Monday, October 7, 2024
spot_img
spot_img
spot_img
spot_img
spot_img
spot_img
spot_img

Health : ಕರ್ಪೂರದಿಂದಾಗುವ ಆರೋಗ್ಯ ಪ್ರಯೋಜನಗಳು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕರ್ಪೂರವನ್ನು ಪೂಜಾ ಕಾರ್ಯಗಳ ಹೊರತಾಗಿ ಹಲವಾರು ಇತರ ಸೌಂದರ್ಯ ಮತ್ತು ಆರೋಗ್ಯ ವರ್ಧಕ ಕಾರ್ಯಗಳಿಗೂ ಬಳಸಬಹುದು.

ವೈಜ್ಞಾನಿಕವಾಗಿ Cinnamomum Camphor ಎಂದು ಕರೆಯಲ್ಪಡುವ ಕರ್ಪೂರವನ್ನು ವಿಜ್ಞಾನದ ಸರಳ ಪ್ರಯೋಗಳನ್ನು ಮಾಡಲೂ ಬಳಸಲಾಗುತ್ತದೆ.

ಇದನ್ನು ಓದಿ : ಈ ಊರಿನ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ; ಯಾಕೆ ಗೊತ್ತೇ.?.

ಚಿಕ್ಕ ಪ್ಲಾಸ್ಟಿಕ್ಕಿನ ಒಂದು ಇಂಚಿನ ಪಟ್ಟಿಯನ್ನು ಮುಂಭಾಗ ಚೂಪಾಗಿರುವಂತೆ, ಹಿಂಭಾಗದಲ್ಲಿ ವಿ ಆಕೃತಿಯಲ್ಲಿ ಕತ್ತರಿಸಿ ಈ ಭಾಗದಲ್ಲಿ ಚಿಕ್ಕ ಕರ್ಪೂರದ ಬಿಲ್ಲೆಯನ್ನು ಸಿಕ್ಕಿಸಿ ಇದನ್ನು ನೀರಿನ ಮೇಲೆ ತೇಲುವಂತೆ ಇಟ್ಟರೆ ಇದು ದೋಣೆಯಂತೆ ಮುಂದೆ ಸಾಗುತ್ತಾ ಹೋಗುತ್ತದೆ.

ಆರೋಗ್ಯ ಪ್ರಯೋಜನಗಳು :
ಕರ್ಪೂರವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ಕರ್ಪೂರವು ಸ್ನಾಯು ಮತ್ತು ಕೀಲುಗಳಿಗೆ ಸಂಬಂಧಿಸಿದ ನೋವಿನಿಂದ ಪರಿಹಾರ ನೀಡುತ್ತದೆ.

ಕರ್ಪೂರವನ್ನು ಬಿಸಿ ನೀರಿಗೆ ಹಾಕಿ ಆ ಹಬೆ ತೆಗೆದುಕೊಳ್ಳುವುದರಿಂದ ತೆಲೆನೋವು ವಾಸಿಯಾಗುತ್ತದೆ.

ಇದನ್ನು ಓದಿ : Video : ಬೃಹದಾಕಾರದ ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡೆಯಾಟ ಆಡಿದ ಪುಟ್ಟ ಮಕ್ಕಳು.!

ಇದು ಶ್ವಾಸಕೋಶದ ಸೋಂಕನ್ನು ನಿವಾರಣೆ ಮಾಡುತ್ತದೆ.

ಪೂಜಾ ಸಮಯದಲ್ಲಿ ಬಳಸುವ ಕರ್ಪೂರವು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕರ್ಪೂರದ ಬಳಕೆಯು ಉಸಿರಾಟದ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕರ್ಪೂರವನ್ನು ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಕಾಲುಗಳನ್ನು ಇಟ್ಟು ಕುಳಿತುಕೊಳ್ಳುವುದರಿಂದ ಒಡೆದ ಹಿಮ್ಮಡಿಗಳಿಂದ ಪರಿಹಾರ ಪಡೆದುಕೊಳ್ಳಬಹುದು

ಕರ್ಪೂರವನ್ನು ಗಾಯವಾದ ಸ್ಥಳಕ್ಕೆ ಹಚ್ಚುವುದರಿಂದ ಗಾಯ ಬೇಗ ವಾಸಿಯಾಗುತ್ತದೆ.

ಇದನ್ನು ಓದಿ : Health : ಹೃದಯಾಘಾತ ನಿಮ್ಮ ಬಳಿ ಸುಳಿಯಬಾರದೆಂದರೆ ತಪ್ಪದೇ ಈ 5 ಕೆಲಸಗಳನ್ನು ಮಾಡಿ.‌

ನಿಮ್ಮ ತಲೆಯಲ್ಲಿ ತುರಿಕೆ ಹೆಚ್ಚಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಮಸಾಜ್ ಮಾಡಿ, ಈ ರೀತಿ ಮಾಡುವುದರಿಂದ ಎಷ್ಟೇ ತುರಿಕೆ ಇದ್ದರೂ ಕಡಿಮೆಯಾಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img