Friday, September 13, 2024
spot_img
spot_img
spot_img
spot_img
spot_img
spot_img
spot_img

Lokayukta : ಲೋಕಾಯುಕ್ತ ಬಲೆಗೆ ಬಿದ್ದ ಹೆಡ್​​ ಕಾನ್ಸ್​​ಟೇಬಲ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ (Bilagi Police Station) ಹೆಡ್​​ ಕಾನ್ಸ್​​ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ಹೆಡ್​​ ಕಾನ್ಸ್​​ಟೇಬಲ್ ಅರ್ಜುನ್ ಸಾಲಾಪೂರ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

ಇದನ್ನು ಓದಿ : ಕರ್ನಾಟಕದ ಹಿರಿಯ IPS ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ.!

ಹೆಡ್​​ ಕಾನ್ಸ್​​ಟೇಬಲ್ ಅರ್ಜುನ್ ಸಾಲಾಪೂರ ಅಪಘಾತಕ್ಕೊಳಗಾಗಿದ್ದ ಬೈಕ್ ರಿಲೀಸ್ ಮಾಡಲು 25 ಸಾವಿರ ರೂಪಾಯಿ ಲಂಚದ‌ ಬೇಡಿಕೆ (demand) ಇಟ್ಟಿದ್ದರು‌.

ಈ ಬಗ್ಗೆ ಬೈಕ್ ಮಾಲೀಕ ಸಂತೋಷ್ ಕೆಂಪಲಿಂಗನ್ನವರ ಎನ್ನುವರು ಲೋಕಾಯುಕ್ತಕ್ಕೆ ದೂರು‌ ನೀಡಿದ್ದರು.

25 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ (raid) ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇದ್ದಾಗಲೇ ಈ ದಾಳಿ ನಡೆದಿದೆ.

ಇದನ್ನು ಓದಿ : Fight : ಬಸ್‌ನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು ; ಕಾರಣ.?

ನಂತರ ಅದೇ ಠಾಣೆಯಲ್ಲಿಯೇ ಹೆಡ್ ಕಾನ್ಸ್‌ಟೇಬಲ್ (head constable) ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಎಸ್​​ಪಿ ಶಂಕರ್ ರಾಗಿ‌ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img