ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (Bharatiya Pasupalan Nigam Ltd) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬೇಕಾದ ಎಲ್ಲ ವಿವಿರಗಳನ್ನು (details) ನೀವಿಲ್ಲಿ ಓದಬಹುದಾಗಿದೆ. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪರಶೀಲಿಸಿರಿ.
ಇದನ್ನು ಓದಿ : ಭೀಕರ ರಸ್ತೆ Accident : ನವ ವಧು- ವರ ಸೇರಿ 7 ಜನರ ಸಾವು.!
ಹುದ್ದೆಗಳ ವಿವರಗಳು :
ಇಲಾಖೆ ಹೆಸರು : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL).
ಹುದ್ದೆಗಳ ಸಂಖ್ಯೆ : 2,248.
ಹುದ್ದೆಗಳ ಹೆಸರು : ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ.
ಉದ್ಯೋಗ ಸ್ಥಳ : ದೇಶಾಧ್ಯಂತ.
ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online) ಮೋಡ್.
ಹುದ್ದೆಗಳ ಹೆಸರು :
* ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ : 562.
* ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ : 1,686.
ವಯೋಮಿತಿ :
* ಸಣ್ಣ ಉದ್ಯಮ ವಿಸ್ತರಣೆ Officer : 21-45 ವರ್ಷ.
* ಸಣ್ಣ ಉದ್ಯಮ ಅಭಿವೃದ್ಧಿ assistant : 18-40 ವರ್ಷ.
ಇದನ್ನು ಓದಿ : Belagavi : ಬೆಳಗಾವಿಯಲ್ಲಿ ಹೀನ ಕೃತ್ಯ ; ಸಾರ್ವಜನಿಕವಾಗಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ.!
ಅರ್ಜಿ ಶುಲ್ಕ :
* ಅರ್ಜಿ ಶುಲ್ಕವಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ :
* ಸಣ್ಣ ಉದ್ಯಮ ವಿಸ್ತರಣೆ Officer : ಪದವಿ(Degree).
* ಸಣ್ಣ ಉದ್ಯಮ ಅಭಿವೃದ್ಧಿ assistant : SSLC.
ಆಯ್ಕೆ ವಿಧಾನ :
ಆಯ್ಕೆ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯಲಿದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.30,500-40,000/- ಸಂಬಳ ನೀಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಗಮನಿಸಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್‌ನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.
ಇದನ್ನು ಓದಿ : Health : ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತಿದೆಯೇ? ನಿಮಗೆ ಈ ಆರೋಗ್ಯ ಸಮಸ್ಯೆ ಇರಬಹುದು.!
ಮುಖ್ಯ ದಿನಾಂಕಗಳು :
* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09ನೇ ನವೆಂಬರ್ 2024.
* ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 25ನೇ ನವೆಂಬರ್ 2024.
ಪ್ರಮುಖ ಲಿಂಕ್‌ಗಳು :
* ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
* Online ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
* ಅಧಿಕೃತ ವೆಬ್‌ಸೈಟ್ : bharatiyapashupalan.com
Disclaimer : The above given information is available On online, candidates should check it properly before applying. This is for information only.