Thursday, June 20, 2024
spot_img
spot_img
spot_img
spot_img
spot_img
spot_img

ತುಂಬಾ ಸಂತೋಷವಾದಾಗ ಹೀಗೂ ಸೆಲೆಬ್ರೇಷನ್ ಮಾಡ್ತಾರಾ.? Videio ನೋಡಿ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ :‌ ಇತ್ತಿಚೀನ ದಿನಗಳಲ್ಲಿ ಏನೆ ಮಾಡಿದ್ರು ಪಾರ್ಟಿ ಮಾಡಿ ಏಂಜಾಯ್‌ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ. ಅಷ್ಟೆ ಅಲ್ಲಾ, ಅದನ್ನು ರೀಕಾರ್ಡ್‌ (Record) ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಖುಷಿ ಪಡುತ್ತಾರೆ.

ಇಂತಹದೆ ಒಂದು ಪಾರ್ಟಿಯ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಸ್ವಲ್ಪ ವಿಚಿತ್ರವಾಗಿ ಆಚರಿಸಿಕೊಂಡ ಪಾರ್ಟಿ ಎಂದರೆ ತಪ್ಪಾಗಲಾರದು.

ಇದನ್ನು ಓದಿ : CRPF : ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಕೊಲಂಬಿಯಾದ ಪೈಲಟ್‌ಗಳು ತಮ್ಮ ಹಾರಾಟದ ತರಬೇತಿ ಯಶಸ್ಸನ್ನು ಈ ರೀತಿ ಆಚರಿಸುತ್ತಾರೆ. ಸೈನ್ಸ್ ಗರ್ಲ್ (@gunsnrosesgirl3) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇ 19ರಂದು ಸಂಜೆ ಆರು ಗಂಟೆಗೆ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ.

ಇದುವರೆಗೂ ಈ ವಿಡಿಯೋ 30 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಈ ವಿಡಿಯೋದಲ್ಲಿ ಯುವತಿ ತನ್ನ ತರಬೇತಿಯ ಅವಧಿ ಮುಕ್ತಾಯವಾಗಿರೋದನ್ನು ವಿಚಿತ್ರವಾಗಿ ಆಚರಿಸಿಕೊಂಡಿದ್ದಾರೆ. ಇದು ಕೊಲಂಬಿಯಾದ ವಿಡಿಯೋ  ಎಂದು ಹೇಳಲಾಗುತ್ತಿದೆ. ಇಲ್ಲಿಯ ಪೈಲಟ್‌ಗಳು ತಮ್ಮ ಹಾರಾಟದ  ತರಬೇತಿ ಮುಕ್ತಾಯವಾದ ಕೂಡಲೇ ಈ ರೀತಿ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡುತ್ತಾರೆ ಎಂದು ಬರೆದುಕೊಳ್ಳಲಾಗಿದೆ.

ಇದನ್ನು ಓದಿ : Fire : ಅಗ್ನಿಶಾಮಕ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ವಿಡಿಯೋ : ಮಹಿಳಾ ಪೈಲಟ್ ಮೊದಲಿಗೆ ತನ್ನ ಕೂದಲನ್ನು ಕತ್ತರಿಸೋದನ್ನ ಕಾಣಬಹುದು. ಆನಂತರ ಆ ಮಹಿಳಾ ಪೈಲಟ್ ತನ್ನ ಎಲ್ಲಾ ಸಿಬ್ಬಂದಿ ಬಳಿ ತೆರಳಿ ಬ್ಯಾಟ್‌ನಿಂದ  ಹಿಂಬದಿಗೆ ಹೊಡೆಸಿಕೊಂಡು ಸಂತಸಪಡುತ್ತಾಳೆ.

9.8 ಸಾವಿರ  ಲೈಕ್ಸ್, 210 ಕಮೆಂಟ್ ಮತ್ತು 416  ಬಾರಿ ಈ ವಿಡಿಯೋ ರೀಪೋಸ್ಟ್ ಆಗಿದೆ. ಇದೊಂದು ತಮಾಷೆಯ ಸೆಲೆಬ್ರೇಷನ್ ಆಗಿದೆ. ವಿಡಿಯೋ ನೋಡಿದಾಗ ನನಗೆ ಇದು ಶಿಕ್ಷೆ ಅಂತ ತಿಳಿದಿದ್ದೆ. ಆನಂತರ ಮೇಲಿನ ಸಾಲುಗಳನ್ನು ನೋಡಿದಾಗ ಶಾಕ್ ಆಯ್ತು ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ. ಮತ್ತೋರ್ವ ನೆಟ್ಟಿಗ ಈ  ರೀತಿ ಕೇವಲ ಮಹಿಳಾ ಪೈಲಟ್ ಆಚರಿಸುತ್ತಾರಯೇ ಎಂದು ಕೇಳಿದ್ದಾರೆ.

 

spot_img
spot_img
- Advertisment -spot_img