Thursday, April 25, 2024
spot_img
spot_img
spot_img
spot_img
spot_img
spot_img

Poison : ಹಾವೂ ಕಚ್ಚಿದಾಗ ಮನುಷ್ಯ ಏಕೆ ಸಾಯುತ್ತಾನೆ ಗೊತ್ತೇ ; ಈ ವೈರಲ್‌ ವಿಡಿಯೋ ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹಾವೂ ಎಂದರೆ ಯಾರಿಗರ ಭಯ ಇಲ್ಲ ಹೇಳಿ, ಹಾವೂ ಎಂದರೆ ಮಾರುದ್ದ ಜಿಗಿಯುವವರೇ ಹೆಚ್ಚು. ಅಂತದರಲ್ಲಿ ನಮಗೇನಾದರೂ ಹಾವೂ ಕಚ್ಚಿದರೇ,…

ಇಂದು ನಾವೂ ಅದೇ ಹಾವೂ ಅಥವಾ ಹಾವಿನ ವಿಷ (Poison) ದ ಬಗ್ಗೆ ಹೇಳಲು ಹೊರಟಿದ್ದೇವೆ. ಸದ್ಯ ವೈರಲ್ ವಿಡಿಯೋವೊಂದು ವೈರಲ್‌ ಆಗಿದ್ದು, ಹಾವಿನ ವಿಷವು ರಕ್ತದ (Blood) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೈರಲ್ ವೀಡಿಯೊ (Trending Viral Video ) ತೋರಿಸುತ್ತದೆ.

ಮುಂದೆ ಸರಿ ಎಂದ ವಾಹನ ಸವಾರರು ; ಸೊಂಡಿನಿಂದ ಎತ್ತಿ ಹಾಕಿದ ಆನೆ ; ವಿಡಿಯೋ Virul.!

ಮನುಷ್ಯನಿಗೆ ಹಾವೂ ಕಚ್ಚಿದರೆ ಏಕೆ ಸಾಯುತ್ತಾನೆ ಗೊತ್ತೇ.? 

ವೈರಲ್‌ ಆಗಿರೋ ವಿಡಿಯೋದಲ್ಲಿ ಪ್ರಯೋಗ ಒಂದನ್ನು ತೋರಿಸಲಾಗಿದೆ. ಈ ಪ್ರಯೋಗವು ಹಾವು ಮಾನವ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತದೆ.

ವಿಡಿಯೋದಲ್ಲೇನಿದೆ :

ತಜ್ಞರ ಸಹಾಯದಿಂದ ಗಾಜಿನ ಪಾತ್ರೆಯಲ್ಲಿ ಹಾವಿನ ವಿಷ ಸುರಿಯುತ್ತಿರುವುದನ್ನು ನೀವು ವೈರಲ್ ವಿಡಿಯೊದಲ್ಲಿ ನೋಡುತ್ತೀರಿ. ಒರವ ವ್ಯಕ್ತಿ ಆ ಹಾವಿನ ವಿಷವನ್ನು ಒಂದೇ ಸಮನೆ ಸುರಿಯುತ್ತಾನೆ. ಗಾಜಿನ ಪಾತ್ರೆಯು ಮೊದಲೇ ರಕ್ತದಿಂದ ತುಂಬಿರುತ್ತೆ. ಆ ರಕ್ತದಲ್ಲಿ ಹಾವಿನ ವಿಷದ ಹನಿಗಳು ಸೇರುವುದನ್ನು ನೀವು ನೋಡುತ್ತೀರಿ.

Health : ಸೌಂದರ್ಯಕ್ಕೆ ಅಷ್ಟೇಯಲ್ಲ, ಆರೋಗ್ಯಕ್ಕೂ ಒಳ್ಳೆಯದು ಈ ಗುಲಾಬಿ ದಳಗಳು.!

ಯಾವಾಗ ರಕ್ತದಲ್ಲಿ ಹಾವಿನ ವಿಷ ಸೇರುತ್ತಿದೆಯೋ ಆವಾಗ ರಕ್ತ ಹೆಪ್ಪುಗಟ್ಟಿ ದಪ್ಪವಾಗುವುದನ್ನು ನೀವೂ ವಿಡಿಯೋದಲ್ಲಿ ನೋಡಬಹುದು. ಒಂದೇ ಒಂದು ಹನಿ ವಿಷವು ನಮ್ಮ – ನಿಮ್ಮ ರಕ್ತದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ.

ಈ ವೀಡಿಯೊವನ್ನು X ಖಾತೆ cooltechtipz ಹಂಚಿಕೊಂಡಿದೆ. ಈ ವಿಡಿಯೊದ ಶೀರ್ಷಿಕೆಯು “ರಕ್ತದ ಮೇಲೆ ಹಾವಿನ ವಿಷದ ಪರಿಣಾಮ” ಎಂದು ಓದುತ್ತದೆ. ಅನೇಕ ಜನ ನೆಟ್ಟಿಗರು ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೋವನ್ನು ಇದೇ ಮಾರ್ಚ 7ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 769.2K Views ಕಂಡಿದೆ.

spot_img
spot_img
spot_img
- Advertisment -spot_img