ಜನಸ್ಪಂದನ ನ್ಯೂಸ್, ಡೆಸ್ಕ್ : ಗ್ರಾಮಸ್ಥರ (villagers) ಮುಂದೆಯೇ ಯುವಕನೋರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಿಕಮ್ ಗಢ್ ಜಿಲ್ಲೆಯಲ್ಲಿ ಸೋಮವಾರ (Monday) ಈ ಘಟನೆ ನಡೆದಿದೆ. ಘಟನೆಯಿಂದಾಗಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ (Police Department) ಸಂಚಲನ ಮೂಡಿಸಿದೆ.
ಇದನ್ನು ಓದಿ : ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಸೇವಿಸುವುದರಿಂದ ಆಗುವ benefits ಗೊತ್ತೇ.?
ರವಿವಾರ ರಾತ್ರಿ ಬಡಗಾಂವ್ ಧಸನ್ ಪೊಲೀಸ್ ಠಾಣಾ ವ್ಯಾಪ್ತಿಯ ದರಗ್ವಾನ್ ಗ್ರಾಮದ ಸಮೀಪ ರಸ್ತೆ ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಘುರ್ಕಾ ಲೋಧಿ (50) ಎಂಬ ರೈತ ಮೃತಪಟ್ಟಿದರು (The farmer died).
ಮಾರನೇ ದಿನ ಬೆಳಿಗ್ಗೆ ಈ ವಿಚಾರ ಮೃತನ ಕುಟುಂಬಕ್ಕೆ ತಿಳಿದಿದ್ದು, ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಮೃತನ ಕುಟುಂಬದವರು ಮತ್ತು ಗ್ರಾಮಸ್ಥರು ಖರ್ಗಾಪುರ- ಬಡಗಾಂವ ರಸ್ತೆ ತಡೆ ನಡೆಸಿ (Conduct a roadblock) ಪ್ರಕರಣ ದಾಖಲಿಸುವಂತೆ ಪ್ರತಿಭಟನೆ ನಡೆಸಿ ಪೊಲೀಸರಿಗೆ ಒತ್ತಾಯಿಸಿದರು.
ಈ ಕುರಿತು ಮಾಹಿತಿ ಪಡೆದ ಬಡಗಾಂವ್ ಪೊಲೀಸ್ ಠಾಣೆ ಪ್ರಭಾರಿ ಅನು ಮೇಘಾ ಗುಪ್ತಾ ದುಬೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ತಡೆ ತೆರವುಗೊಳಿಸಿದ್ದರು (cleared) ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : Reels ಹುಚ್ಚಿಗೆ ಮೆಟ್ಟಿಲುಗಳಿಂದ ಕೆಳಗೆ ಉರುಳಿ ಬಿದ್ದ ಯುವತಿ : ವಿಡಿಯೋ ವೈರಲ್.!
ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು/(situation turned to disaster), ಗಲಾಟೆಯ ನಡುವೆ ಮೊದಲು ಮಹಿಳಾ ಪೊಲೀಸ್ ಅಧಿಕಾರಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕ ತಿರುಗಿಸಿ ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿದ್ದಾನೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ (tense situation) ನಿರ್ಮಾಣವಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಗ್ರಾಮಸ್ಥರು, ಪೊಲೀಸರು ತಡವಾಗಿ ಸ್ಪಂದಿಸಿದ್ದಕ್ಕೆ ಗಾಯಗೊಂಡ ರೈತನಿಗೆ ಸಕಾಲದಲ್ಲಿ ವೈದ್ಯಕೀಯ ನೆರವು ಸಿಗದೇ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
#WATCH | Tikamgarh Youth Slaps Woman Police Officer In Retaliation After She Slaps Him First; Video Goes Viral#MadhyaPradesh #MPNews pic.twitter.com/5XtFP5hvGa
— Free Press Madhya Pradesh (@FreePressMP) November 18, 2024
ಹಿಂದಿನ ಸುದ್ದಿ ಓದಿ : ನಿಮ್ಮ ಬಳಿ 1 ರೂ. ಹಳೆ ನಾಣ್ಯ ಇದ್ದರೆ ನೀವಾಗಬಹುದು ಲಕ್ಷಾಧಿಪತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವು ಜನರು ವಿಶೇಷ ಹವ್ಯಾಸಗಳು (habits) ಇರುತ್ತವೆ. ಅದರಲ್ಲಿ ಅಪರೂಪದ ನೋಟುಗಳು, ನಾಣ್ಯಗಳನ್ನು (coins) ಕಲೆ ಹಾಕುವ ಹವ್ಯಾಸ ಸೇರಿದೆ.
ಇದನ್ನು ಓದಿ : Belagavi : ಘಟಪ್ರಭಾ ನದಿ ಹಿನ್ನಿರಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲು.!
ನಿಮಗೂ ವಿಶಿಷ್ಟವಾದ ನೋಟು (special note), ನಾಣ್ಯಗಳನ್ನು ಕೂಡಿಡುವ ಹವ್ಯಾಸ ಇದ್ರೆ ಮತ್ತು ನಿಮ್ಮ ಬಳಿ 1 ರೂಪಾಯಿ ಹಳೆಯ ನಾಣ್ಯ ಇದ್ದರೆ ರಾತ್ರೋ ರಾತ್ರಿ ನೀವಾಗಬಹುದು ಲಕ್ಷಾಂತರ ರೂಪಾಯಿ ಒಡೆಯ/ ಒಡತಿ.
ಈ ಮೇಲೆ ಪೋಟೋದಲ್ಲಿರುವ 1 ರೂಪಾಯಿ ಹಳೆಯ ನಾಣ್ಯ (old coin) ಸಂಗ್ರಹವಿದ್ದರೆ ನೀವು ಲಕ್ಷಾಧೀಶರಾಗಬಹುದು. ಇದಕ್ಕೊಸ್ಕರ ನೀವೆನು ಕಷ್ಟ ಪಡಬೇಕಾಗಿಲ್ಲ.
ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಮನೆಯಲ್ಲಿ ಕುಳಿತು ನಿಮ್ಮಲ್ಲಿರುವ ಹಳೆಯ ನಾಣ್ಯದ ಪೋಟೋ ತೆಗೆದು ಅಪ್‌ಲೋಡ್ (upload) ಮಾಡಬೇಕು. ಅದು ಹಳೆಯ 1 ರೂಪಾಯಿ ನಾಣ್ಯವಾಗಿದ್ದರೂ, ಅದರಿಂದ ನೀವು ಹತ್ತು ಕೋಟಿ ರೂಪಾಯಿಗಳನ್ನು ಗಳಿಸಬಹುದು.
ಇದನ್ನು ಓದಿ : ಪ್ರೇಯಸಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗ್ರಾ.ಪಂ. ಅಧ್ಯಕ್ಷ; ಮುಂದೆನಾಯ್ತು? Video ನೋಡಿ.!
ಇಂಡಿಯಾ ಮಾರ್ಟ್ ವೆಬ್‌ಸೈಟ್ (India mart website) ಅನ್ನು (www.indiamart.com) ಭೇಟಿ ನೀಡಿ. ಅದರಲ್ಲಿ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋ ತೆಗೆದು ಪೋಸ್ಟ್ ಮಾಡಬಹುದು. ನಿಮ್ಮ ಜಾಹೀರಾತನ್ನು (advertise) ನೋಡುವ ಆಸಕ್ತರು ನಿಮ್ಮನ್ನು ಸಂಪರ್ಕ ಮಾಡುತ್ತಾರೆ.
ಹಳೆಯ ಮತ್ತು ಅಪರೂಪದ ನಾಣ್ಯಗಳನ್ನು ಕಾಯಿನ್‌ಬಜಾರ್‌ನಂತಹ (Coinbazaar) ವೆಬ್‌ಸೈಟ್‌ಗಳು ಮಾರಾಟ ಮಾಡುತ್ತವೆ. ಹಳೆಯ ರೂಪಾಯಿ ನೋಟುಗಳು, ನಾಣ್ಯಗಳಂತಹ ಅಪರೂಪದ ವಸ್ತುಗಳನ್ನು ಮಾರಾಟ ಮಾಡಿ ಲಕ್ಷ, ಕೋಟಿಗಳಲ್ಲಿ ಹಣ ಗಳಿಸಬಹುದು.
ಇದನ್ನು ಓದಿ : ಆಫೀಸರ್ ಹೆಸರಿನಲ್ಲಿ ರಿಯಲ್ ಪೊಲೀಸ್ ಅಧಿಕಾರಿಗೆ ವಂಚಿಸಲು ಯತ್ನಿಸಿದ ಫೇಕ್ ಪೊಲೀಸ್; ವಿಡಿಯೋ ಸಖತ್ Viral.!
ಆದರೆ ಭಾರತೀಯ ರಿಸರ್ವ್ ಬ್ಯಾಂಕ್, ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುವುದರ ಕುರಿತು ಎಚ್ಚರಿಕೆ (warning) ನೀಡಿದೆ. ರಿಸರ್ವ್ ಬ್ಯಾಂಕಿನ ಹೆಸರು ಮತ್ತು ಚಿಹ್ನೆಯನ್ನು ಬಳಸಿಕೊಂಡು ಕೆಲವರು ಕಮಿಷನ್, ಶುಲ್ಕಗಳು ಮತ್ತು ತೆರಿಗೆಗಳನ್ನು (Fees and Taxes) ವಸೂಲಿ ಮಾಡಿ ವಂಚಿಸುತ್ತಿರುವುದು ಕಂಡು ಬಂದಿದೆ. ರಿಸರ್ವ್ ಬ್ಯಾಂಕ್ ಅಂತಹ ವ್ಯವಹಾರಗಳಿಗೆ ಎಂದಿಗೂ ಕಮಿಷನ್ ಅಥವಾ ತೆರಿಗೆ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ (clarified).