Friday, October 18, 2024
spot_img
spot_img
spot_img
spot_img
spot_img
spot_img
spot_img

Health : ಈ ಎಲೆಯನ್ನು ಮೂಸಿದರೆ ಸಾಕು; ಕ್ಷಣದಲ್ಲೇ ಕೆಮ್ಮು, ನೆಗಡಿ ಗುಣವಾಗುತ್ತದೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಆಯುರ್ವೇದ ಮತ್ತು ಮನೆ ಮದ್ದಿನಲ್ಲಿ ಪುದೀನ ಎಲೆಯನ್ನು ವಿಶೇಷವಾಗಿ ಬಳಸಲಾಗುವುದು. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುವುದು.

ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಶೀತ, ಕೆಮ್ಮು ನೆಗಡಿಯಂತಹ ಸಮಸ್ಯೆಗಳು ಉಲ್ಬಣವಾಗುವುದು ಸಹಜ. ಹೀಗಿರುವಾಗ ಪುದೀನಾದ ಪರಿಮಳ ಈ ಎಲ್ಲಾ ಸಮಸ್ಯೆಗಳಿಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ.

ಇದನ್ನು ಓದಿ : ತಂದೆ ಆಸ್ತಿ ಮಾರುವುದನ್ನು ಮಗ ತಡೆಯಲು ಸಾಧ್ಯವಿಲ್ಲ ; Supreme Court ಮಹತ್ವದ ತೀರ್ಪು.!

ಗಂಟಲಿನಲ್ಲಿ ಊತ ಮತ್ತು ನೋವಿನ ಸಮಸ್ಯೆ ಇದ್ದರೆ, ಶೀತದಿಂದ ಜ್ವರವಿದ್ದರೆ, ಮುಖ, ಭುಜಗಳು ಮತ್ತು ಬೆನ್ನಿನ ಮೇಲೆ ಮೊಡವೆಗಳಾಗಿದ್ದರೂ ಸಹ ಪುದೀನಾವನ್ನು ಬಳಕೆ ಮಾಡುವುದರಿಂದ ಪರಿಹಾರ ಪಡೆಯಬಹುದು.

ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ.

ಇದನ್ನು ಓದಿ : ಕಳ್ಳರ ಜೊತೆ ಕೈಜೋಡಿಸಿದ ಪೊಲೀಸ್ ಕಾನ್ಸ್‌ಟೇಬಲ್ Arrest.!

ಇನ್ನು ಶೀತ ಮತ್ತು ಶೀತ ಗಾಳಿಯಿಂದ ಉಂಟಾಗುವ ತಲೆನೋವಿನಿಂದ ಪರಿಹಾರ ಪಡೆಯಲು ಸಹ ಪುದೀನಾ ವರದಾನವಿದ್ದಂತೆ.

ಅಲರ್ಜಿ ತಡೆಗಟ್ಟುವಿಕೆ, ಬಾಯಿ ದುರ್ವಾಸನೆ ತಡೆಯಲು, ಹಲ್ಲುಗಳ ಆರೋಗ್ಯ ಕಾಪಾಡಲು ಮತ್ತು ತೂಕ ಇಳಿಕೆಗೆ ಕೂಡ ಪುದೀನಾ ಸಹಾಯಕ,

ಸಾಮಾನ್ಯವಾಗಿ ಪುದೀನಾ ಟೀ ಮಾಡಿ ಕುಡಿಯಬಹುದು. ಆದರೆ ಇವೆಲ್ಲದಕ್ಕಿಂತ ಸುಲಭ ಪರಿಹಾರವೆಂದರೆ ಅದರ ಪರಿಮಳವನ್ನು ಶಾಖದ ರೂಪದಲ್ಲಿ ತೆಗೆದುಕೊಳ್ಳುವುದು.

ಇದನ್ನು ಓದಿ : ಮೈಕ್ರೋಸ್ಕೋಪ್‌ನಲ್ಲಿ ನವಿಲು ಗರಿ ಹೇಗೆ ಕಾಣಿಸುತ್ತೆ.? Video ನೋಡಿದ್ರೆ wow ಅಂತೀರಾ.!

ಪುದೀನ ರಸವನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img