ಜನಸ್ಪಂದನ ನ್ಯೂಸ್, ಬೆಂಗಳೂರು : ಸೀರಿಯಲ್ ನಟಿ ಜ್ಯೋತಿ ರೈ ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್‌ಗಳಿಂದಾಗಿ (photo shoot) ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ತೊಡೆ ಕಾಣ್ಸೋ ಶಾರ್ಟ್ ಡ್ರೆಸ್ ಹಾಕ್ಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಇವರು ಧರಿಸಿರುವ ಬ್ಲ್ಯಾಕ್ ಅಂಡ್ ವೈಟ್ ಪ್ರಿಂಟ್‌ನಲ್ಲಿ ತೊಡೆ ಕಾಣಿಸೋ ಬೋಲ್ಡ್ (bold) ಫೋಟೋ ವೈರಲ್ ಆಗಿದೆ. ಜ್ಯೋತಿ ರೈ ಝೀಬ್ರಾ ಪ್ರಿಂಟ್‌ನಲ್ಲಿ ಡೀಪ್ ಲೋ ಕಟ್ ಇರೋ ಶಾರ್ಟ್ ಡ್ರೆಸ್ (short dress) ಧರಿಸಿದ್ದಾರೆ. ಮಂಡಿಗೂ ಮೇಲಿರೋ, ತೊಡೆ ಕಾಣಿಸೋ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ಇದನ್ನು ಓದಿ : ನಿಮಗಿದು ಗೊತ್ತೇ ; ಈ ಊರಲ್ಲಿ ಹೆಣ್ಮಕ್ಳು- ಗಂಡಮಕ್ಳು ಬಟ್ಟೆಯನ್ನೇ ಹಾಕಲ್ವಂತೆ.!
ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ (Instagram post) ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಹಾರ್ಟ್‌ಬೀಟ್ ಹೆಚ್ಚಿಸುತ್ತಾರೆ.
ಇನ್ನು ಜ್ಯೋತಿ ರೈ ಸದಾ ಸೀರಿಯಲ್ ಗಳಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ (traditional look) ಕಾಣಿಸಿಕೊಳ್ಳುತ್ತಾರೆ. ಆದರೆ ಈಗಂತೂ ಮಾಡರ್ನ್ ಡ್ರೆಸ್ ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಬೋಲ್ಡ್ ಅವತಾರದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಶಾರ್ಟ್ ಡ್ರೆಸ್ ಆಗಿ ಸ್ಟೈಲಿಶ್ ವಾಕ್, ಹಾಟ್ ಫೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.
ಸೆಕ್ಸೀ, ಹಾಟ್,ಗಾರ್ಜಿಯಸ್, ರೈಸಿಂಗ್ ಟೆಂಪರೇಚರ್ ಎಂದೆಲ್ಲಾ ಅಭಿಮಾನಿಗಳು ಜ್ಯೋತಿ ರೈ ಹಾಟ್‌ನೆಸ್‌ನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಬಿಕಿನಿ (bikini) ಹಾಕಿ ಮೇಡಂ, ಮತ್ತೊಬ್ಬರು ‘ಚಡ್ಡಿ ಹಾಕಿದ್ದೀ ಏನಮ್ಮ’ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ : ಮಿಲನಕ್ಕೆ ಒಪ್ಪದ ಪತ್ನಿ ; ವೈದ್ಯರ ಬಳಿ ಹೋದ ಪತಿಗೆ ಕಾದಿತ್ತು ಶಾಕ್.!
ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಕಸ್ತೂರಿ ನಿವಾಸ ಮುಂತಾದ 18ಕ್ಕೂ ಹೆಚ್ಚು ಕನ್ನಡ ಮತ್ತು ತೆಲುಗು ಧಾರಾವಾಹಿ (serial’s) ಹಾಗೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ.