Thursday, June 20, 2024
spot_img
spot_img
spot_img
spot_img
spot_img
spot_img

ಬಾಯ್’ಫ್ರೆಂಡ್ ಭೇಟಿಯಾಗಲು ಬಂದು ಆತನ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ ; ಮುಂದೆನಾಯ್ತು Video ನೋಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೇಮಿಗಳು ಮೀಟ್ ಆಗೋದು, ಕದ್ದು ಮುಚ್ಚಿ ಮಾತನಾಡೋದು (talk) ಮಾಡ್ತಾರೆ. ಹೀಗೆಯೇ ತನ್ನ ಲವರ್‌ನ್ನು ಭೇಟಿಯಾಗಲು ಬಂದ ಹುಡುಗಿಯೊಬ್ಬಳು ಆತನ ತಾಯಿಯ ಕೈಗೇ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಯುವತಿಯೊಬ್ಬಳು ರಸ್ತೆಯಲ್ಲಿರುವ ಮಹಿಳೆಯೊಬ್ಬಳನ್ನು ಜೋರಾಗಿ ಬೈಯುತ್ತಿರುವುದನ್ನು (scolding) ಕಾಣಬಹುದು. ಮಹಿಳೆ, ಯುವತಿಗೆ ಏರುದನಿಯಲ್ಲಿ ಬೈಯುತ್ತಾ ಈಕೆ ನನ್ನ ಮಗನೊಂದಿಗೆ ಸುತ್ತಾಡಲು (walk around) ಪ್ರಯತ್ನಿಸುತ್ತಿದ್ದಳು ಎಂದು ಬೈಯುತ್ತಾಳೆ.

ಇದನ್ನು ಓದಿ : ಐಟಿಐ, ಡಿಪ್ಲೊಮ, ಬಿಇ ಮತ್ತು ಯಾವುದೇ ಪದವಿ ಪಡೆದಿದ್ದೀರಾ.? HAL ನಲ್ಲಿದೆ ಉದ್ಯೋಗವಕಾಶ.!

ಯುವತಿ ಹುಡುಗನ ತಾಯಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಆಕೆ ಕೇಳದೆ ಕಿರುಚಾಡುತ್ತಾಳೆ. ಯುವತಿಯ ಸ್ಕೂಟಿಯ ಕೀಯನ್ನು ಎಳೆದು ತೆಗೆಯುತ್ತಾಳೆ.

ಮುಖ್ಯ ರಸ್ತೆಯಲ್ಲಿಯೇ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಜನರು ಇವರನ್ನು ಕಂಡು ನಿಬ್ಬೆರಗಾಗಿದ್ದಾರೆ.

ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು, ‘ಮನೆಯೊಳಗಿನ ಅವ್ಯವಸ್ಥೆ (disarrangement) ಬೀದಿಗೆ ಬಂತು’ ಎಂಬ ಶೀರ್ಷಿಕೆ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಹಲವು ಲೈಕ್ಸ್‌ ಗಳಿಸಿದ್ದು, ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ರೈಲ್ವೆ Staff ಕೊಲೆ ಮಾಡಿ ಪರಾರಿಯಾದವನ ರೇಖಾಚಿತ್ರ ಬಿಡುಗಡೆ ಮಾಡಿದ ಪೊಲೀಸರು.!

ಮಹಿಳೆಯರು ಜಗಳವಾಡುವುದು ಸಾಮಾನ್ಯವಾಗಿದೆ. ಆದರೆ ಮಹಿಳೆ, ಹುಡುಗಿಯ ಕೂದಲನ್ನು ಎಳೆಯಲಿಲ್ಲ ಎಂಬುದು ಖುಷಿಯ ವಿಚಾರ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಬಾಯ್‌ಫ್ರೆಂಡ್‌ ಕ್ಯಾಮರಾ ಹಿಂದೆ ಇದ್ದಿರಬಹುದು’ ಎಂದು ಕೆಲವು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಬ್ಬರು ನಾರಿಯರ ಜಗಳದ ಮಧ್ಯೆ ಈ ಹಾಲು ಮಾರುವವನು ಏನು ಮಾಡುತ್ತಿದ್ದಾನೆ ಎಂದು ಪ್ರಶ್ನಿಸಿದ್ದಾರೆ.

spot_img
spot_img
- Advertisment -spot_img