Saturday, July 27, 2024
spot_img
spot_img
spot_img
spot_img
spot_img
spot_img

Health : ಒಂಟಿಯಾಗಿ ಮಲಗೋದು ಉತ್ತಮವೇ.? Or ಜೊತೆಯಾಗಿ ಮಲಗೋದು ಉತ್ತಮವೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಉತ್ತಮ ನಿದ್ರೆ ನಮ್ಮನ್ನು ಶಕ್ತಿಯುತವಾಗಿರಿಸುವುದರ (Keeping strong) ಜೊತೆಗೆ ಆರೋಗ್ಯವಾಗಿರಿಸುತ್ತದೆ. ಹಾಗಾಗಿ ತಜ್ಞರ ಪ್ರಕಾರ ದೇಹ ಮತ್ತು ಮನಸ್ಸನ್ನು ಶಕ್ತಿಯುತವಾಗಿರಿಸಲು ಆಳವಾದ ನಿದ್ರೆ (deep sleep) ಅಗತ್ಯವಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ನಮ್ಮ ಕೆಟ್ಟ ಆಹಾರ ಪದ್ಧತಿ (Bad eating habits) ಮತ್ತು ಒತ್ತಡದ ಜೀವನ ಶೈಲಿಯಿಂದಾಗಿ ನಿದ್ರೆಯ ಸಮಸ್ಯೆ ಕೂಡ ಕಾಡುತ್ತಿದೆ.

ಇದನ್ನು ಓದಿ : Video : ದಿಢೀರ್ ಅಂತ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮಾಜಿ ಪ್ರಿಯತಮ ; ಶಾಕ್ ಆದ ವಧು ; ಮುಂದೆ.?

ಇದರಿಂದ ದೇಹ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಹಾಗಾಗಿ ನಿಮಗೆ ನಿದ್ರೆ ಸರಿಯಾಗಿ ಬರಲು ಒಂಟಿಯಾಗಿ (alone) ಮಲಗುವುದು ಅಥವಾ ಜೊತೆಯಾಗಿ ಮಲಗುವುದು ಯಾವುದು ಉತ್ತಮ ಎಂಬುದನ್ನು ತಿಳಿಯಿರಿ.

ಒಂಟಿಯಾಗಿ ಮಲಗುವುದರಿಂದ ಫ್ಯಾನ್, ಎಸಿಗಾಗಿ ಜಗಳವಾಡುವ ಅಗತ್ಯವಲ್ಲ. ನಿದ್ರೆ ಚೆನ್ನಾಗಿ ಬರುತ್ತದೆ ಎಂಬುದು ಎಲ್ಲರ ನಂಬಿಕೆ. ಯಾಕೆಂದರೆ ಗೊರಕೆ ಹೊಡೆಯುವ (Snoring) ಅಥವಾ ಹೊರಾಳುಡುವಂತಹ ಸಂಗಾತಿ ಇದ್ದರೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇದರಿಂದ ನಿದ್ರೆ ಉತ್ತಮವಾಗಿ ಬರುತ್ತದೆ ಎನ್ನಲಾಗುತ್ತದೆ.

ಇದನ್ನು ಓದಿ : ಸಂಭ್ರಮದಿಂದ ನಡೆಯುತ್ತಿದ್ದ marriage : ಮಂಟಪದಿಂದಲ್ಲೋ ವರನನ್ನೇ ಒದ್ದು ಹೊರ ಹಾಕಿದ ವಧು ; ಅಷ್ಟುಕ್ಕೂ ಕಾರಣವಾದ್ರು ಏನು.?

ಆದರೆ ಒಂಟಿಯಾಗಿ ಮಲಗುವವರಿಗಿಂತ ಸಂಗಾತಿಯ ಜೊತೆಯಾಗಿ ಮಲಗುವವರು ಉತ್ತಮ ನಿದ್ರೆಯನ್ನು ಪಡೆಯುತ್ತಾರೆ ಎಂದು ಸಂಶೋಧನೆ (research) ಮೂಲಕ ತಿಳಿದು ಬಂದಿದೆ.

ಒಟ್ಟಿಗೆ ಮಲಗುವ ದಂಪತಿಗಳು ಕಡಿಮೆ ಖಿನ್ನತೆ, ಆತಂಕ, ಒತ್ತಡದಿಂದ ದೂರವಿರುತ್ತಾರಂತೆ. ಅಲ್ಲದೇ ಸಂಗಾತಿಯೊಂದಿಗೆ ಮಲಗುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ (Good mental health).

 

 

 

spot_img
spot_img
- Advertisment -spot_img