Friday, October 18, 2024
spot_img
spot_img
spot_img
spot_img
spot_img
spot_img
spot_img

ಈ ಊರಿನ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ; ಯಾಕೆ ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ಜನರು ಮನೆಯಲ್ಲಿ ಅಡಿಗೆ ಮಾಡಿ ಊಟ ಮಾಡುತ್ತಾರೆ. ಆದರೆ ಇಲ್ಲೊಂದು ಗ್ರಾಮದ ಜನರು ಅಡುಗೆನೇ ಮಾಡುವುದಿಲ್ಲವಂತೆ.

ಗುಜರಾತ್‌ನ ಚಾಂದಂಕಿ ಗ್ರಾಮದ ಜನರು ಮಾತ್ರ ತಮ್ಮ ಮನೆಗಳಲ್ಲಿ ಯಾವತ್ತೂ ಅಡುಗೆಯೇ ಮಾಡುವುದಿಲ್ಲವಂತೆ ಈ ಸುದ್ದಿ ಈಹ ಎಲ್ಲೆಡೆ ಹಬ್ಬಿದೆ.

ಇದನ್ನು ಓದಿ : Video : ಸರ್ಕಾರಿ ಶಾಲೆಯ ಆವರಣದಲ್ಲಿ ಯುವತಿಯರಿಂದ ನಂಗಾನಾಚ್.!

ಇಲ್ಲಿನ ಜನರು ಕೆಲಸಕ್ಕಾಗಿ ತಮ್ಮ ಹಳ್ಳಿಗಳನ್ನು ಬಿಟ್ಟು ದೂರದ ನಗರಕ್ಕೆ ಹೋಗಿ, ಅಲ್ಲಿಯೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ತಮ್ಮ ಹಳ್ಳಿಯನ್ನು ಮರೆತುಬಿಡುತ್ತಾರೆ.

ಆದರೆ ಅವರನ್ನು ಸಾಕಿ ಸಲುಹಿದ ತಂದೆ ತಾಯಿ ಮಾತ್ರ ತಮ್ಮ ಹಳ್ಳಿಗಳನ್ನು ಬಿಡಲಾಗದೆ ಇಲ್ಲೇ ಇದ್ದು ತಮ್ಮ ಜೀವನವನ್ನು ಸಾಗಿಸುತ್ತಾರೆ. ಈ ಗ್ರಾಮದಲ್ಲಿ ಹೆಚ್ಚಿನ ಜನರು ವೃದ್ಧರೇ ಆಗಿದ್ದಾರೆ.

ಇದನ್ನು ಓದಿ : Job : ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹೀಗಾಗಿ ಅವರಿಗೆ ಅಡುಗೆ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದ ಕಾರಣ ಇಲ್ಲಿನ ಜನರು ತಿಂಗಳಿಗೆ 2,000 ರೂ. ನೀಡಿ ಎಲ್ಲರೂ ಸೇರಿ ಗ್ರಾಮದ ಸಮುದಾಯದ ಭವನದಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾರೆ.

ಗ್ರಾಮದ ಸರಪಂಚ್ ಪೂನಂಭಾಯಿ ಪಟೇಲ್ ಈ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇವರು ಈ ವೃದ್ಧರು ದೈನಂದಿನ ಕೆಲಸಗಳನ್ನು ಮಾಡಲು ಕಷ್ಟಪಡುತ್ತಿರುವುದನ್ನು ಕಂಡು, ಈ ಊಟದ ಕ್ರಮವನ್ನು ಪರಿಚಯಿಸಿದ್ದಾರೆ. ಪ್ರತಿ ಹಳ್ಳಿಗರು ತಿಂಗಳಿಗೆ 2,000 ರೂ. ಕೊಡುಗೆ ನೀಡುತ್ತಾರೆ.

ಇದನ್ನು ಓದಿ : ಸಿನಿಮೀಯ ಶೈಲಿಯಲ್ಲಿ ಕಾರು ಸುತ್ತುವರೆದು 2.5 KG ತೂಕದ ಚಿನ್ನಾಭರಣ ದರೋಡೆ ; ವಿಡಿಯೋ Viral.!

ಈ ಹಣದಿಂದ ಅಡಿಗೆ ಮಾಡುವವರನ್ನು ಪೌಷ್ಟಿಕವಾದ ಆಹಾರ ತಯಾರಿಸಿ ದಿನಕ್ಕೆ ಎರಡು ಬಾರಿ ಊಟ ನೀಡಲಾಗುತ್ತದೆ. ಊಟವನ್ನು ಗ್ರಾಮದ ಸಮುದಾಯ ಭವನದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಮಾಡುತ್ತಾರೆ.

ಇದರಿಂದ ಇಲ್ಲಿ ಹಬ್ಬದ ವಾತಾವರಣದ ಮನೆ ಮಾಡುತ್ತದೆ. ಇದರಿಂದ ಸಾಂಪ್ರದಾಯಿಕ ಗುಜರಾತಿ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಮತ್ತು ಇಲ್ಲಿನ ಊಟವು ಆರೋಗ್ಯಕರವಾಗಿರುತ್ತದೆ. ಇಲ್ಲಿ ಅಡುಗೆ ಮಾಡುವವರಿಗೆ ತಿಂಗಳಿಗೆ 11,000 ರೂ. ಸಿಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img