ಜನಸ್ಪಂದನ ನ್ಯೂಸ್, ಡೆಸ್ಕ್ : 1992ರಲ್ಲಿ ರಿಲೀಸ್ ಆಗಿದ್ದ ʻಬೇಟಾʼ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆ ಮಾಧುರಿ ದೀಕ್ಷಿತ್ (Madhuri dixit) ರೊಮ್ಯಾನ್ಸ್ ಮಾಡಿದ್ದ, ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಹಿಂದಿ ಬಿಗ್ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ ಡ್ಯಾನ್ಸ್ ಮಾಡುವ ಮೂಲಕ ಧೂಳೆಬ್ಬಿಸಿದ್ದಾರೆ.
ಆಗಾಗ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಳ್ಳುವ ಅಂಕಿತಾ ಸದ್ಯ ಹಾಟ್ ವಿಡಿಯೋವನ್ನು ಶೇರ್ (share) ಮಾಡಿದ್ದಾರೆ. ಸಖತ್ ವೈರಲ್ ಆಗಿದೆ.
ಇದನ್ನು ಓದಿ : ಈ ಸಿನಿಮಾವನ್ನು ಹಾಡಿ ಹೊಗಳಿದ PM ಮೋದಿ : ಯಾವುದು ಆ ಸಿನಿಮಾ? ; ಟ್ರೈಲರ್ ನೋಡಿ.
ಅಂದಹಾಗೆ ಈ ರೀಲ್ಸ್ ಅವರು ಬಹಳ ಹಿಂದೆಯೇ ಮಾಡಿದ್ದು ಎನ್ನಲಾಗುತ್ತಿದ್ದು, ಅದೀಗ ಮತ್ತೊಮ್ಮೆ ವೈರಲ್ ಆಗಿದೆ.
ಹಳದಿ ಸೀರೆಯಲ್ಲಿ (yellow saree) ಮಾದಕವಾಗಿ ಕಾಣಿಸಿಕೊಂಡಿರುವ ಅಂಕಿತಾ ಅವರು, ಈ ಹಾಡಿಗೆ ಮಾಧುರಿ ದೀಕ್ಷಿತ್ ಹಾಕಿದಂತೆಯೇ ಸ್ಟೆಪ್ ಹಾಕಿದ್ದಾರೆ.ʻಧಕ್ ಧಕ್ ಕರ್ನೆ ಲಗಾʼ (dhak dhak karne laga) ನೃತ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.
ಇದನ್ನು ಓದಿ : ಅಕ್ಕಿ ಸಾಲ ಪಡೆದ ಅಧಿಕಾರಿ Suspend.!
ನಟಿ ಅಂಕಿತಾ ನಟ ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್ (ex lover) ಆಗಿದ್ದು, ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಫೇಮಸ್ ಆಗಿತ್ತು.
View this post on Instagram