಿಂದ ಕಾರಿನಲ್ಲಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ. ಕೋತಿಯ ತಮಾಷೆಯ (funny) ಪ್ರಸಂಗವನ್ನು ಅವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಇದನ್ನು ಓದಿ : ಎಲ್ಲರ ಎದುರೇ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಬಿಗ್​ಬಾಸ್​ Winner ; Video Viral.!

duniah.hewan ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೋತಿಯ ಈ ತಮಾಷೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by Dunia hewan (@duniah.hewan)

spot_img
spot_img
- Advertisment -spot_img