Wednesday, May 22, 2024
spot_img
spot_img
spot_img
spot_img
spot_img
spot_img

Video : ದಿಢೀರ್ ಅಂತ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮಾಜಿ ಪ್ರಿಯತಮ ; ಶಾಕ್ ಆದ ವಧು ; ಮುಂದೆ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ತಮಗೆಲ್ಲಾ ತಿಳಿದಂತೆ ಪ್ರತಿ ದಿನ ನೂರರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷವಾಗಿರುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅಷ್ಟು ವಿಡಿಯೋಗಲ್ಲಿ ಕೆಲವೊಂದು ನಗೆಗಡಲಲ್ಲಿ ತೇಲಿಸಿದರೆ, ಇನ್ನು ಕೆಲವು ವಿಡಿಯೋಗಳು ಗಲಾಟೆ, ಗದ್ದಲದಿಂದ ಕೂಡಿರುತ್ತವೆ. ಸದ್ಯ ಇಂತದ್ದೆ ಗಲಾಟೆಯ ವಿಡಿಯೋವೊಂದು ವೈರಲ್ ಆಗ್ತಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ; ಪರಾರಿಯಾಗಲೆತ್ನಿಸಿದ ಆರೋಪಿಗೆ ಗುಂಡೇಟು ಕೊಟ್ಟ Police.!

ವಿಡಿಯೋದಲ್ಲಿರುವ ದೃಶ್ಯ :

ವಧು ಒಬ್ಬಳು ಮದುವೆ ಸಮಾರಂಭದ ಖುಷಿಯಲ್ಲಿದ್ದು, ಈ ವೇಳೆ ಶಾಕ್ ಕಾದಿದೆ. ವೇದಿಕೆಗೆ ದಿಢೀರ್​ (suddenly) ಎಂಟ್ರಿ ಕೊಟ್ಟ ಮಾಜಿ ಬಾಯ್​ಫ್ರೆಂಡ್​ನನ್ನು ನೋಡಿ ಶಾಕ್​ ಆದ ದೃಶ್ಯ ಸದ್ಯ ವೈರಲ್ ಆಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೇದಿಕೆಯ ಮೇಲೆ ಬಂದ ಬಾಯ್​ಫ್ರೆಂಡ್​ ಅಲ್ಲಿದ್ದವರ ಜತೆ ಗಲಾಟೆ ಮಾಡಲು ಶುರು ಮಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ (from an unexpected event) ಅಚ್ಚರಿಗೊಂಡ ವರ (groom) ಮದುವೆ ಮಂಟಪದ ವೇದಿಕೆಯಿಂದ ಕೆಳಗಿಳಿದು ಮಾಜಿ ಬಾಯ್​ಫ್ರೆಂಡ್​ ಮಾತುಗಳನ್ನು ಕೇಳಿಸಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

fun2eg_team ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಇದುವರೆಗೂ ಈ ವಿಡಿಯೋಗೆ 5 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ.

ಶಿವಕುಮಾರ ಸ್ವಾಮೀಜಿ ಕಾರಿಗೆ ಟಿಪ್ಪರ್ ವಾಹನ ಡಿಕ್ಕಿ ; ಶ್ರೀಗಳು ಆಸ್ಪತ್ರೆಗೆ ದಾಖಲು.!

ಆದರೆ, ಈ ವೀಡಿಯೋ ನೋಡಿದರೆ ಇದು ನಿಜವಾಗಿ ನಡೆದಿದೆಯೋ ಅಥವಾ ಕೆಲವು ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ ಗಿಟ್ಟಿಸಲು ಫನ್​ಗಾಗಿ ಮಾಡಿದ್ದಾರೋ ಸ್ಪಷ್ಟವಾಗಿಲ್ಲ ಮತ್ತು ಇದು ಎಲ್ಲಿ ನಡೆದಿದೆ ಎಂಬುದರ ಮಾಹಿತಿಯೂ (information) ಇಲ್ಲ. ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಲೇ ಇದೆ.

ಆದರೆ ವಿಡಿಯೋ ನೋಡಿದವರು ಇದು ಕೇವಲ ಫನ್​ಗಾಗಿ ಮಾಡಲಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

 

View this post on Instagram

 

A post shared by Fun2Eg_Team (@fun2eg_team)

spot_img
spot_img
spot_img
- Advertisment -spot_img