Thursday, April 25, 2024
spot_img
spot_img
spot_img
spot_img
spot_img
spot_img

ಪಟ್ಟಿ ಬಿಡುಗಡೆ : ಕರ್ನಾಟಕದ ನಾಲ್ವರಿಗೆ ಟಿಕೆಟ್.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ (BJP) ಅಭ್ಯರ್ಥಿಗಳ 5ನೇ ಪಟ್ಟಿ ರಿಲೀಸ್‌ ಮಾಡಿದೆ.

ಲೋಕಸಭೆ ಚುನಾವಣೆ ದಿನಾಂಕ ಈಗಲೇ ಅನೌನ್ಸ್​ ಆಗಿದ್ದು, ಇನ್ನೂ ಬಿಜೆಪಿ ಪಕ್ಷದ ಟಿಕೆಟ್​ ಬಿಡುಗಡೆ ಮಾಡಲು ಹೈಕಮಾಂಡ್​ ಭಾರೀ ಕಸರತ್ತು ನಡೆಸಿದೆ.

ಇದನ್ನು ಓದಿ : 5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಪರೀಕ್ಷೆ ಕುರಿತು ಹೈಕೋರ್ಟ್ ಮಹತ್ವದ ಆದೇಶ.!

ಸದ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಬೆಳಗಾವಿ – ಜಗದೀಶ್‌ ಶೆಟ್ಟರ್‌.
ಉತ್ತರ ಕನ್ನಡ – ವಿಶ್ವೇಶ್ವರ್‌ ಹೆಗಡೆ ಕಾಗೇರಿ. ಚಿಕ್ಕಬಳ್ಳಾಪುರ – ಡಾ. ಕೆ ಸುಧಾಕರ್‌.
ರಾಯಚೂರು – ರಾಜಾ ಅಮರೇಶ್ವರ್‌ ನಾಯಕ್‌.

ಇದನ್ನು ಓದಿ : ಆ ಒಂದು ವಸ್ತುವಿನಿಂದ ಬಟ್ಟೆ ಮೇಲಿನ ಕಲೆ ತೆಗೆಯಬಹುದು ; ಯಾವುದು ಆ ವಸ್ತು.? ; ಈ Video ನೋಡಿ.!

ಇನ್ನೂ ಚಿತ್ರದುರ್ಗ ಕ್ಷೇತ್ರವನ್ನು ಉಳಿಸಿಕೊಂಡಿರುವ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಗೌಪ್ಯವಾಗಿದೆ.

spot_img
spot_img
spot_img
- Advertisment -spot_img