Saturday, July 27, 2024
spot_img
spot_img
spot_img
spot_img
spot_img
spot_img

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್, ನೌಕರಿ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (Government Tool Room & Training Centre ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 98 ಇನ್​ಸ್ಟ್ರಕ್ಟರ್, ಟೆಕ್ನಿಷಿಯನ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್​​ಲೈನ್(Online) ಮೂಲಕ ಅಪ್ಲೈ ಮಾಡಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಮಾರಕಾಸ್ತ್ರಗಳಿಂದ ಕೊಚ್ಚಿ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ.!

ಹುದ್ದೆಯ ಮಾಹಿತಿ :
* ಲೆಕ್ಚರರ್ (ಎಂಜಿನಿಯರಿಂಗ್) – 30.
* ಎಂಜಿನಿಯರ್ – 02.
* ಆಫೀಸರ್ ಗ್ರೇಡ್​ II – 02.
* ಫೋರ್​ಮ್ಯಾನ್ ಗ್ರೇಡ್ II – 04.
* ಇನ್​ಸ್ಟ್ರಕ್ಟರ್ ಗ್ರೇಡ್ I – 15.
* ಟೆಕ್ನಿಷಿಯನ್ ಗ್ರೇಡ್ II – 08.
* ಇನ್​ಸ್ಟ್ರಕ್ಟರ್ ಗ್ರೇಡ್ II – 05.
* ಟೆಕ್ನಿಷಿಯನ್ ಗ್ರೇಡ್ III – 23.
* ಟೆಕ್ನಿಷಿಯನ್ ಗ್ರೇಡ್ IV – 04.
* ಅಸಿಸ್ಟೆಂಟ್ ಗ್ರೇಡ್-II – 05.

ವಿದ್ಯಾರ್ಹತೆ :

  • ಲೆಕ್ಚರರ್ (ಎಂಜಿನಿಯರಿಂಗ್) : ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್/ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್/ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/  ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ.
  • ಎಂಜಿನಿಯರ್ : ಮೆಕ್ಯಾನಿಕಲ್ ಇಂಜಿನಿಯರಿಂಗ್/ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಪದವಿ.
  • ಆಫೀಸರ್ ಗ್ರೇಡ್​-II : ಕಲೆ/ವಿಜ್ಞಾನ/ವ್ಯಾಪಾರ ನಿರ್ವಹಣೆಯಲ್ಲಿ ಪದವಿ.
  • ಫೋರ್​ಮ್ಯಾನ್ ಗ್ರೇಡ್-II : ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ಟೂಲ್ & ಡೈ ಮೇಕಿಂಗ್.
  • ಇನ್​ಸ್ಟ್ರಕ್ಟರ್ ಗ್ರೇಡ್-I, ಟೆಕ್ನಿಷಿಯನ್ ಗ್ರೇಡ್-II : ಟೂಲ್ ಮತ್ತು ಡೈ ಮೇಕಿಂಗ್‌ನಲ್ಲಿ ಡಿಪ್ಲೊಮಾ.
  • ಇನ್​ಸ್ಟ್ರಕ್ಟರ್ ಗ್ರೇಡ್-II : ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
  • ಟೆಕ್ನಿಷಿಯನ್ ಗ್ರೇಡ್-III : ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್, ಮೆಕಾಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ.
  • ಟೆಕ್ನಿಷಿಯನ್ ಗ್ರೇಡ್-IV : ಎಲೆಕ್ಟ್ರಿಕಲ್, ಮೆಕ್ಯಾನಿಕ್ ಮೆಷಿನ್ ಟೂಲ್ ನಿರ್ವಹಣೆಯಲ್ಲಿ ಐಟಿಐ.
  • ಅಸಿಸ್ಟೆಂಟ್ ಗ್ರೇಡ್-II : ಕಲೆ/ವಾಣಿಜ್ಯ/ವಿಜ್ಞಾನದಲ್ಲಿ ಪದವಿ, ಸೆಕ್ರೆಟೇರಿಯಲ್ ಪ್ರಾಕ್ಟೀಸ್/ಮಾಡರ್ನ್ ಆಫೀಸ್ ಪ್ರಾಕ್ಟೀಸ್/ವಾಣಿಜ್ಯ ಅಭ್ಯಾಸ/ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ.

ಇದನ್ನು ಓದಿ : ಕರ್ತವ್ಯ ಲೋಪದ ಹಿನ್ನೆಲೆ : ಮೂವರು ಪೊಲೀಸರು Suspend.!

ವಯೋಮಿತಿ :
* ಲೆಕ್ಚರರ್ (ಎಂಜಿನಿಯರಿಂಗ್)-18ರಿಂದ 27 ವರ್ಷ
* ಎಂಜಿನಿಯರ್- 21ರಿಂದ 27 ವರ್ಷ
* ಆಫೀಸರ್ ಗ್ರೇಡ್​-II- 21ರಿಂದ 27 ವರ್ಷ
* ಫೋರ್​ಮ್ಯಾನ್ ಗ್ರೇಡ್-II- 21ರಿಂದ 27 ವರ್ಷ
* ಇನ್​ಸ್ಟ್ರಕ್ಟರ್ ಗ್ರೇಡ್-I- 18ರಿಂದ 27 ವರ್ಷ
* ಟೆಕ್ನಿಷಿಯನ್ ಗ್ರೇಡ್-II- 18ರಿಂದ 27 ವರ್ಷ
* ಇನ್​ಸ್ಟ್ರಕ್ಟರ್ ಗ್ರೇಡ್-II- 18ರಿಂದ 27 ವರ್ಷ
* ಟೆಕ್ನಿಷಿಯನ್ ಗ್ರೇಡ್-III- 21ರಿಂದ 27 ವರ್ಷ
* ಟೆಕ್ನಿಷಿಯನ್ ಗ್ರೇಡ್-IV- 18ರಿಂದ 27 ವರ್ಷ
* ಅಸಿಸ್ಟೆಂಟ್ ಗ್ರೇಡ್-II -18ರಿಂದ 27 ವರ್ಷ

ವಯೋಮಿತಿ ಸಡಿಲಿಕೆ :
* ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು
* SC/ST/ಪ್ರವರ್ಗ-I/ಮಾಜಿ ಸೈನಿಕ ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ :
* PWD ಅಭ್ಯರ್ಥಿಗಳು: ರೂ.250/-
* SC/ST/ಪ್ರವರ್ಗ-I/ಮಾಜಿ ಸೈನಿಕ ಅಭ್ಯರ್ಥಿಗಳು: ರೂ.500/-
* ಸಾಮಾನ್ಯ/OBC ಅಭ್ಯರ್ಥಿಗಳು: ರೂ.750/-
* ಪಾವತಿ ವಿಧಾನ: ಆನ್‌ಲೈನ್

ವೇತನ :
* ಲೆಕ್ಚರರ್ (ಎಂಜಿನಿಯರಿಂಗ್)- ಮಾಸಿಕ ₹ 45,300-88,300.
* ಎಂಜಿನಿಯರ್- ಮಾಸಿಕ ₹ 45,300-88,300.
* ಆಫೀಸರ್ ಗ್ರೇಡ್​-II- ಮಾಸಿಕ ₹ 40,900-78,200.
* ಫೋರ್​ಮ್ಯಾನ್ ಗ್ರೇಡ್-II- ಮಾಸಿಕ ₹ 37,900-70,850.
* ಇನ್​ಸ್ಟ್ರಕ್ಟರ್ ಗ್ರೇಡ್-I- ಮಾಸಿಕ ₹ 30,350-58,250.
* ಟೆಕ್ನಿಷಿಯನ್ ಗ್ರೇಡ್-II- ಮಾಸಿಕ ₹ 30,350-58,250.
* ಇನ್​ಸ್ಟ್ರಕ್ಟರ್ ಗ್ರೇಡ್-II-ಮಾಸಿಕ ₹ 27,650-52,650.
* ಟೆಕ್ನಿಷಿಯನ್ ಗ್ರೇಡ್-III- ಮಾಸಿಕ ₹ 27,650-52,650.
* ಟೆಕ್ನಿಷಿಯನ್ ಗ್ರೇಡ್-IV- ಮಾಸಿಕ ₹ 23,500-47,650.
* ಅಸಿಸ್ಟೆಂಟ್ ಗ್ರೇಡ್-II – ಮಾಸಿಕ ₹ 27,650-52,650.

ಇದನ್ನು ಓದಿ : UPSC Recruitment : ಖಾಲಿ ಇರುವ 312 ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ.!

ಉದ್ಯೋಗದ ಸ್ಥಳ :
ಕರ್ನಾಟಕ.

ಆಯ್ಕೆ ಪ್ರಕ್ರಿಯೆ :
* ಸ್ಪರ್ಧಾತ್ಮಕ ಪರೀಕ್ಷೆ
* ಸಂದರ್ಶನ

ಅರ್ಜಿ ಹಾಕೋದು ಹೇಗೆ.?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ಲಿಂಕುಗಳು :

ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಮೇ​ 16, 2024.
  • ಅರ್ಜಿ ಸಲ್ಲಿಸಲು ಕೊನೆಯ ದಿನ : ಜೂನ್​ 15, 2024.
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ : ಜೂನ್ 18, 2024.
  • Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.
spot_img
spot_img
- Advertisment -spot_img