Saturday, July 27, 2024
spot_img
spot_img
spot_img
spot_img
spot_img
spot_img

RPF : ರೈಲ್ವೆ ರಕ್ಷಣಾ ಪಡೆಯಲ್ಲಿ ಖಾಲಿ ಇರುವ 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF)​ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 4660 ಸಬ್​ ಇನ್ಸ್​ಪೆಕ್ಟರ್, ಕಾನ್ಸ್​ಟೇಬಲ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಸಕ್ತರು ಆನ್​​ಲೈನ್(Online) ಮೂಲಕ ಅಪ್ಲೈ ಮಾಡಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲದೆ ಓದಿ.

ಇದನ್ನು ಓದಿ : Health : ರಾತ್ರಿ ಈ ಸಮಸ್ಯೆಗಳು ಕಾಡುತ್ತಿವೆಯೇ.? ಹಾಗಿದ್ರೆ ಕಿಡ್ನಿ ಡ್ಯಾಮೇಜ್ ಆಗಿರಬಹುದು.!

ಹುದ್ದೆಯ ಮಾಹಿತಿ :
* ಸಬ್​ ಇನ್ಸ್​ಪೆಕ್ಟರ್ – 452.
* ಕಾನ್ಸ್​ಟೇಬಲ್ – 4208.

ವಿದ್ಯಾರ್ಹತೆ :
* ಸಬ್​ ಇನ್ಸ್​ಪೆಕ್ಟರ್ – ಪದವಿ.
* ಕಾನ್ಸ್​ಟೇಬಲ್ – 10ನೇ ತರಗತಿ.

ವಯೋಮಿತಿ :
* ಸಬ್​ ಇನ್ಸ್​ಪೆಕ್ಟರ್ – 20ರಿಂದ 28 ವರ್ಷ.
* ಕಾನ್ಸ್​ಟೇಬಲ್ – 18ರಿಂದ 28 ವರ್ಷ.

ಅರ್ಜಿ ಶುಲ್ಕ :
* SC/ST/ಮಾಜಿ ಸೈನಿಕರು/ಮಹಿಳೆ/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳು : ರೂ.250/-
* ಎಲ್ಲಾ ಇತರ ಅಭ್ಯರ್ಥಿಗಳು : ರೂ.500/-
* ಪಾವತಿ ವಿಧಾನ : ಆನ್‌ಲೈನ್.

ಇದನ್ನು ಓದಿ : SSLC ಪಾಸಾಗಿದ್ದೀರಾ : ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಅಪ್ಲೈ ಮಾಡಿ.!

ವೇತನ :
* ಸಬ್​ ಇನ್ಸ್​ಪೆಕ್ಟರ್ – ಮಾಸಿಕ ₹ 35,400.
* ಕಾನ್ಸ್​ಟೇಬಲ್ – ಮಾಸಿಕ ₹ 21,700.

ಉದ್ಯೋಗದ ಸ್ಥಳ :
* ಭಾರತದಲ್ಲಿ ಎಲ್ಲಿ ಬೇಕಾದರೂ.

ಆಯ್ಕೆ ಪ್ರಕ್ರಿಯೆ :
* ಕಂಪ್ಯೂಟರ್ ಆಧಾರಿತ ಪರೀಕ್ಷೆ.
* ಫಿಜಿಕಲ್ ಎಫಿಸಿಯೆನ್ಸಿ ಟೆಸ್ಟ್​ & ಫಿಜಿಕಲ್ ಮೆಸರ್ಮೆಂಟ್ ಟೆಸ್ಟ್.​
* ದಾಖಲಾತಿ ಪರಿಶೀಲನೆ.
* ಸಂದರ್ಶನ.

ಇದನ್ನು ಓದಿ : Special news : ಶಾಂತ ಮನಸ್ಸು ಹೊಂದಿರುವ 4 ಟಾಪ್ ರಾಶಿಯವರು ಇವರೇ.!

ಅರ್ಜಿ ಹಾಕೋದು ಹೇಗೆ :
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 15/04/2024.
* ಅರ್ಜಿ ಸಲ್ಲಿಸಲು ಕೊನೆಯ ದಿನ : 14/05/2024.

ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img