ಜನಸ್ಪಂದನ ನ್ಯೂಸ್, ನೌಕರಿ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ (Eligible and interested) ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ (Website) ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಯುವತಿಗೆ ಕೆಲಸ ಕೊಡಿಸುವ ನೆಪವೊಡ್ಡಿ ಮನೆಗೆ ಕರೆದೊಯ್ದ ಎಂಜಿನಿಯರ್ ; ಮುಂದೆನಾಯ್ತು? Video ನೋಡಿ.!
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ (KSFES) ನೇಮಕಾತಿ 2024 :
ಇಲಾಖೆ ಹೆಸರು : ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವೆಗಳು (KSFES).
ಹುದ್ದೆಗಳ ಸಂಖ್ಯೆ : 1,488.
ಹುದ್ದೆಗಳ ಹೆಸರು : ಅಗ್ನಿಶಾಮಕ, ಅಗ್ನಿಶಾಮಕ ಇಂಜಿನ್ ಚಾಲಕ.
ಉದ್ಯೋಗ ಸ್ಥಳ : ಕರ್ನಾಟಕ(Karnataka) .
ಅಪ್ಲಿಕೇಶನ್ ಮೋಡ್ : ಆನ್‌ಲೈನ್ ಮೋಡ್.
ಹುದ್ದೆಗಳ ವಿವರ :
ಅ.ನಂ |
ಹುದ್ದೆಯ ಹೆಸರು |
ಹುದ್ದೆಗಳ ಸಂಖ್ಯೆ |
01 | ಅಗ್ನಿಶಾಮಕ ಠಾಣಾಧಿಕಾರಿ : | 66 |
02 | ಚಾಲಕ ತಂತ್ರಜ್ಞ : | 27 |
03 | ಅಗ್ನಿಶಾಮಕ ಇಂಜಿನ್ ಚಾಲಕ : | 153 |
04 | ಅಗ್ನಿಶಾಮಕ : | 731 |
ಸಂಬಳದ ವಿವರ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.33,450 ರಿಂದ ರೂ.62,600/- ಸಂಬಳ ನೀಡಲಾಗುತ್ತದೆ.
ಇದನ್ನು ಓದಿ : ಭೀಕರ ರಸ್ತೆ ಅಪಘಾತ : 7 ಜನರ ಸಾವು, ಎದೆ ಝಲ್ಲೆನ್ನಿಸುವ ವಿಡಿಯೋ Viral.!
ವಯೋಮಿತಿ :
ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು, 18 ವರ್ಷದಿಂದ 28 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ :
• OBC/2A/2B/3A/3B ಅಭ್ಯರ್ಥಿಗಳು : 3 ವರ್ಷಗಳು.
• SC/ST ಅಭ್ಯರ್ಥಿಗಳು : 5 ವರ್ಷಗಳು.
• PWD ಅಭ್ಯರ್ಥಿಗಳು : 10 ವರ್ಷಗಳು.
ಅರ್ಜಿ ಶುಲ್ಕ :
• ಸಾಮಾನ್ಯ/2A/2B/3A/3B ಅಭ್ಯರ್ಥಿಗಳು : ರೂ.250/-
• SC/ST ಅಭ್ಯರ್ಥಿಗಳು : ರೂ.100/-
ಶೈಕ್ಷಣಿಕ ಅರ್ಹತೆ :
ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಯು (ಹುದ್ದೆಗಳಿಗೆ ಅನುಸಾರ) SSLC,PUC ಮತ್ತು ರಸಾಯನಶಾಸ್ತ್ರದೊಂದಿಗೆ ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.
ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ.
ಇದನ್ನು ಓದಿ : ನಿಮ್ಮ ಪ್ರದೇಶದಲ್ಲಿ ಯಾವ Network ಉತ್ತಮವಾಗಿದೆ? ಈ ರೀತಿ ಕಂಡು ಹಿಡಿಯಿರಿ.!
ಅರ್ಜಿ ಸಲ್ಲಿಸುವುದು ಹೇಗೆ.?
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಸೂಚನೆಯನ್ನು ಡೌನ್‌ಲೋಡ್ (Download) ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್‌ನ್ನು ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್‌ನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.
ಪ್ರಮುಖ ದಿನಾಂಕಗಳು :
• ಪ್ರಾರಂಭ ದಿನಾಂಕ : ಶೀಘ್ರದಲ್ಲೇ ತಿಳಿಸಲಾಗುವುದು.
• ಕೊನೆಯ ದಿನಾಂಕ : ಶೀಘ್ರದಲ್ಲೇ ತಿಳಿಸಲಾಗುವುದು.
ಪ್ರಮುಖ ಲಿಂಕ್‌ಗಳು :
• ಮುಂಬರುವ ಅಧಿಸೂಚನೆ pdf : ಇಲ್ಲಿ ಕ್ಲಿಕ್ ಮಾಡಿ
• ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ
• ಅಧಿಕೃತ ವೆಬ್‌ಸೈಟ್ : ksfes.karnataka.gov.in
Disclaimer : The above given information is available On online, candidates should check it properly before applying. This is for information only.