Thursday, April 25, 2024
spot_img
spot_img
spot_img
spot_img
spot_img
spot_img

ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ನಟಿ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : 1992ರಲ್ಲಿ ರಿಲೀಸ್​ ಆಗಿದ್ದ ʻಬೇಟಾʼ ಚಿತ್ರದಲ್ಲಿ ಅನಿಲ್​ ಕಪೂರ್​ ಜೊತೆ ಮಾಧುರಿ ದೀಕ್ಷಿತ್​ (Madhuri dixit) ರೊಮ್ಯಾನ್ಸ್ ಮಾಡಿದ್ದ, ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಹಿಂದಿ ಬಿಗ್​ಬಾಸ್​ ಖ್ಯಾತಿಯ ಅಂಕಿತಾ ಲೋಖಂಡೆ ಡ್ಯಾನ್ಸ್ ಮಾಡುವ ಮೂಲಕ‌ ಧೂಳೆಬ್ಬಿಸಿದ್ದಾರೆ.

ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಹಂಚಿಕೊಳ್ಳುವ ಅಂಕಿತಾ ಸದ್ಯ ‌ಹಾಟ್ ವಿಡಿಯೋವನ್ನು ಶೇರ್ (share) ಮಾಡಿದ್ದಾರೆ. ಸಖತ್​ ವೈರಲ್​ ಆಗಿದೆ.

ಇದನ್ನು ಓದಿ : ಈ ಸಿನಿಮಾವನ್ನು ಹಾಡಿ ಹೊಗಳಿದ PM ಮೋದಿ : ಯಾವುದು ಆ ಸಿನಿಮಾ? ; ಟ್ರೈಲರ್ ನೋಡಿ.

ಅಂದಹಾಗೆ ಈ ರೀಲ್ಸ್​ ಅವರು ಬಹಳ ಹಿಂದೆಯೇ ಮಾಡಿದ್ದು ಎನ್ನಲಾಗುತ್ತಿದ್ದು, ಅದೀಗ ಮತ್ತೊಮ್ಮೆ ವೈರಲ್​ ಆಗಿದೆ.

ಹಳದಿ ಸೀರೆಯಲ್ಲಿ (yellow saree) ಮಾದಕವಾಗಿ ಕಾಣಿಸಿಕೊಂಡಿರುವ ಅಂಕಿತಾ ಅವರು, ಈ ಹಾಡಿಗೆ ಮಾಧುರಿ ದೀಕ್ಷಿತ್​ ಹಾಕಿದಂತೆಯೇ ಸ್ಟೆಪ್​ ಹಾಕಿದ್ದಾರೆ.ʻಧಕ್ ಧಕ್ ಕರ್ನೆ ಲಗಾʼ (dhak dhak karne laga) ನೃತ್ಯಕ್ಕೆ ಫ್ಯಾನ್ಸ್‌ ಮನಸೋತಿದ್ದಾರೆ.

ಇದನ್ನು ಓದಿ : ಅಕ್ಕಿ ಸಾಲ ಪಡೆದ ಅಧಿಕಾರಿ Suspend.!

ನಟಿ ಅಂಕಿತಾ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್ (ex lover) ಆಗಿದ್ದು, ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಫೇಮಸ್‌ ಆಗಿತ್ತು.

spot_img
spot_img
spot_img
- Advertisment -spot_img