Thursday, June 20, 2024
spot_img
spot_img
spot_img
spot_img
spot_img
spot_img

ಡ್ಯಾನ್ಸ್ ಮಾಡಲು ಒತ್ತಾಯಿಸಿದ ವಧು ; ವರ ಮಾಡಿದ್ದೇನು.? ಈ video ನೋಡಿ.!

spot_img

ಜನಸ್ಪಂದನ ನ್ಯೂಸ್, ವೈರಲ್ ವಿಡಿಯೋ : ಮದುವೆ ಸಮಾರಂಭ ಅದ್ಮೇಲೆ ಮೋಜು ಮಸ್ತಿ ಇದ್ದೆ ಇರುತ್ತೇ. ಅದು ಇರದಿದ್ದರೆ ಸಮಾರಂಭ ಅಪೂರ್ಣ ಎನಿಸುತ್ತದೆ.

ಈ ವಿಷಯ ಇಗೇಕೆ ಅಂದ್ರ, ಇಂತಹ ಮದುವೆಯ ಸಮಾರಂಭದಲ್ಲಿ ಒಂದು ಘಟನೆ ನಡೆದಿದ್ದು, ಅದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ಮನೆಯಲ್ಲಾದ ವಿಡಿಯೊ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : Viral : ಹೆಬ್ಬಾವಿನ ಜೊತೆ ಸರಸ ; ನಟಿಯ ಹೊಸ ಅವತಾರಕ್ಕೆ ಬೇಸ್ತು ಬಿದ್ದ ನೆಟ್ಟಿಗರು.!

ವಿಡಿಯೋದಲ್ಲೇನಿದೆ :

ವಿಡಿಯೋದಲ್ಲಿ ವಧು-ವರ ಸೇರಿದಂತೆ ಒಂದಿಷ್ಟು ಮಂದಿ ವೇದಿಕೆಯಲ್ಲಿ ಇರುತ್ತಾರೆ. ಈ ವೇಳೆ ವಧು ತನ್ನ ಜೊತೆಗಿದ್ದವರ ಜೊತೆ ಡಾನ್ಸ್‌ ಮಾಡುತ್ತಿರುತ್ತಾಳೆ. ಅಲ್ಲದೇ ವರನ ಬಳಿಯೂ ಡಾನ್ಸ್‌ ಮಾಡುವಂತೆ ಕೇಳಿಕೊಳ್ಳುತ್ತಾಳೆ.

ಆಗ ವರ ತನಗೆ ಡಾನ್ಸ್‌ ಮಾಡಲು ಬರುವುದಿಲ್ಲ ಎಂದು ಹೇಳಿ ಹಿಂದೆ ಸರಿಯುತ್ತಾನೆ. ಆದರೂ ಬಿಡದ ಆಕೆ ಅವನಿಗೆ ಡಾನ್ಸ್‌ ಮಾಡುವಂತೆ ಒತ್ತಾಯ ಮಾಡುತ್ತಾಳೆ. ಇದರಿಂದ ಸಿಟ್ಟಿಗೇಳುವ ವರ ಮಾಡಿದ್ದೇನು.?

ಈ ವಿಡಿಯೋ ನೀವೇ ನೋಡಿ, ನೋಡಿದ್ರೆ ನೀವು ನಗದೇ ಇರುವುದಿಲ್ಲ.

ಇದನ್ನು ಓದಿ : ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ನಟಿ ; Video viral.!

ಈ ವಿಡಿಯೊವನ್ನು @HasnaZaruriHai ಎಂಬ ಎಕ್ಸ್‌ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಫೆ. 19 ರಂದು ಪೋಸ್ಟ್‌ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

spot_img
spot_img
- Advertisment -spot_img