Saturday, July 27, 2024
spot_img
spot_img
spot_img
spot_img
spot_img
spot_img

NIFT : ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನನ್ಯೂಸ್, ನೌಕರಿ : ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ಫ್ಯಾಷನ್ ಟೆಕ್ನಾಲಜಿಯು (NIFT) ಮಷಿನ್ ಮೆಕಾನಿಕ್, ನರ್ಸ್, ಜೂನಿಯರ್ ಅಸಿಸ್ಟೆಂಟ್, ಲೈಬ್ರರಿ ಅಸಿಸ್ಟೆಂಟ್‌, ಲ್ಯಾಬ್‌ ಅಸಿಸ್ಟೆಂಟ್, ಗ್ರೇಡ್-3 ಸ್ಟೆನೋಗ್ರಾಫರ್, ಅಸಿಸ್ಟೆಂಟ್‌ ವಾರ್ಡನ್ (Girls) ಸೇರಿದಂತೆ 37 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆ ಸಂಭಂಧಿಸಿದ ಸಂಪೂರ್ಣ ಮಾಹಿತಿ ಇಲ್ಲದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿಬಸ್ಸಿನಲ್ಲೇ ರೊಮ್ಯಾನ್ಸ್ : ಮೂರು ಬಿಟ್ಟೋರು ಇವರು, ಛೀ ಅಸಹ್ಯ ಎಂದ ನೆಟ್ಟಿಗರು ; video viral.!

ವಿದ್ಯಾರ್ಹತೆ :
ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ವಿದ್ಯಾಭ್ಯಾಸ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ನಮೂನೆ :
ಎನ್‌ಐಎಫ್‌ಟಿ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಆಸಕ್ತರು ಡೌನ್‌ಲೋಡ್‌ ಮಾಡಿಕೊಳ್ಳಬೇಕಿದೆ.

ಇದನ್ನು ಓದಿಅತೀ ಶೀಘ್ರದಲ್ಲೇ SBI ಬ್ಯಾಂಕ್‌ನಲ್ಲಿ 12,000 ಹುದ್ದೆಗಳ ನೇಮಕಾತಿ.!

ಹೆಚ್ಚಿನ ಮಾಹಿತಿ :
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕೊಟ್ಟಿರುವ ವೆಬ್‌ಸೈಟ್‌ಗೆ ಭೇಟಿ ನೀಡಿ, www.nift.ac.in/raebareli

ಅರ್ಜಿ ಹಾಕೋದು ಹೇಗೆ :
ವಿದ್ಯಾರ್ಹತೆ ದಾಖಲಾತಿಗಳೊಂದಿಗೆ The director, national institute of technology. NIFT campus, Doorbhash Nagar, Raibareli-229010 ಮೂಲಕ ಕಳುಹಿಸಬೇಕಿದೆ.

ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಕೊನೆಯ ದಿನ : ಮೇ 20, 2024.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

spot_img
spot_img
- Advertisment -spot_img