Sunday, September 8, 2024
spot_img
spot_img
spot_img
spot_img
spot_img
spot_img
spot_img

“ಗಂಡ ಬೇಡಾ, ಪ್ರಿಯಕರ ಬೇಕು” ಎಂದ ಖುಷಿಯಿಂದ ಹನಿಮೂನ್’ಗೆ ಹೋಗಿ ಬಂದ ನವವಿವಾಹಿತೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಳೆದ ಎರಡು ತಿಂಗಳು ಹಿಂದಷ್ಟೆ ಮದುವೆಯಾಗಿ, ಇದೀಗಷ್ಟೆ ಖುಷಿ ಖುಷಿಯಿಂದ ಹನಿಮೂನ್‌ ಕೂಡಾ ಮುಗಿಸಿ ಬಂದಿದ್ದ ನವವಿವಾಹಿತೆಯೋರ್ವಳು ಗಂಡ ಬೇಡಾ, ನಂಗೆ ಪ್ರಿಯಕರನೇ ಬೇಕು ಅಂತ ಗಂಡನನ್ನು ತೊರೆದು ತವರು ಮನೆ ಸೇರಿದ್ದಾಳೆ.

ಇಂಥಹ ವಿಚಿತ್ರ ಹಾಗೂ ಆಘಾತಕಾರಿ
ಘಟನೆ ನಡೆದಿರುವುದು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿ.

ಇದನ್ನು ಓದಿ : ಮಳೆಗಾಲದಲ್ಲಿ ಹೊರಗೆ ಬಿಟ್ಟ ಶೂ ಹಾಕುವಾಗ ಎಚ್ಚರ ; ಯಾಕಂತೀರಾ.? ಈ Video ನೋಡಿ.!

ನವವಿವಾಹಿತೆಯೊಬ್ಬಳು ಹನಿಮೂನ್‌ ಮುಗಿಸಿ ಬಂದವಳೇ ನಂಗೆ ಗಂಡ ಬೇಡವೇ ಬೇಡವೆಂದು ತವರು ಮನೆ ಸೇರಿದ್ದಾಳೆ. ನನಗೆ ನನ್ನ ಗಂಡ ಇಷ್ಟವಿಲ್ಲ, ಹೀಗಾಗಿ ನಾನು ನನ್ನ boyfriend ಜೊತೆ ಬದುಕುತ್ತೇನೆ ಅಂತ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ.ಮಗಳ ಈ ಮಾತಿಗೆ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ.

ಕೇವಲ ಎರಡು ತಿಂಗಳ ಹಿಂದೆಯಷ್ಟೇ ಗರುಡ್‌ ತಹಸಿಲ್‌ ಎಂಬಲ್ಲಿನ ಯುವಕನೊಂದಿಗೆ ಆಕೆ ಮದುವೆಯಾಗಿದ್ದಳು. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಹೀಗಾಗಿ ಖುಷಿಯಿಂದಲೇ ಗಂಡನೊಂದಿಗೆ ಹನಿಮೂನ್‌ ಕೂಡಾ ಮುಗಿಸಿ ಬಂದಿದ್ದಳು.

ಇದನ್ನು ಓದಿ : ಪರಸ್ತ್ರೀಯೊಂದಿಗೆ Romance ಮಾಡುತ್ತಿದ್ದ ಗಂಡನನ್ನು ಹಿಗ್ಗಾಮುಗ್ಗಾ ಥಳಿಸಿದ ಪತ್ನಿ..!

ಆದರೆ ಹನಿಮೂನ್ ಮುಗಿಸಿ ಬರುತ್ತಿದಂತೆಯೇ ಇದ್ದಕ್ಕಿದ್ದಂತೆ ಆಕೆ ತವರು ಮನೆ ಸೇರಿದ್ದಾಳೆ. ವಾರಗಳು ಕಳೆದರೂ ಸಹ ಗಂಡನ ಮನೆಗೆ ಹೋಗುವ ಲಕ್ಷಣಗಳೇ ಕಂಡು ಬಂದ ಪರಿಣಾಮ ಹೆತ್ತವರು ಆಕೆಯನ್ನು ಪ್ರಶ್ನಿಸಿದ್ದಾರೆ.

ಆಗ ಈಕೆ ನನಗೆ ನನ್ನ ಗಂಡ ಇಷ್ಟವಿಲ್ಲ, ನಾನು ಬಾಯ್‌ಫ್ರೆಂಡ್‌ ಜೊತೆ ಬದುಕಬೇಕೆಂದು ಹೇಳಿದ್ದಾಳೆ. ಈಕೆಯ ಹೇಳಿಕೆಯಿಂದ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.

ಇದನ್ನು ಓದಿ : Video : ಕ್ರಾಪ್ ಟಾಪ್, ಮಿನಿ ಸ್ಕರ್ಟ್ ಧರಿಸಿ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟ ಭೂಮಿ.!

ಠಾಣೆಯಲ್ಲಿ ಮಾತುಕತೆ ನಂತರ ಮದುವೆಗೆ ಖರ್ಚಾದ ಹಣ ಮತ್ತು ಒಡವೆಗಳನ್ನು ಗಂಡನ ಮನೆಗೆ ಹಿಂದಿರುಗಿಸಿದ್ದಾರೆ.

ನವವಿವಾಹಿತೆ ತನ್ನ ಪ್ರಿಯಕರನ ಮನೆಗೆ ತೆರಳಿದ್ದು, ಶ್ರೀಘ್ರದಲ್ಲೇ ಅವರಿಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img