Thursday, June 20, 2024
spot_img
spot_img
spot_img
spot_img
spot_img
spot_img

ಹುಡುಗಿಯ ಮನವೊಲಿಸಲು ಹುಡುಗರು ಏನ್ ಮಾಡಬೇಕು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹುಡುಗ ಸಹಜವಾಗಿ ತನ್ನ ಹುಡುಗಿ ಬಗ್ಗೆ ಕನಸು (dream) ಕಾಣ್ತಾನೆ. ತನ್ನ ಹುಡುಗಿ (girl) ಹೀಗಿರಬೇಕು, ಹಾಗಿರಬೇಕು ಅಂತ ಅಂದುಕೊಳ್ತಾನೆ. ಅಂತಹ ಹುಡುಗಿ ತನ್ನ ಕಣ್ಣ ಮುಂದೆ ಬಂದಾಗ ಆ ಹುಡುಗಿ ನನ್ನವಳಾಗಬೇಕು ಅಂತ ಬಯಸುತ್ತಾನೆ.

ಇನ್ನೂ ಹುಡುಗಿಯರು ಹುಡುಗರು ತಿಳಿದುಕೊಂಡಷ್ಟು ಸುಲಭಕ್ಕೆ ಪ್ರೀತಿ, ಪ್ರೇಮದಲ್ಲಿ ಬೀಳಲ್ಲ. ಹುಡುಗ ಎಷ್ಟೇ ಸರ್ಕಸ್ ಮಾಡಿದ್ರೂ ಹುಡುಗಿ ಮನಸ್ಸು ತಕ್ಷಣಕ್ಕೆ ಪ್ರೀತಿಯಲ್ಲಿ (love) ಜಾರಲ್ಲ. ಹಾಗಾದರೆ ಹುಡುಗಿ ಮನವೊಲಿಸಲು ಹುಡುಗರು ಏನ್ ಮಾಡಬೇಕು? ಹುಡುಗಿಯರಿಗೆ ಇಷ್ಟವಾಗುವ (like) ಸಂಗತಿಗಳೇನು? ಅಂತ ತಿಳಿಯೋದು ಅವಶ್ಯಕ.

ಇದನ್ನು ಓದಿ : ಹೃದಯ ಸ್ತಂಭನದಿಂದ ಏಕಾಏಕಿ ಕುಸಿದು ಸಾವನ್ನಪ್ಪಿದ Medical ಸಿಬ್ಬಂದಿ ; Video viral.!

* ತನಗಾಗಿ ರಿಸ್ಕ್ (risk) ತೆಗೆದುಕೊಳ್ಳುವ ಹುಡುಗನ ಬಗ್ಗೆ ಹುಡುಗಿಗೆ ಪ್ರೀತಿ ಹೆಚ್ಚಾಗುತ್ತದೆ. ಬೇರೆ ಯಾರ ಮೇಲೆ ಇಲ್ಲದೆ ಇರುವ ಭಾವನೆ (feeling) ಮೂಡುತ್ತೆ. ಹೀಗಾಗಿ ಕನಸಿನ ಹುಡುಗಿ ತನ್ನವಳಾಗಬೇಕು ಅಂದ್ರೆ ಎಷ್ಟೇ ಕಷ್ಟ ಆದ್ರೂ ಹುಡುಗರು ರಿಸ್ಕ್ ತಗೊಳಲೇಬೇಕು.

* ನೀವು ಇಷ್ಟ ಪಡುವ ಹುಡುಗಿಯ ಡೇಟ್ ಆಫ್ ಬರ್ತ್ ಮಾತ್ರ ಮರೆಯಬೇಡಿ. ಹುಡುಗಿ ಹುಟ್ಟುಹಬ್ಬ ದಿನದಂದು ರಾತ್ರಿ 12 ಗಂಟೆಗೆ ಕಾಲ್ ಮಾಡಿ ವಿಶ್ ಮಾಡಿ. ಮೊದಲ ವಿಶ್ ನಿಮ್ಮದೇ ಆಗಿರಲಿ. ಒಟ್ಟಾರೆ ಆ ದಿನ ಆಕೆಗೆ ತುಂಬಾ ಸರ್ಪ್ರೈಸ್ (surprise) ಆಗಿರಲಿ.

* ನಿಮ್ಮ ಡ್ರೀಮ್ ಗರ್ಲ್​ಗೆ ಏನಿಷ್ಟ ಅಂತ ಮೊದಲೇ ಸುಳಿವು (hint) ಸಿಕ್ಕರೆ ಆ ಉಡುಗೊರೆಯನ್ನೇ ನೀಡಿ. ಗಿಫ್ಟ್ (gift) ಕೊಡಕ್ಕೆ ಆಗಲಿಲ್ಲ ಅಂದಾಗ, ಚಾಕಲೇಟ್ ಆದ್ರೂ ಕೊಡಿ. ಚಾಕಲೇಟ್ ಅಂದ್ರೆ ಹುಡುಗಿಯರಿಗೆ ಪಂಚಪ್ರಾಣ. ಹೀಗಾಗಿ ಹುಡುಗಿಯರನ್ನ ತನ್ನತ್ತ ಸೆಳೆಯಬೇಕಾದರೆ ಚಾಕಲೇಟ್ (chocolate) ಕೊಡುವುದು ವೆರಿ ಬೆಸ್ಟ್ ಆಪ್ಶನ್ ಎನ್ನಬಹುದು.

* ಪಷ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ (first impress is best impress) ಅನ್ನುವಂತೆ ಹುಡುಗರು ತನ್ನ ಕನಸಿನ ರಾಣಿಯನ್ನು ಮೊದಲು ಭೇಟಿ ಮಾಡುವಾಗ ಆಕೆಗೆ ಇಂಪ್ರೆಸ್ ಆಗುವ ಡ್ರೆಸ್​​ನ ಹಾಕಬೇಕು. ಡ್ರೆಸ್​ಗೆ ತಕ್ಕಂತೆ ಕೈಗೆ ವಾಚ್, ಕಾಲಿಗೆ ಶೂ ಅಥವಾ ಸ್ಲಿಪ್ಪರ್​ನ ಹಾಕಬೇಕು. ಹೆರ್ ಸ್ಟೈಲ್ (hair style) ಕೂಡ ಅತ್ಯುತ್ತಮ ಎನಿಸಿರಬೇಕು. ಮೊದಲ ಭೇಟಿಯಲ್ಲೇ ತುಂಬಾ ಹೊತ್ತು ಕಾಲ ಕಳೆಯಬಾರದು.

ಇದನ್ನು ಓದಿ : ಇಂಟರ್ನೆಟ್ ಇಲ್ಲದಿದ್ದರೂ WhatsAppನಲ್ಲಿ ಮೆಸೇಜ್, ಕಾಲ್ ಮಾಡಬೇಕೆ.? ಇಲ್ಲಿದೆ ಸುಲಭ ಟ್ರಿಕ್.!

* ಹುಡುಗರು ಹುಡುಗಿಯರ ಭಾವನೆಗಳಿಗೆ ಬೆಲೆ ಕೊಡುವುದು ಮುಖ್ಯ. ಹುಡುಗಿಯರು ತನ್ನ ಭಾವನೆಗಳಿಗೆ ಬೆಲೆ ಕೊಡುವರ ಜೊತೆ ಪ್ರೀತಿ ಹಂಚುತ್ತಾರೆ. ಆಸೆ, ಆಕಾಂಕ್ಷೆಗಳಿಗೆ ಬೆಲೆ ಸಿಕ್ಕಾಗ ವಿಶ್ವಾಸ (confidence) ಹೆಚ್ಚಾಗುತ್ತದೆ.

ಎಲ್ಲದಕ್ಕಿಂತ ಹೆಚ್ಚಾಗಿ ಆ ಹುಡುಗನ ಬಗ್ಗೆ ನಂಬಿಕೆ ಬರುತ್ತೆ. ಹೀಗಾಗಿ ನಿಮ್ಮ ಹುಡುಗಿಯ ಭಾವನೆಗಳಿಗೆ ಬೆಲೆ ಕೊಡಬೇಕು. ಆಕೆ ಅತ್ತಾಗ (cry) ದುಃಖವನ್ನು ಮರೆಸುವಂತಹ ಮಾತುಗಳನ್ನು ಆಡಬೇಕು.

spot_img
spot_img
- Advertisment -spot_img