Saturday, July 27, 2024
spot_img
spot_img
spot_img
spot_img
spot_img
spot_img

Lokasabha ಚುನಾವಣೆ​ : ಇಲ್ಲಿದೆ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ 16 ಜನರ ಶಾರ್ಟ್ ಲಿಸ್ಟ್.?

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಲೋಕಸಮರಕ್ಕೆ ಸಕಲ ಸಿದ್ದತೆಯನ್ನ ನಡೆಸುತ್ತಿದೆ. ಇತ್ತ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಕಮಲ-ದಳ ನಾಯಕರು ಸಹ ಎಚ್ಚರಿಕೆ ಹೆಜ್ಜೆಯೊಂದಿಗೆ ವಿಶೇಷ ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಇನ್ನೂ ಕಾಂಗ್ರೆಸ್‌ ಹೈಕಮಾಂಡ್‌ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದ್ದು, ಅಖಾಡದಲ್ಲಿ ಗೆಲ್ಲುವಂತಹ ಹುರಿಯಾಳುಗಳನ್ನ ಹುಡುಕುತ್ತಿದೆ.

ಇದನ್ನು ಓದಿ : ಮಥುರಾ ಮಂದಿರ ಕೆಡವಿದ್ದು ಔರಂಗಜೇಬನೇ ; RTI ಅರ್ಜಿಗೆ ಪುರಾತತ್ವ ಇಲಾಖೆ ಉತ್ತರವೇನು.?

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಈ ಬಗ್ಗೆ ಮ್ಯಾರಥಾನ್​ ಸಭೆ​ ನಡೆಸಿದ್ದಾರೆ.

ಇದರ ಭಾಗವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ರಾಜ್ಯ ಕಾಂಗ್ರೆಸ್‌ ಸಿದ್ಧ ಮಾಡಿಕೊಂಡಿದೆ. 16 ಹೆಚ್ಚು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ – ಮೃಣಾಲ್/ಡಾ.ಗಿರೀಶ್.

ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ.

ಬೆಂಗಳೂರು ಕೇಂದ್ರ – ಎನ್.ಎ.ಹ್ಯಾರೀಸ್.

ಬೆಂಗಳೂರು ದಕ್ಷಿಣ – ಎನ್. ರಮೇಶ್ ಕುಮಾರ್.

ಬೆಂಗಳೂರು ಉತ್ತರ – ಕುಸುಮಾ ಹನುಮಂತರಾಯಪ್ಪ/ಸೌಮಾರೆಡ್ಡಿ.

ಮಂಡ್ಯ – ಸ್ಮಾರ್ ಚಂದ್ರು.

ಹುಬ್ಬಳ್ಳಿ- ಧಾರವಾಡ – ಶಿವಲೀಲಾ/ರಜತ್ ಉಳ್ಳಾಗಡ್ಡಿ.

ಕೊಪ್ಪಳ – ರಾಜಶೇಖರ್ ಹಿಟ್ನಾಳ್, ಶಿವರಾಮೇಗೌಡ, ಅಮರೇಗೌಡ ಬಯ್ಯಾಪುರ.

ಮೈಸೂರು-ಕೊಡಗು – ಎಂ.ಲಕ್ಷ್ಮಣ್, ಯತೀಂದ್ರ ಅಥವಾ ಡಾ.ಶುಶ್ರುತ್ ಗೌಡ.

ಚಾಮರಾಜನಗರ – ಹೆಚ್.ಸಿ.ಮಹದೇವಪ್ಪ.

ಬಳ್ಳಾರಿ – ಸೌಪರ್ಣಿಕಾ.

ಇದನ್ನು ಓದಿ : ಖಬರ್‌ಸ್ಥಾನದಲ್ಲಿ ಮರ ಕಡಿದ ಆರೋಪ : ಭುಗಿಲೆದ್ದ ಸಂಘರ್ಷ.!

ಕಲಬುರಗಿ – ರಾಧಾಕೃಷ್ಣ.

ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ/ಎಂ. ವೀರಪ್ಪ ಮೊಯ್ಲಿ.

ಕೋಲಾರ – ಕೆ.ಹೆಚ್.ಮುನಿಯಪ್ಪ/ಚಿಕ್ಕಪೆದ್ದಣ್ಣ.

ತುಮಕೂರು – ಮುದ್ದಹನುಮೇಗೌಡ.

ಬೀದರ್ – ಸಾಗರ್ ಖಂಡ್ರೆ.

spot_img
spot_img
- Advertisment -spot_img